MRP

MRP ಉಲ್ಲಂಘನೆ: 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ವಸೂಲಿ
ರಾಜ್ಯ

MRP ಉಲ್ಲಂಘನೆ: 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ವಸೂಲಿ

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 36 ರ ಅಡಿಯಲ್ಲಿ ದಂಡದ ಜೊತೆಗೆ, ಅಬಕಾರಿ ಇಲಾಖೆಯು 2021-22, 2022-23 ಮತ್ತು 2023-24 ರ ಆರ್ಥಿಕ ವರ್ಷದಲ್ಲಿ 121 ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದೆ.

ನಿರ್ದೇಶಕ ಬಾಹುಬಲಿಯ 'ಎಂಆರ್ ಪಿ' ಚಿತ್ರ ನಾಳೆ ತೆರೆಗೆ!
ಸಿನಿಮಾ ಸುದ್ದಿ

ನಿರ್ದೇಶಕ ಬಾಹುಬಲಿಯ 'ಎಂಆರ್ ಪಿ' ಚಿತ್ರ ನಾಳೆ ತೆರೆಗೆ!

ನಿರ್ದೇಶಕ ಎಂ.ಡಿ ಶ್ರೀಧರ್ ಬಳಿ ಸಹ ನಿರ್ದೇಶಕರಾಗಿದ್ದ ಬಾಹುಬಲಿ ಅವರು ಈ ಹಿಂದೆ ನಾನ್ ಮಗ್ಳೆ ಹೀರೋಯಿನ್ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ತಮ್ಮ ಎರಡನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ. 

ಪ್ಯಾಕೇಜ್ ವಸ್ತುಗಳನ್ನು ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮಾರಿದರೆ ಕಠಿಣ ಕ್ರಮ
ದೇಶ

ಪ್ಯಾಕೇಜ್ ವಸ್ತುಗಳನ್ನು ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮಾರಿದರೆ ಕಠಿಣ ಕ್ರಮ

ಪ್ಯಾಕೇಜ್ ಮಾಡಿದ ವಸ್ತುಗಳನ್ನು ಗರಿಷ್ಠ ಚಿಲ್ಲರೆ ಬೆಲೆಗಿಂತ (ಎಂಆರ್ಪಿ) ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಎಚ್ಚರಿಸಿದೆ. 

ದಢೂತಿ ದೇಹದ ಹಾಸ್ಯ ಲೇಪನ 'ಎಂಆರ್‌ಪಿ' ಚಿತ್ರದ ಟ್ರೈಲರ್
ಮನರಂಜನೆ

ದಢೂತಿ ದೇಹದ ಹಾಸ್ಯ ಲೇಪನ 'ಎಂಆರ್‌ಪಿ' ಚಿತ್ರದ ಟ್ರೈಲರ್

ಹರಿ ಮತ್ತು ಚೈತ್ರಾ ರೆಡ್ಡಿ ಅಭಿನಯದ ಎಂಆರ್‌ಪಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಹುಬಲಿ ನಿರ್ದೇಶಿಸಿದ್ದಾರೆ.

ಎಂಆರ್‌ಪಿ ಚಿತ್ರದ ಟೀಸರ್
ಮನರಂಜನೆ

ಎಂಆರ್‌ಪಿ ಚಿತ್ರದ ಟೀಸರ್

ನಟ ಹರಿ ಮತ್ತು ಚೈತ್ರ ರೆಡ್ಡಿ ಅಭಿನಯದ ಎಂಆರ್‌ಪಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಹುಬಲಿ ನಿರ್ದೇಶಿಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ಬದಲು ಎಂ ಆರ್ ಪಿ; ಜಾರಿಗೆ ಬರಲಿದೆಯಾ ಹೊಸ'ನೀತಿ'?
ದೇಶ

ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ಬದಲು ಎಂ ಆರ್ ಪಿ; ಜಾರಿಗೆ ಬರಲಿದೆಯಾ ಹೊಸ'ನೀತಿ'?

ಕೃಷಿ ಉತ್ಪನ್ನಗಳ ವಿಚಾರದಲ್ಲಿ ಇನ್ನೂ ಹಳೆಯ ಚಿಂತನೆಗಳಿಗೆ ಜೋತು ಬಿದ್ದಿರುವ ನೀತಿಗಳಿಗೆ ತಿಲಾಂಜಲಿ ಹೇಳಿ ಹೊಸ ನೀತಿಯನ್ನು ಜಾರಿಗೆ ತರಲು ನೀತಿ ಆಯೋಗ ಸಲಹೆ ನೀಡಿದೆ.

ರೆಸ್ಟೋರೆಂಟ್, ಹೋಟೆಲ್‍ನಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಿನರಲ್ ವಾಟರ್ ಮಾರಬಹುದು: ಸುಪ್ರೀಂ
ದೇಶ

ರೆಸ್ಟೋರೆಂಟ್, ಹೋಟೆಲ್‍ನಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಿನರಲ್ ವಾಟರ್ ಮಾರಬಹುದು: ಸುಪ್ರೀಂ

ಹೋಟೆಲ್, ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್ ಗಳಲ್ಲಿ ಮಿನರಲ್ ವಾಟರ್ ಅನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ...

ಜಿಎಸ್ ಟಿ ತೆರಿಗೆ ಕಡಿತ ಲಾಭ ಗ್ರಾಹಕರಿಗೆ ನೀಡದಿದ್ದರೆ ಕಠಿಣ ಕ್ರಮ!
ದೇಶ

ಜಿಎಸ್ ಟಿ ತೆರಿಗೆ ಕಡಿತ ಲಾಭ ಗ್ರಾಹಕರಿಗೆ ನೀಡದಿದ್ದರೆ ಕಠಿಣ ಕ್ರಮ!

ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದಿದ್ದರೆ ಉತ್ಪಾದಕರು ಹಾಗೂ ಡೀಲರ್‌ ಗಳ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಜಿಎಸ್‌ಟಿ ರಾಜ್ಯ ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷ ಸುಶೀಲ್‌ ಕುಮಾರ್‌ ಮೋದಿ ಎಚ್ಚರಿಕೆ ನೀಡಿದ್ದಾರೆ.

ರೆಸ್ಟೋರೆಂಟ್, ಮಾಲ್ ಗಳಲ್ಲಿ  ಎಂಆರ್ ಪಿ ಬೆಲೆಗೆ ಜಿಎಸ್ ಟಿ ಸೇರ್ಪಡೆ ಕಡ್ಡಾಯ ಮಾಡಿ: ಸಚಿವರ ಗುಂಪು ಶಿಫಾರಸು
ವಾಣಿಜ್ಯ

ರೆಸ್ಟೋರೆಂಟ್, ಮಾಲ್ ಗಳಲ್ಲಿ ಎಂಆರ್ ಪಿ ಬೆಲೆಗೆ ಜಿಎಸ್ ಟಿ ಸೇರ್ಪಡೆ ಕಡ್ಡಾಯ ಮಾಡಿ: ಸಚಿವರ ಗುಂಪು ಶಿಫಾರಸು

ವಸ್ತುವಿನ ಗರಿಷ್ಟ ಚಿಲ್ಲರೆ ಮೇಲೆ ಹೊಸ ಪರೋಕ್ಷ ತೆರಿಗೆಯನ್ನು ಕೆಲವು ಚಿಲ್ಲರೆ ಮಾರಾಟಗಾರರು ವಿಧಿಸುತ್ತಾರೆ ...