Movie

'ಅವನೇ ಶ್ರೀಮನ್ನಾರಾಯಣ' ಗೆ ಕೌಂಟ್'ಡೌನ್ ಶುರು
ಸಿನಿಮಾ ಸುದ್ದಿ

'ಅವನೇ ಶ್ರೀಮನ್ನಾರಾಯಣ' ಗೆ ಕೌಂಟ್'ಡೌನ್ ಶುರು

2019ರ ಬಹು ನಿರೀಕ್ಷಿತ ಚಿತ್ರ ನಟ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಕೌಂಟ್'ಡೌನ್ ಶುರುವಾಗಿದೆ.

ಭಾಷೆಗಿಂತ ದೊಡ್ಡದು ಬೇರೊಂದು ಇಲ್ಲ: ನಟ ಗಣೇಶ್ 
ಸಿನಿಮಾ ಸುದ್ದಿ

ಭಾಷೆಗಿಂತ ದೊಡ್ಡದು ಬೇರೊಂದು ಇಲ್ಲ: ನಟ ಗಣೇಶ್ 

ಗೀತಾದೊಂದಿಗೆ ಗೋಲ್ಡನ್ ಸ್ಟಾರ್  ಗಣೇಶ್ ಅವರ ಉತ್ಸಾಹ ಎರಡು ಪಟ್ಟು ಹೆಚ್ಚಾಗಿದೆ. ತಮ್ಮ ಚಿತ್ರ ಬಿಡುಗಡೆಯ ದಿನದಂದು ಎಂದಿಗೂ ಚಿತ್ರಮಂದಿರಕ್ಕೆ ಭೇಟಿ ನೀಡದ ಗಣೇಶ್  ಮೊದಲ ಬಾರಿಗೆ  ಈ ಚಿತ್ರದ ಮೊದಲ ಪ್ರದರ್ಶನವನ್ನು ನೋಡಲಿದ್ದಾರೆ.

ನಂದ ಕಿಶೋರ್ ಜೊತೆಗೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ
ಸಿನಿಮಾ ಸುದ್ದಿ

ನಂದ ಕಿಶೋರ್ ಜೊತೆಗೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ

ಪ್ರಸ್ತುತ ಪೊಗರು ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ನಿರ್ದೇಶಕ ನಂದಾ ಕಿಶೋರ್ ಹಾಗೂ ನಟ ಧ್ರುವ ಸರ್ಜಾ ಕಾಂಬಿನೇಷ್ ನಲ್ಲಿ ಮತ್ತೊಂದು ಸಿನಿಮಾ ಮೂಡಿಬರಲಿದೆ. 

'ಕಿಸ್' ಪ್ರೀತಿಯನ್ನು ವ್ಯಕ್ತಪಡಿಸುವ ಪರಿಶುದ್ಧ ರೂಪ: ವಿರಾಟ್ 
ಸಿನಿಮಾ ಸುದ್ದಿ

'ಕಿಸ್' ಪ್ರೀತಿಯನ್ನು ವ್ಯಕ್ತಪಡಿಸುವ ಪರಿಶುದ್ಧ ರೂಪ: ವಿರಾಟ್ 

ಎಪಿ ಅರ್ಜುನ್ ನಿರ್ದೇಶನದ 'ಕಿಸ್ ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ವಿರಾಟ್ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಹಿನ್ನಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ಅನುಭವಗಳನ್ನು ವಿರಾಟ್  ಹಂಚಿಕೊಂಡಿದ್ದಾರೆ.

ಟಿಆರ್ ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ
ಸಿನಿಮಾ ಸುದ್ದಿ

ಟಿಆರ್ ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ

ಚಿರಂಜೀವಿ ಸರ್ಜಾ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅವರ ಮುಂದಿನ ಚಿತ್ರವನ್ನು ಟಿಆರ್ ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. 

ನರಕಾಧಿಪತಿ ಯಮ ಸಣ್ಣಗಿರ್ತಾನಾ: ನಟ ಚಿಕ್ಕಣ್ಣನ ಪ್ರಶ್ನೆಗೆ ಸಿಕ್ಕ ಉತ್ತರವೇನು?
ಸಿನಿಮಾ ಸುದ್ದಿ

ನರಕಾಧಿಪತಿ ಯಮ ಸಣ್ಣಗಿರ್ತಾನಾ: ನಟ ಚಿಕ್ಕಣ್ಣನ ಪ್ರಶ್ನೆಗೆ ಸಿಕ್ಕ ಉತ್ತರವೇನು?

ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ ‘ಬಿಲ್ ಗೇಟ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,ಖ್ಯಾತ ಹಾಸ್ಯನಟ ಚಿಕ್ಕಣ್ಣ ಯಮನ ಗೆಟಪ್ ನಲ್ಲಿ ಮಿಂಚಿದ್ದಾರೆ

ದೇಹದ ತೂಕ ಇಳಿಸಿ‘ಮಾತು ಕಳೆದುಕೊಂಡ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ!
ಸಿನಿಮಾ ಸುದ್ದಿ

ದೇಹದ ತೂಕ ಇಳಿಸಿ‘ಮಾತು ಕಳೆದುಕೊಂಡ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ!

ಪ್ರಯೋಗಾತ್ಮಕ ಚಿತ್ರ 'ಸೈಜ್​ ಝೀರೊ'ದಲ್ಲಿಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ಆ ಬಳಿಕ  ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು

ಎರಡು ಕಾರಣದಿಂದ ಗುರುನಂದನ್ ಜೊತೆಗೆ ನಟಿಸಲು ಹರಿಪ್ರಿಯಾ ಸಹಿ!
ಸಿನಿಮಾ ಸುದ್ದಿ

ಎರಡು ಕಾರಣದಿಂದ ಗುರುನಂದನ್ ಜೊತೆಗೆ ನಟಿಸಲು ಹರಿಪ್ರಿಯಾ ಸಹಿ!

ಸ್ವಲ್ವ ವಿರಾಮದ ನಂತರ ಹರಿಪ್ರಿಯಾ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಸದ್ಯ ಗುರುನಂದನ್ ಜೊತೆಗೆ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಬಗ್ಗೆ ಹರಿಪ್ರಿಯಾ  ಸ್ಪಷ್ಪಪಡಿಸಿದ್ದಾರೆ

'ಕರ್ಮಣ್ಯೇ ವಾಧಿಕಾರಸ್ತೇ' ಚೊಚ್ಚಲ ಚಿತ್ರದ ಮೂಲಕ ಪ್ರತೀಕ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ
ಸಿನಿಮಾ ಸುದ್ದಿ

'ಕರ್ಮಣ್ಯೇ ವಾಧಿಕಾರಸ್ತೇ' ಚೊಚ್ಚಲ ಚಿತ್ರದ ಮೂಲಕ ಪ್ರತೀಕ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ

ಶ್ರೀ ಹರಿ ಆನಂದ್ ನಿರ್ದೇಶನ ಮಾಡಿರುವ ಚೊಚ್ಚಲ  ಚಿತ್ರಕ್ಕೆ 'ಕರ್ಮಣ್ಯೇ ವಾಧಿಕಾರಸ್ತೇ' ಎಂಬ ಶೀರ್ಷಿಕೆ ಇಡಲಾಗಿದೆ.  ಈ ಚಿತ್ರದ ಮೂಲಕ ಪ್ರತೀಕ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.