motherhood

40ರ ಆಸುಪಾಸಿನಲ್ಲಿ ಅಮ್ಮನಾಗುತ್ತಿರುವ ನಟಿ ಭಾವನಾ ರಾಮಣ್ಣ
ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಈ ಸಾಲಿಗೆ ಹೊಸ ಸೇರ್ಪಡೆ. 40 ವರ್ಷ ದಾಟಿರುವ ಅವರು ಈಗ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ.

22 ವರ್ಷದ ನಂತರವೇ ಹೆಣ್ಣುಮಕ್ಕಳು ಗರ್ಭ ಧರಿಸಲಿ: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಹೇಳಿಕೆಗಳಿಂದಾಗಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದೀಗ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅಸ್ಸಾಂನ ಸಿಎಂ ಹೆಣ್ಣುಮಕ್ಕಳು 22 ವರ್ಷದ ನಂತರವೇ ಗರ್ಭ ಧರಿಸಲಿ ಎಂದು ಸಲಹೆ ನೀಡಿದ್ದಾರೆ.

ಎರಡನೇ ಬಾರಿ ತಾಯ್ತನದ ಸುಖ ಅನುಭವಿಸಿದ್ದು ಖುಷಿ ತಂದಿದೆ: ರಾಧಿಕಾ ಪಂಡಿತ್
ಎರಡನೇ ಬಾರಿಗೆ ತಾಯ್ತನದ ಸುಖ ಅನುಭವಿಸುವ ಅವಕಾಶ ಲಭಿಸಿದ್ದು ಖುಷಿಯನ್ನು ತಂದಿದೆ ಎಂದು ಸ್ಯಾಂಡಲ್ ವುಡ್ ನಟಿ, ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಹೇಳಿದ್ದಾರೆ.

ತಾಯಿಗಿಂತ ತಂದೆಗೇ ಪೋಷಕ ಜವಾಬ್ದಾರಿಯ ಖುಷಿ ಹೆಚ್ಚು!
ಪೋಷಕ ಭಾವನೆಯನ್ನು ತಾಯಿಗಿಂತ ತಂದೆ ಹೆಚ್ಚು ಅನುಭವಿಸುತ್ತಾರೆ ಎಂದು ...

ಆರೋಗ್ಯಕರ ತಾಯ್ತತನಕ್ಕೆ ಹನ್ನೆರಡು ಸಲಹೆಗಳು
ಮಗುವಿಗೆ ಜನ್ಮ ನೀಡುವ ತಾಯಿಗೆ ಹಲವಾರು ಸವಾಲುಗಳು ಎದುರಾಗುತ್ತಿವೆ. ತಾಯಿಯಾಗುವ ಪ್ರತೀ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕುತೂಹಲ, ಚಿಂತೆ, ಆಯಾಸ, ಸಂತಸ ಕ್ಷಣಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿ...

ತಾಯ್ತನ ನನ್ನ ವೃತ್ತಿ ಜೀವನವನ್ನು ಬದಲಾಯಿಸಿಲ್ಲ: ಕರೀನಾ ಕಪೂರ್ ಖಾನ್
ತಾಯ್ತನದಿಂದ ನನ್ನ ವೃತ್ತಿ ಜೀವನದ ಮೇಲೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ನಟಿ ಕರೀನಾ ಕಪೂರ್ ಖಾನ್ ..

ತಾಯ್ತನದ ಬಗ್ಗೆ ಕೇಳಿದ ಪ್ರಶ್ನೆಗೆ ಪತ್ರಕರ್ತನಿಗೆ ಸಾನಿಯಾ ಮಿರ್ಜಾ ಖಾರವಾದ ಉತ್ತರ
ತಮ್ಮ ಆತ್ಮಕಥನದ ಬಗ್ಗೆ ರಾಷ್ಟ್ರೀಯ ಖಾಸಗಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುವಾಗ ಪತ್ರಕರ್ತ ಕೇಳಿದ ತಾಯ್ತನದ ಬಗೆಗಿನ ಪ್ರಶ್ನೆಗೆ ಖಡಕ್ ಉತ್ತರ ನೀಡಿ, ಪತ್ರಕರ್ತ ಕ್ಷಮೆ

25 ರ ನಂತರದ ತಾಯ್ತನ ನಿಮ್ಮನ್ನು 40ನೇ ವಯಸ್ಸಿನವರೆಗೂ ಆರೋಗ್ಯವಾಗಿಡುತ್ತದೆ
ಹೆಣ್ಣಿಗೆ ತಾಯ್ತನ ಒಂದು ವಿಶೇಷ ಅನುಭವ, ತಾಯಿಯಾಗದ ಹೊರತು ಹೆಣ್ಣಿನ ಜೀವನ ಅಪೂರ್ಣ ಎಂಬೆಲ್ಲಾ ಮಾತುಗಳಿವೆ. ಇದೆಲ್ಲದರ ನಡುವೆ ಯಾವ ವಯಸ್ಸಿನಲ್ಲಿ ...

ತಾಯ್ತನದಿಂದ ನವ ಯೌವ್ವನ
ಹೆಣ್ಣಿಗೆ ತಾಯ್ತನ ಎಂಬುದು ವರ ಇದ್ದಂತೆ. ಭಗವಂತ ಸ್ತ್ರೀಯನ್ನು ಸೃಷ್ಟಿ ಮಾಡಿರುವ ಕಾರಣಗಳ ಪೈಕಿ ಇದೂ ಒಂದು. ಸ್ತ್ರೀ ಇಲ್ಲದಿದ್ದರೆ ಸೃಷ್ಟಿಯಲ್ಲಿ...

