Mother

ನನ್ನ ಮಗನನ್ನು ಉಗ್ರ ಎಂದು ಕರೆಯಬೇಡಿ: ಬಂಧಿತ ಕನ್ಹಯ್ಯ ತಾಯಿ
‘ದಯವಿಟ್ಟು ನನ್ನ ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ’ಎಂದು ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರಲಾಲ್ ನೆಹರೂ...

ಭೂಮಿ ತಾಯಿ ರಜಸ್ವಲೆಯಾಗುವ ಹಬ್ಬ 'ಕೆಡ್ಡಸ'
ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಬಹಿಷ್ಠೆಯಾಗುತ್ತಾಳೆ ಎಂಬ ನಂಬಿಕೆ ತುಳುನಾಡಲ್ಲಿದೆ. ಆ ದಿನವೇ ಕೆಡ್ಡಸ. ಇದೊಂದು ಜನಪದ...

10 ನಿಮಿಷದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
ಎರಡು ಮಗುವಿಗೆ ಜನ್ಮ ನೀಡುವುದನ್ನು ಕೇಳಿರಬಹುದು. ಇಲ್ಲೊಬ್ಬ ಮಹಿಳೆ ಕೇವಲ 10 ನಿಮಿಷದಲ್ಲಿ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿದ್ದಾಳೆ...

ರಘು ಹೋರಾಟ ಈಗ ಬಳ್ಳಾರಿಗೆ ಶಿಫ್ಟ್
ಜಾತಿ ತಿಳಿಯದೆ ಪ್ರಮಾಣ ಪತ್ರ ಪಡೆಯಲು ಹೋರಾಟ ನಡೆಸುತ್ತಿರುವ ಮಂಡ್ಯದ ರಘು ಮತ್ತೆ ಸಮಸ್ಯೆಗೆ ಸಿಲುಕಿದ್ದಾನೆ. ಜಾತಿ ಪ್ರಮಾಣ ಪತ್ರದ ವಿಚಾರವಾಗಿ...

ಸಾರ್ವಜನಿಕವಾಗಿ ಹೆತ್ತ ತಾಯಿಯನ್ನೇ ಗುಂಡಿಕ್ಕಿ ಕೊಂದ ಐಎಸ್ಐಎಸ್ ಉಗ್ರ
ಐಎಸ್ಐಎಸ್ ಸಂಘಟನೆಯ ಉಗ್ರನೊಬ್ಬ ಇಸ್ಲಾಂ ಧರ್ಮ ತೊರೆದಳು ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಸಾರ್ವಜನಿಕವಾಗಿ ಆಕೆಯ ತಲೆಗೆ ಗುಂಡಿಕ್ಕಿ...

ಮಕ್ಕಳಿಬ್ಬರನ್ನು ಜಲಾಶಯಕ್ಕೆ ತಳ್ಳಿ ತಾಯಿ ಆತ್ಮಹತ್ಯೆ
ಮಕ್ಕಳಿಬ್ಬರನ್ನು ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ನಗು ಜಲಾಶಯಕ್ಕೆ ತಳ್ಳಿ, ಬಳಿಕ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅನೈತಿಕತೆಗೆ ಅಡ್ಡಿ: ಬಾಲಕಿಯ ಕೊಲೆ
ಪ್ರೇಯಸಿಯೊಡನೆ ಅನೈತಿಕ ಚಟುವಟಿಕೆಗೆ ಅಡ್ಡಿಪಡಿಸುತ್ತಾಳೆ ಎಂಬ ನೆಪದಿಂದ 5 ವರ್ಷದ ಬಾಲೆಯ ಸಾವಿಗೆ ಕಾರಣರಾದ ವ್ಯಕ್ತಿಗಳಿಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಂಗ ವಶಕ್ಕೆ ಒಪ್ಪಿಸಿದ್ದಾರೆ.

ಆರೂವರೆ ತಿಂಗಳು ಹೆರಿಗೆ ರಜೆ
ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ...

ಹೆತ್ತಮ್ಮನ ಎದುರಲ್ಲೇ ನಡುರಸ್ತೆಯಲ್ಲಿ ಕೊಲೆ
ಹಣಕಾಸು ವ್ಯವಹಾರದಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಹಳೇ ಕಳ್ಳನನ್ನು ಸೋದರ ಮಾವನ ಕಡೆಯವರು ಆತನ ತಾಯಿ ಎದುರೇ ಮಾರಕಾಸ್ತ್ರಗಳಿಂದ...

