Mother

ಬಾಲಿವುಡ್ ನಟ ಸತ್ಯಜೀತ್ ದುಬೆ ತಾಯಿಗೆ ಕೋವಿಡ್-19 ಪಾಸಿಟಿವ್
ಪ್ರಸ್ಥಾನಂ ಚಿತ್ರದಲ್ಲಿ ಸಂಜಯ್ ದತ್, ಅಲಿ ಫಜಲ್ ಮತ್ತು ಮೊನಿಷಾ ಕೊಯಿರಾಲಾ ಅವರೊಂದಿಗೆ ಅಭಿನಯಿಸಿದ್ದ ಬಾಲಿವುಡ್ ನಟ ಸತ್ಯಜೀತ್ ದುಬೆ ಅವರ ತಾಯಿಗೆ ಕೋವಿಡ್- ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೋನಾ ವೈರಸ್: ಮೈಸೂರಿನಲ್ಲಿ ತಾಯಿ, ಮಗುವಿಗಾಗಿ ಪ್ರತ್ಯೇಕ ವಾರ್ಡ್
ಮಹಾಮಾರಿ ಕೊರೋನಾ ವೈರಸ್ ಹಾವಳಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ಲೇ ಇದ್ದು, ಇತ್ತೀಚೆಗಷ್ಟೇ ಮೈಸೂರು ಮೂಲದ ಮಹಿಳೆ ಹಾಗೂ ಆಕೆಯ ಮಗುವಿನಲ್ಲಿ ವೈರಸ್ ದೃಢಪಟ್ಟಿದ್ದು. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತಾಯಿ ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಹಸುಗೂಸನ್ನು ಒಲೆಗೆ ಹಾಕಿ ಬೆಂಕಿ ಹಚ್ಚಿದ ತಾಯಿ; ಬೆಚ್ಚಿಬಿದ್ದ ಚಿಕ್ಕಮಗಳೂರು
ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಚಿಕ್ಕಮಗಳೂರಿನ ಈ ಮಹಿಳೆ ಸುಳ್ಳಾಗಿಸಿದ್ದಾಳೆ. ತಾನು ಹೆತ್ತ ಮಗುವನ್ನು ನಿರ್ದಾಕ್ಷಿಣ್ಯದಿಂದ ಒಲೆಯೊಳಗೆ ಹಾಕಿ ಬೆಂಕಿ ಹಚ್ಚಿದ್ದಾಳೆ.

ಬೆಂಗಳೂರು: ಹಣಕ್ಕಾಗಿ ಗಂಡನೊಂದಿಗೆ ಸೇರಿ ತಾಯಿಯನ್ನೇ ಕೊಂದ ಪುತ್ರಿ
ಗಂಡನೊಂದಿಗೆ ಸೇರಿ ಪತ್ನಿಯೊಬ್ಬಳು ಹಣಕ್ಕಾಗಿ ತನ್ನ ತಾಯಿಯಲ್ಲೇ ಹತ್ಯೆಗೈದು ಸ್ವಾಭಾವಿಕ ಮರಣವೆಂಬಂತೆ ಸಾಬೀತುಪಡಿಸಿಲು ಯತ್ನಿಸಿ ಸಿಕ್ಕಿ ಬಿದ್ದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ: ವಿವಾಹಿತೆಯೊಂದಿಗೆ ಮಗ ಪರಾರಿ, ಅವಮಾನ ತಾಳಲಾರದೇ ತಾಯಿ, ಸಹೋದರ ಆತ್ಮಹತ್ಯೆ
ವಿವಾಹಿತ ಮಹಿಳೆ ಜತೆಗೆ ಕಿರಿಯ ಪುತ್ರ ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೆ ತಾಯಿ, ಸಹೋದರ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಯೊಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ಮಗನ ನರಕಯಾತನೆಗೆ ಮುಕ್ತಿ ಕೊಟ್ಟು, ಆತ್ಮಹತ್ಯೆಗೆ ಶರಣಾದ ತಾಯಿ!
ಅನಾರೋಗ್ಯದಿಂದ ಬಳಲುತ್ತಿದ್ದ ಮಗನಿಗೆ ನೇಣು ಬಿಗಿದು ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಟರಾಯನಪುರ ಬಳಿಯ ಕವಿಕಾ ಲೇಔಟ್ ನಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.

ತಾಯಿಯ ಕತ್ತು ಸೀಳಿ, ಪ್ರಿಯತಮನ ಜೊತೆ ಅಂಡಮಾನ್ಗೆ ಎಸ್ಕೇಪ್ ಆಗಿದ್ದ ಬೆಂಗಳೂರು ಟೆಕ್ಕಿ ಮಾಡಿದ್ದು ಬರೋಬ್ಬರಿ 19 ಲಕ್ಷ ಸಾಲ!
ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವಂತೆ ಮಗಳೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಗೆಳೆಯನ ಜೊತೆ ಅಂಡಮಾನ್ ಮತ್ತು ನಿಕೋಬಾರ್ ಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಕೆಆರ್ ಪುರಂನ ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ನೀಚ ತಾಯಿಯಿಂದಲೇ ಕುಮ್ಮಕ್ಕು, ಗರ್ಭಿಣಿಯಾದ 14ರ ಬಾಲಕಿ!
ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಸ್ನೇಹಿತನೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಯಿಯನ್ನೇ ಕೊಂದಿದ್ದ ಟೆಕ್ಕಿ ಅಮೃತಾ ಬಂಧನ: ಪ್ರಕರಣಕ್ಕೆ ಟ್ವಿಸ್ಟ್
ತಾಯಿಯನ್ನು ಕೊಂದು, ಸಹೋದರರನ್ನ ಕೊಲೆ ಮಾಡಲು ಯತ್ನಿಸಿದ್ದ ಸಾಫ್ಟ್ ವೇರ್ ಎಂಜಿನೀಯರ್ ಅಮೃತಾಳನ್ನು ಪೊಲೀಸರರು ಬಂಧಿಸಿದ್ದಾರೆ.

