Mohammed Shami

ನ್ಯೂಜಿಲ್ಯಾಂಡ್ ನಲ್ಲಿ ನೂತನ ದಾಖಲೆ: ಅತಿ ವೇಗದಲ್ಲಿ ಏಕದಿನ ಪಂದ್ಯಗಳ 100 ವಿಕೆಟ್ ಪಡೆದ ಶಮಿ!
ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಪ್ರವಾಸಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಬೌಲರ್ ಮೊಹಮ್ಮದ್ ಶಮಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಮೊದಲ ಏಕದಿನ: 2 ವಿಕೆಟ್ ಪಡೆದು ಮಿಂಚಿದ ಶಮಿ, ನ್ಯೂಜಿಲೆಂಡ್ ಗೆ ಪ್ರಾರಂಭಿಕ ಹಿನ್ನೆಡೆ
ಭಾರತ-ನ್ಯೂಜಿಲ್ಯಾಂಡ್ ನಡುವಣ ಮೊದಲ ಏಕದಿನ ಕ್ರಿಕೆಟ್ ಪಂದ್ಯ ನ್ಯೂಜಿಲೆಂಡ್ ನ ನೇಪಿಯರ್ ನಲ್ಲಿ ಪ್ರಾರಂಭವಾಗಿದ್ದು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಪರ್ತ್ ಟೆಸ್ಟ್: ಕಾಂಗರೂಗಳು ಪತರುಗುಟ್ಟುವಂತೆ ಮಾಡಿದ್ದ ಶಮಿಯಿಂದ ವಿಶಿಷ್ಠ ದಾಖಲೆ
ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ನ 2ನೇ ಇನ್ನಿಂಗ್ಸ್ ನಲ್ಲಿ ಆಸಿಸ್ ದಾಂಡಿಗರನ್ನು ಬಿಟ್ಟೂ ಬಿಡದೇ ಕಾಡಿದ್ದ ಭಾರತೀಯ ವೇಗಿ ಮಹಮದ್ ಶಮಿ ಇದೀಗ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು, ಭಾರತಕ್ಕೆ ಗೆಲ್ಲಲು 287 ರನ್ ಗುರಿ
ಬೃಹತ್ ಗುರಿಯ ಮಹದಾಸೆಯೊಂದಿಗೆ 4ನೇ ದಿನದಾಟ ಆರಂಭಿಸಿದ್ದ ಆಸ್ಚ್ರೇಲಿಯನ್ನರಿಗೆ ಭಾರತೀಯ ವೇಗಿ ಮಹಮದ್ ಶಮಿ ಅವರ ಮಾರಕ ಬೌಲಿಂಗ್ ದುಸ್ವಪ್ನವಾಗಿ ಕಾಡಿದ್ದು, ಶಮಿ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು ಭಾರತಕ್ಕೆ ಗೆಲ್ಲಲು 287 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.

'ಕೈ' ಹಿಡಿದ ಕ್ರಿಕೆಟರ್ ಶಮಿ ಪತ್ನಿ ಹಸೀನ್ ಜಹಾನ್
ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಕಿರುಕುಳದ ಆರೋಪ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಅವರ ಪತ್ನಿ ಹಸೀನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮೊದಲ ಟೆಸ್ಟ್: ಅಶ್ವಿನ್, ಶಮಿ ಮಾರಕ ಬೌಲಿಂಗ್, 287 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್
ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರು ನಾಲ್ಕು ವಿಕೆಟ್ ಗಳನ್ನು...

ಕ್ರಿಕೆಟ್ ಮೇಲಿನ ಪ್ರೀತಿ ಮೈದಾನದ ಹೊರಗಿನ ಸಮಸ್ಯೆಗಳ ಎದುರಿಸಲು ನೆರವಾಯಿತು: ಮಹಮದ್ ಶಮಿ
ಕ್ರಿಕೆಟ್ ಮೇಲೆ ತಮಗಿದ್ದ ಅಪಾರ ಪ್ರೇಮವೇ ಮೈದಾನದ ಹೊರಗಿನ ಸಮಸ್ಯೆಗಳನ್ನು ಎದುರಿಸಲು ನೆರವಾಯಿತು ಎಂದು ಭಾರತ ತಂಡದ ವೇಗಿ ಮಹಮದ್ ಶಮಿ ಹೇಳಿದ್ದಾರೆ.

ಇಂಗ್ಲೆಂಡ್ ಸರಣಿ: ಟೆಸ್ಟ್ ಗೆ ಮೊಹಮ್ಮದ್ ಶಮಿ, ರಿಷಭ್ ಪಂತ್ ಆಯ್ಕೆ ಸಾಧ್ಯತೆ
ವೇಗಿ ಜಸ್ಪ್ರಿತ್ ಬುಮ್ರಾ ಆ.1 ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಗೆ ಅಲಭ್ಯವಾಗುವ ಸಾಧ್ಯತೆ ಇದ್ದು, ಮೊಹಮ್ಮದ್ ಶಮಿಗೆ ಅವಕಾಶ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ಬಾಲಿವುಡ್‌ಗೆ ಎಂಟ್ರಿ!
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ದೈಹಿಕ ಕಿರುಕುಳ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ದೂರು ನೀಡಿದ್ದ ಪತ್ನಿ ಹಸಿನ್ ಜಹಾನ್ ಇದೀಗ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ...

