Mohammad Kaif

'ಯುವ ಆಟಗಾರರನ್ನು ಹಾಳುಮಾಡುತ್ತಿದ್ದೀರಿ': ಗೌತಮ್ ಗಂಭೀರ್, ಗಿಲ್ ವಿರುದ್ಧ ಮೊಹಮ್ಮದ್ ಕೈಫ್ ಕಿಡಿ
ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಮರಳಿ ಕರೆತರುವ ವಿಷಯ ಸೇರಿದಂತೆ, ಆಯ್ಕೆಗಾರರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದನ್ನು ಕೈಫ್ ತೀವ್ರವಾಗಿ ಟೀಕಿಸಿದರು.

'ಅವರನ್ನು ಯಾರೂ ಮುಟ್ಟಲೂ ಸಾಧ್ಯವಿಲ್ಲ': ವಿರಾಟ್ ಕೊಹ್ಲಿ ಟೀಕಾಕಾರರಿಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಎಚ್ಚರಿಕೆ
ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ಅಜೇಯ 139 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿಯನ್ನು ದಾಟಿದರು.

'ಡಕೌಟ್‌ನಿಂದ ನಾಲ್ಕು ಸೆಂಚುರಿವರೆಗೆ... ಇದು ವಿರಾಟ್ ಕೊಹ್ಲಿ ಹೊಸ ಅವತಾರ'; ನೀವೆಲ್ಲ ಕಲಿಯಬೇಕಿರುವುದು ಸಾಕಷ್ಟಿದೆ: ಮೊಹಮ್ಮದ್ ಕೈಫ್
ಆಸ್ಟ್ರೇಲಿಯಾ ಪ್ರವಾಸದ ವೇಳೆ ಸತತವಾಗಿ ಡಕ್ ಔಟ್ ಆದಾಗ ಕೊಹ್ಲಿ ಎದುರಿಸಿದ ಟೀಕೆಗಳನ್ನು ಕೈಫ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

Cricket: 'ಕಾಮನ್ ಸೆನ್ಸ್ ಇಲ್ವಾ?'; ಲಂಕಾ ವಿರುದ್ಧ Rishabh Pant ಔಟ್‌ಗೆ ಮೊಹಮ್ಮದ್ ಕೈಫ್ ಗರಂ
81ನೇ ಓವರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಪಂತ್, ಕ್ರಿಸ್‌ನಿಂದ ಮುಂದೆ ಬಂದು ಚೆಂಡನ್ನು ಹೊಡೆಯಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು, ಅವರು ಸರಿಯಾಗಿ ಟೈಮ್ ಮಾಡಲು ಸಾಧ್ಯವಾಗಲಿಲ್ಲ.

'ಪ್ಲೇಯಿಂಗ್ XI ನಲ್ಲಿ ಸರ್ಫರಾಜ್ ಖಾನ್‌ಗೆ ಸ್ಥಾನ, ಧ್ರುವ್ ಜುರೇಲ್ ಔಟ್': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮೊಹಮ್ಮದ್ ಕೈಫ್
ಅವರು ವೈವಿಧ್ಯಮಯವಾದ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಪಂದ್ಯದ ನಾಲ್ಕನೇ ಅಥವಾ ಐದನೇ ದಿನದಂದು ಬ್ಯಾಟಿಂಗ್ ಮಾಡುವುದು ಕಷ್ಟಕರವಾಗುತ್ತದೆ; ಅಂತಹ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಅತ್ಯಂತ ಉಪಯುಕ್ತರಾಗಬಲ್ಲರು ಎಂದರು.

'ಬೇಕಿದ್ದರೆ ನೀವೆ ನನ್ನನ್ನು ಕೈಬಿಡಿ': BCCI ಆಯ್ಕೆಗಾರರಿಗೆ ರೋಹಿತ್ ಶರ್ಮಾ ನೀಡಿದ 'ಪರಿಣಾಮಕಾರಿ' ಸಂದೇಶವಿದು- ಮಾಜಿ ಆಟಗಾರ
ರೋಹಿತ್‌ಗೆ ಬೆಂಬಲ ನೀಡುವ ವಿಷಯದಲ್ಲಿ ಆಡಳಿತ ಮಂಡಳಿಯು ಸಾರ್ವಜನಿಕವಾಗಿ ಇನ್ನಷ್ಟು ಸ್ಪಷ್ಟವಾಗಿರಬೇಕು ಮತ್ತು ಅಂತಹ ಬಲವಾದ ಸಂದೇಶವು ಆ ಸ್ಟಾರ್ ಆಟಗಾರನಿಗೆ ಇನ್ನಷ್ಟು ಭರವಸೆ ನೀಡುತ್ತದೆ ಎಂದು ಅವರು ಹೇಳಿದರು.

'ಸ್ಫೋಟಕ ಬ್ಯಾಟರ್‌ಗೆ ನೀರು ಕೊಡುವ ಕೆಲಸ ಹೇಳಿದಿರಿ': ವೈಭವ್ ಸೂರ್ಯವಂಶಿ ಪದಾರ್ಪಣೆ ವಿಳಂಬ ಕುರಿತು ಮೊಹಮ್ಮದ್ ಕೈಫ್ ಕಿಡಿ!
ವೈಭವ್ ಒಬ್ಬ 'ಎಕ್ಸ್-ಫ್ಯಾಕ್ಟರ್' (ಪಂದ್ಯದ ಗತಿಯನ್ನೇ ಬದಲಿಸಬಲ್ಲ) ಆಟಗಾರ. ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಲ್ಲರ ಗಮನ ತಮ್ಮ ಮೇಲಿದ್ದರೂ, ಐಪಿಎಲ್‌ನಲ್ಲಿ ಅವರ ಬ್ಯಾಟ್ ಅದ್ಭುತವಾಗಿ ಮಾತನಾಡಿದೆ ಎಂದರು.
'ಇನ್ನೇಕೆ ತಡ, ಲಗೇಜ್ ಪ್ಯಾಕ್ ಮಾಡಿ ಮನೆಗೆ ಹೊರಡಿ': ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಮೊಹಮ್ಮದ್ ಕೈಫ್ ಸಂದೇಶ!
ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಪ್ರಮುಖ ಆಟಗಾರರು ಈಗಾಗಲೇ ತಂಡದಲ್ಲಿ ಇಲ್ಲದಿರುವಾಗಲೂ ಕುಲದೀಪ್ ಅವರನ್ನು ಕೈಬಿಟ್ಟಿರುವ ಬಗ್ಗೆ ಕೈಫ್ ಆಶ್ಚರ್ಯ ವ್ಯಕ್ತಪಡಿಸಿದರು.

ಇಷ್ಟೊಂದು ಗೊಂದಲಮಯ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ಹಿಂದೆಂದೂ ನೋಡಿಲ್ಲ: ಮೊಹಮ್ಮದ್ ಕೈಫ್
ಸದ್ಯ ಟಿ20 ವಿಶ್ವಕಪ್ ವಿಜೇತ ಭಾರತ, ಇಂಗ್ಲೆಂಡ್‌ನಲ್ಲಿ 4-0 ಅಂತರದ ಸರಣಿ ಸೋಲು ಅನುಭವಿಸುವ ಮೊದಲು ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಸೋಲು ಕಂಡಿತ್ತು.

