Modi government

ಮೋದಿ ಸರ್ಕಾರ ಮೊಹಮ್ಮದ್ ಬಿನ್ ತುಘಲಕ್ ನಂತೆ ಆಡಳಿತ ನಡೆಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಕೇಂದ್ರದ ಮೋದಿ ಸರ್ಕಾರ ಸುಲ್ತಾನ್ ಮೊಹಮ್ಮದ್ ಬಿನ್ ತುಘಲಕ್ ನಂತೆ ಆಡಳಿತ ನಡೆಸುತ್ತಿದ್ದು, ನೋಟು ನಿಷೇಧ ಕುರಿತಂತೆ ಹೊಸ ಘೋಷಣೆಗಳನ್ನು ಮಾಡುವ ಮೂಲಕ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ...

ಮೋದಿ ಸರ್ಕಾರ ಬ್ಯಾಂಕನ್ನು ತನಿಖಾ ಕಚೇರಿಯನ್ನಾಗಿ ಬದಲಾಯಿಸಿದೆ: ರಾಬರ್ಟ್ ವಾದ್ರಾ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಕೂಡ ನೋಟುಗಳ ನಿಷೇಧ...

ನೋಟು ಬದಲಾವಣೆ ಅವಧಿ ಡಿಸೆಂಬರ್ 30ರವರೆಗೂ ವಿಸ್ತರಣೆ: ಆರ್ ಬಿಐ
500 ಮತ್ತು 1000 ರು.ನೋಟುಗಳ ನಿಷೇಧದಿಂದಾಗಿ ಅವುಗಳನ್ನು ಬದಲಿಸಿಕೊಳ್ಳಲು ದೇಶದ ಜನತೆ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಮಾಧಾನಕರ ಸುದ್ದಿ ನೀಡಿದ್ದು, ನೋಟು ಬದಲಾವಣೆ ಅವಧಿಯನ್ನು ಡಿಸೆಂಬರ್ 30ರವರೆವಿಗೂ ವಿಸ್ತರಿಸಿದೆ.

ಬ್ಯಾಂಕ್ ಗ್ರಾಹಕರು, ಹಿರಿಯ ನಾಗರಿಕರಿಗೆ ಮಾತ್ರ ಇಂದು ಅವಕಾಶ, ನಾಳೆ ಬ್ಯಾಂಕ್ ರಜೆ!
ಬ್ಯಾಂಕುಗಳ ಮುಂದಿನ ನೂಕುನುಗ್ಗಲು ತಪ್ಪಿಸಲು ಮುಂದಾಗಿರುವ ಕೇಂದ್ರಸರ್ಕಾರ ಶನಿವಾರ ಹಿರಿಯ ನಾಗರಿಕರು ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆ ಅವಕಾಶ ನೀಡಿದೆ.

ಗನ್ ಹಿಡಿದು ಭೀತಿ ಹುಟ್ಟಿಸಿದ್ದ ಚಂಬಲ್ ಡಕಾಯಿತರೂ ಈಗ ಹೊಸ ನೋಟಿಗಾಗಿ ಸರತಿ ಸಾಲಲ್ಲಿ ನಿಂತರು!
500 ಮತ್ತು 1000 ರು. ನೋಟು ನಿಷೇಧದ ಎಫೆಕ್ಟ್ ಕೇವಲ ಜನಸಾಮಾನ್ಯರಷ್ಟೇ ಅಲ್ಲ ಒಂದು ಕಾಲದಲ್ಲಿ ಗನ್ ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಂಬಲ್ ಕಣಿವೆಯ ಡಕಾಯಿತರ ಮೇಲೂ ಆಗಿದ್ದು, ಹೊಸ ನೋಟಿಗಾಗಿ ಬ್ಯಾಂಕಿನ ಮುಂದೆ ಸರತಿ ಸಾಲಲ್ಲಿ ನಿಲ್ಲುವಂತಾಗಿದೆ.

ನೋಟು ವಿನಿಮಯ ನೀತಿ ಬದಲಾವಣೆ; ಮದುವೆ ಕಾರ್ಯಕ್ಕೆ 2.5 ಲಕ್ಷ ವಿತ್ ಡ್ರಾ ಮಾಡಬಹುದು
ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ನೀತಿಯನ್ನು ಬದಲಾವಣೆ ಮಾಡಿದ್ದು, ಇಷ್ಟು ದಿನ ಇದ್ದ 4, 500 ಸಾವಿರ ಹಣ ಬದಲಾವಣೆ ಮಿತಿಯನ್ನು 2000 ರು.ಗೆ ಕಡಿತಗೊಳಿಸಿದೆ.

50 ಸಾವಿರಕ್ಕೂ ಅಧಿಕ ಠೇವಣಿ ಮೇಲೆ ಕಣ್ಣಿಟ್ಟ ತೆರಿಗೆ ಇಲಾಖೆ!
ನೋಟು ನಿಷೇಧದ ಬಳಿಕ ವ್ಯಾಪಕವಾಗಿರುವ ಕಪ್ಪುಹಣ ಹರಿವಿನ ಕುರಿತಂತೆ ಕಟ್ಟೆಚ್ಚರ ವಹಿಸಿರುವ ಕೇಂದ್ರ ಸರ್ಕಾರ 50 ಸಾವಿರಕ್ಕೂ ಅಧಿಕ ಹಣ ಠೇವಣಿ ಮಾಡುವ ಗ್ರಾಹಕರ ಮೇಲೆ ನಿಗಾ ಇರಿಸುವಂತೆ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

ನೋಟು ನಿಷೇಧ ಮಾಹಿತಿ ಮೊದಲೇ ಸೋರಿಕೆ?; ವಿಪಕ್ಷಗಳಿಂದ ತನಿಖೆಗೆ ಆಗ್ರಹ
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಖಂಡಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದ್ದು, ನೋಟು ನಿಷೇಧದ ಬಿಸಿ ಕೇವಲ ಜನಸಾಮಾನ್ಯರಿಗೆಷ್ಟೇ..ಶ್ರೀಮಂತರಿಗಲ್ಲ ಎಂದು ಆರೋಪಿಸಲಾಗುತ್ತಿದೆ.

ನೋಟು ನಿಷೇಧ ಎಫೆಕ್ಟ್; ಎಫ್ ಡಿ ಬಡ್ಡಿ ದರ ಕಡಿತ!
ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್-ಎಫ್ ಡಿ) ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

