Mobile

ಭಾರತೀಯರು ದಿನದ 200 ನಿಮಿಷಗಳನ್ನು ಮೊಬೈಲ್ ನಲ್ಲಿಯೇ ಕಳೆಯುತ್ತಾರೆ: ಸ್ಮೃತಿ ಇರಾನಿ
ಸರಾಸರಿ ಭಾರತೀಯರು ದಿನದ ಸುಮಾರು 200 ನಿಮಿಷ ಮೊಬೈಲ್ ಆ್ಯಪ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ...

ಕೆಳಗೆ ಬೀಳುತ್ತಿದ್ದ ಮೊಬೈಲ್ ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಎಂಟೆಕ್ ವಿದ್ಯಾರ್ಥಿ ಸಾವು!
ಮೊದಲ ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಕೈಯಿಂದ ಜಾರಿದ ಮೊಬೈಲ್ ಅನ್ನು ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ...

ಮಾ.3 ರಿಂದ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಮೊಬೈಲ್ ಬಳಕೆ ನಿಷಿದ್ಧ
ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಮಾ.03 ರಿಂದ ಭಕ್ತಾದಿಗಳು ಮೊಬೈಲ್ ತೆಗೆದುಕೊಂಡು ಹೋಗಿವುದಕ್ಕೆ ನಿರ್ಬಂಧ ಜಾರಿಯಾಗಲಿದೆ.

ಶೀಘ್ರದಲ್ಲೇ ವಿಮಾನದಲ್ಲೂ ವೈಫೈ ಸೌಲಭ್ಯ
ಶೀಘ್ರದಲ್ಲೇ ಆಕಾಶದಲ್ಲಿ ಹಾರುತ್ತಿರುವ ವಿಮಾನದಲ್ಲೂ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ಅವಕಾಶ ಸಿಗಲಿದೆ....

ಜ.1 ರಿಂದ ಮೊಬೈಲ್ ನಂಬರ್ ನ್ನು ಒಪಿಟಿ ಮೂಲಕ ಆಧಾರ್ ಗೆ ಲಿಂಕಿಂಗ್ ಸಾಧ್ಯ
ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡದೇ ಇರುವವರು ಜ.1 ರಿಂದ ವಾಯ್ಸ್-ಗೈಡೆಡ್ ವ್ಯವಸ್ಥೆ ಮೂಲಕ ಮನೆಯಿಂದಲೇ ಮೊಬೈಲ್ ನಂಬರ್ ನ್ನು ಆಧಾರ್ ಗೆ ಲಿಂಕ್ ಮಾಡಬಹುದಾಗಿದೆ.

ಮೊಬೈಲ್ ಗೀಳು; ರೈಲು ಡಿಕ್ಕಿ ಹೊಡೆದು ಕರಾಟೆ ಶಿಕ್ಷಕ ಸಾವು
ರೈಲು ಡಿಕ್ಕಿ ಹೊಡೆದ ಪರಿಣಾಮ ಕರಾಟೆ ಶಿಕ್ಷಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆಯೊಂದು ಯಲಹಂಕ ಬಳಿಯಿರುವ ಅಲ್ಲಲಸಂದ್ರ ರೈಲ್ವೇ ಗೇಟ್ ಬಳಿ ಶನಿವಾರ ನಡೆದಿದೆ...

ಮೊಬೈಲ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್: ತಡೆ ನೀಡಲು ಸುಪ್ರೀಂ ನಕಾರ, ಗಡುವು ಸ್ಪಷ್ಟಪಡಿಸಲು ಸೂಚನೆ
ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ

ನಾಯಿಗೆ ವಿಷ ಹಾಕಿ ಕಳ್ಳತನ: ಭಯದಲ್ಲಿ ತಮ್ಮ ಮೊಬೈಲ್'ನ್ನು ಬಿಟ್ಟು ಹೋದ ಕಳ್ಳರು
ಮನೆಯ ಸಾಕು ನಾಯಿಗೆ ವಿಷವುಣಿಸಿ ಕಳ್ಳತನ ಮಾಡಿರುವ ದರೋಡೆಕೋರರು ಪರಾರಿಯಾಗುವ ವೇಳೆ ಭಯದಲ್ಲಿ ತಮ್ಮ ಅತ್ಯಮೂಲ್ಯವಾದ ಮೊಬೈಲ್'ನ್ನೇ ಮನೆಯಲ್ಲಿ ಬಿಟ್ಟು ಹೋಗಿರುವ ಘಟನೆ ನೆಲಮಂಗಲದಲ್ಲು ಶುಕ್ರವಾರ ನಡೆದಿದೆ...

ಗರ್ಭಿಣಿ ಮಹಿಳೆಯರು ಮೊಬೈಲ್ ಬಳಸುವುದರಿಂದ ಮಗುವಿಗೆ ಹಾನಿ ಇಲ್ಲ: ಅಧ್ಯಯನ ವರದಿ
ಗರ್ಭಿಣಿ ಮಹಿಳೆಯರು ಮೊಬೈಲ್ ಬಳಕೆ ಮಾಡುವುದರಿಂದ ಗರ್ಭದಲ್ಲಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

