ರಾಜ್ಯ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಬುಧವಾರ ಆರಂಭವಾಗಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ...
ಜೆಡಿಎಸ್ ಒಳಗಿನ ಗೊಂದಲ ಭಾನುವಾರ ನಡೆದ ಪರಿಷತ್ ಮತದಾನ ವೇಳೆಯಲ್ಲೂ ಬಹಿರಂಗಗೊಂಡಿದೆ.