MLA

ತಲೆಮರೆಸಿಕೊಂಡ ರೇಪ್ ಆರೋಪಿ ಅಸ್ಸಾಂ ಶಾಸಕ
ಅಪ್ರಾಪ್ತ ಮನೆಗೆಲಸದ ಬಾಲಕಿಯನ್ನು ರೇಪ್ ಮಾಡಿರುವ ಆರೋಪ ಎದುರಿಸುತ್ತಿರುವ ಅಸ್ಸಾಮಿನ ಶಾಸಕ ತಲೆಮರೆಸಿಕೊಂಡಿದ್ದಾರೆ.

ಕ್ಷೇತ್ರ ಮರೆತ ಶಾಸಕನನ್ನು ಹಗ್ಗ ಹಾಕಿ ಬಂಧಿಸಿದರು!
ಹಲವು ಆಶ್ವಾಸನೆ ನೀಡಿ ಆರಿಸಿ ಹೋದ ಜನಪ್ರತಿನಿಧಿಗಳು ನಂತರ ತಮ್ಮ ಕ್ಷೇತ್ರಗಳನ್ನು ಮರೆತರೆ ಎಂಥ ಪರಿಣಾಮ...

ಪೊಲೀಸರು ಟಿಎಂಸಿ ಪಕ್ಷದ ಕುನ್ನಿಗಳು ಎಂದ ಕಾಂಗ್ರೆಸ್ ಶಾಸಕ
ಆಡಳಿತರೂಢ ತೃಣಮೂಲ ಕಾಂಗ್ರೆಸ್ ವಿರುದ್ದ ಏರ್ಪಡಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಶಾಸಕನೊಬ್ಬ...

ಮೋದಿ ವಿರುದ್ಧ ಟೀಕೆ: ಮಹಾರಾಷ್ಟ್ರ ಶಾಸಕನಿಗೆ ಬಿಜೆಪಿ ನೊಟೀಸ್
ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಟೀಕಿಸಿದ್ದ ಮಹಾರಾಷ್ಟ್ರ ಶಾಸಕ ರಾಜ್ ಪುರೋಹಿತ್ ಗೆ ಬಿಜೆಪಿ ನೊಟೀಸ್ ನೀಡಿದೆ...

ಬಿಹಾರದ ಜೆಡಿಯು ಶಾಸಕ ಅನಂತ್ ಸಿಂಗ್ ವಿರುದ್ಧ ವಿಚಾರಣೆ
ನಾಲ್ಕು ಮಂದಿಯ ಅಪಹರಣ ಹಾಗೂ ಆ ಪೈಕಿ ಒಬ್ಟಾತನ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ...

'ನನಗೆ ಸಾವಿನ ಭೀತಿ ಕಾಡುತ್ತಿದೆ': ರಮೇಶ್ ಕುಮಾರ್
'ನನಗೆ ಸಾವಿನ ಭೀತಿ ಕಾಡುತ್ತಿದೆ. ಯಾವಾಗ ಸಾವು ಬರುತ್ತೋ ಗೊತ್ತಿಲ. ಆದರೆ ಸಾಯುವುದರೊಳಗೆ ಒಳ್ಳೆಯ ಕೆಲಸ ಮಾಡಬೇಕಿದೆ'...

ಆಮ್ ಆದ್ಮಿಗೆ ಮತ್ತಷ್ಟು ಸಂಕಷ್ಟ: ಕೇಜ್ರಿವಾಲ್ ಸೇರಿ 21 ಶಾಸಕರ ವಿರುದ್ಧ ಚಾರ್ಜ್ ಶೀಟ್ ಗೆ ಸಿದ್ದತೆ
ಆಮ್ ಆದ್ಮಿ ಪಕ್ಷದ ನಸೀಬು ಕೆಟ್ಟಿದೆ ಅಂತಾ ಕಾಣಿಸುತ್ತೆ. ಪ್ರತಿದಿನ ಒಂದಲ್ಲ ಒಂದು ರಗಳೆ ಸುತ್ತಿಕೊಳ್ಳುತ್ತಲೇ ಇದೆ

ಲಾಟರಿ ಹಗರಣದಲ್ಲಿ ಭಾಗಿ ಆರೋಪ; ಶಾಸಕನಿಂದ ಆತ್ಮಹತ್ಯೆ ಯತ್ನ?
ಅಕ್ರಮ ಲಾಟರಿ ಹಗರಣದಲ್ಲಿ ಆರೋಪಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‍ನ ಪಕ್ಷೇತರ ಸದಸ್ಯ...

ಮಹಡಿಯಿಂದ ಬಿದ್ದು ಬಿಹಾರ ಮಾಜಿ ಶಾಸಕ ಮಗನ್ ಇನ್ಸಾನ್ ಸಾವು
ಮನೆಯ ಮಹಡಿ ಮೇಲೆ ವಾಯುವಿಹಾರ ಮಾಡುತ್ತಿದ್ದ ಬಿಹಾರ ಮಾಜಿ ಶಾಸಕ ಮಗನ್ ಇನ್ಸಾನ್ (84), ಮಹಡಿಯಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬಿಹಾರದ ಕತಿಹರ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ...

