MLA

ಒಡಿಶಾ: ಅನಾಥ ಶವಕ್ಕೆ ಅಂತ್ಯಸಂಸ್ಕಾರ- ಮಾನವೀಯತೆ ಮೆರೆದ ಶಾಸಕ!
ಸಮುದಾಯದಿಂದ ಬಹಿಷ್ಕರಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಯಾರೊಬ್ಬರೂ ಮುಂದಕ್ಕೆ ಬಾರದ ಹಿನ್ನಲೆಯಲ್ಲಿ ಶಾಸಕರೊಬ್ಬರು ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ...

ಮಕ್ಕಳ ಒತ್ತಾಯದ ಮೇರೆಗೆ 40 ವರ್ಷದ ನಂತರ ಪದವಿ ಪರೀಕ್ಷೆ ಬರೆದ ರಾಜಸ್ತಾನ ಶಾಸಕ!
ಸುಮಾರು 40 ವರ್ಷಗಳ ನಂತರ ರಾಜಸ್ತಾನದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ತಮ್ಮ ಪುತ್ರಿಯರ ಒತ್ತಾಯದ ಮೇರೆಗೆ ತಮ್ಮ ಶಿಕ್ಷಣ ...

ಜೀರ್ಣೋದ್ಧಾರಕ್ಕೆ ಬದಲು ಹೊಸ ದೇವಸ್ಥಾನಗಳ ನಿರ್ಮಾಣಕ್ಕೆ ಹಣ: ಇದು ಜನಪ್ರತಿನಿಧಿಗಳ 'ಗೇಮ್ ಪ್ಲಾನ್'
ಮುಜರಾಯಿ ಇಲಾಖೆಯಡಿ ಬರುವ ಕಡಿಮೆ ಆದಾಯ ಗಳಿಸುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಬದಲು...

ವಿಜಯಪುರ: ರೌಡಿಯಿಂದ ಶಾಸಕ ದೇವಾನಂದ ಚವಾಣ್ ಗೆ ಜೀವ ಬೆದರಿಕೆ
ನಾಗತಾನ್ ಶಾಸಕ ದೇವಾನಂದ ಚವಾಣ್ ಅವರಿಗೆ ಪದೇ ಪದೇ ರೌಡಿ ಶೀಟರ್ ನಿಂದ ಜೀವ ಬೆದರಿಕೆ ಕರೆ ಬರುತ್ತಿವೆ ಎಂದು ...

ನಿಗಮ ಮತ್ತು ಮಂಡಳಿ ನೇಮಕ ಇನ್ನಷ್ಟು ವಿಳಂಬ ಸಾಧ್ಯತೆ: ಭಿನ್ನಮತೀಯರಲ್ಲಿ ಹೆಚ್ಚಿದ ಬೇಗುದಿ!
: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ ಹಲವು ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ...

ಉದ್ಯೋಗ ಸೃಷ್ಟಿ, ಸುಗಮ ರಸ್ತೆ ಸಂಚಾರಕ್ಕೆ ನನ್ನ ಮೊದಲ ಆದ್ಯತೆ: ಸೌಮ್ಯಾ ರೆಡ್ಡಿ
ಶಾಸಕಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಸೌಮ್ಯ ರೆಡ್ಡಿ ಪರಿಸರ ಸಂಬಂಧಿ ವಿಷಯಗಳು ಹಾಗೂ ಪ್ರಾಣಿ ಹಕ್ಕು ವಿಷಯವಾಗಿ ಜಯನಗರ ಭಾಗದ ಜನ...

ಎಐಎಡಿಎಂಕೆ ಶಾಸಕರ ಅನರ್ಹ ಪ್ರಕರಣ; ಮದ್ರಾಸ್ 'ಹೈ' ಭಿನ್ನ ತೀರ್ಪು, ಪಳನಿ ಸರ್ಕಾರಕ್ಕೆ ಬಿಗ್ ರಿಲೀಫ್
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನಲೆಯಲ್ಲಿ 16 ಎಐಎಡಿಎಂಕೆ ಶಾಸಕರನ್ನು ಉಚ್ಛಾಟನೆಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಭಿನ್ನ ತೀರ್ಪು ನೀಡಿದ್ದು, ಈ ಹಿನ್ನಲೆಯಲ್ಲಿ ಪಳನಿಸ್ವಾಮಿ ಸರ್ಕಾರಕ್ಕೆ ಬಿಗ್ ರಿಲೀಫ್ ದೊರಕಿದಂತಾಗಿದೆ...

'ರೆಸಾರ್ಟ್' ರಾಜಕೀಯದ ಬಳಿಕ 'ಶಾಸಕರಿಗೆ ಕೊನೆಗೂ ಬಿಡುಗಡೆ ಭಾಗ್ಯ'
ಕಳೆದ ಮೇ 15ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್...

ಮುಂದುವರೆದ 'ಆಪರೇಷನ್ ಕಮಲ ಭೀತಿ': ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿರುವ ಜೆಡಿಎಸ್-ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಆಪರೇಷನ್ ಕಮಲ ಭೀತಿ ಮುಂದುವರೆದಿದ್ದು, ತಮ್ಮ ತಮ್ಮ ಶಾಸಕರುಗಳ ಮೇಲೆ ನಾಯಕರು ಹದ್ದಿನ ಕಣ್ಣಿಟ್ಟಿದ್ದಾರೆಂದು ತಿಳಿದುಬಂದಿದೆ...

