misuse

ಎಪಿಎಂಸಿಯಲ್ಲಿ 50 ಕೋಟಿ ರೂ.ಹಣ ದುರುಪಯೋಗ: ಸೂತ್ರಧಾರ ವಿಜಯ್ ಆಕಾಶ್ ಸೇರಿ ಮೂವರ ಬಂಧನ
ರಾಜ್ಯ

ಎಪಿಎಂಸಿಯಲ್ಲಿ 50 ಕೋಟಿ ರೂ.ಹಣ ದುರುಪಯೋಗ: ಸೂತ್ರಧಾರ ವಿಜಯ್ ಆಕಾಶ್ ಸೇರಿ ಮೂವರ ಬಂಧನ

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವಂಚನೆ ಪ್ರಕರಣದ ಸೂತ್ರಧಾರ ವಿಜಯ್ ಆಕಾಶ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಗೌಪ್ಯತೆ ಉಲ್ಲಂಘನೆ: ಟ್ವಿಟರ್ ಗೆ 250 ದಶಲಕ್ಷ ಡಾಲರ್ ದಂಡ
ವಿದೇಶ

ಗೌಪ್ಯತೆ ಉಲ್ಲಂಘನೆ: ಟ್ವಿಟರ್ ಗೆ 250 ದಶಲಕ್ಷ ಡಾಲರ್ ದಂಡ

ಜಾಹೀರಾತುಗಳನ್ನು ಒದಗಿಸಲು ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕಾಗಿ ಅಮೆರಿಕ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ತನಿಖೆ ನಡೆಸುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಸೋಮವಾರ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವಕ್ಫ್ ಆಸ್ತಿ ದುರ್ಬಳಕೆ: ಮುಂದಿನ ಅಧಿವೇಶನದಲ್ಲಿ ಲೋಕಾಯುಕ್ತ ಮಧ್ಯಂತರ ವರದಿ ಮಂಡನೆ 
ರಾಜ್ಯ

ವಕ್ಫ್ ಆಸ್ತಿ ದುರ್ಬಳಕೆ: ಮುಂದಿನ ಅಧಿವೇಶನದಲ್ಲಿ ಲೋಕಾಯುಕ್ತ ಮಧ್ಯಂತರ ವರದಿ ಮಂಡನೆ 

 ಅನ್ವರ್ ಮಾಣಿಪ್ಪಾಡಿ ವರದಿಯನ್ವಯ ವಕ್ಫ್ ಆಸ್ತಿ ದುರ್ಬಳಕೆ ಕುರಿತಂತೆ ಲೋಕಾಯುಕ್ತ ತನಿಖೆಯ ಮಧ್ಯಂತರ ವರದಿಯನ್ನು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದರು.

ಕರ್ಫ್ಯೂ ಪಾಸ್ ದುರುಪಯೋಗ, ಮದ್ಯ ಮಾರಾಟ: ರಾಜಕಾರಣಿಗೆ ಕೊರೋನ ಸೋಂಕು: ಆದರೂ ಬಿದ್ದಿಲ್ಲ ಕೇಸ್!
ರಾಜ್ಯ

ಕರ್ಫ್ಯೂ ಪಾಸ್ ದುರುಪಯೋಗ, ಮದ್ಯ ಮಾರಾಟ: ರಾಜಕಾರಣಿಗೆ ಕೊರೋನ ಸೋಂಕು: ಆದರೂ ಬಿದ್ದಿಲ್ಲ ಕೇಸ್!

ಕರ್ಫ್ಯೂ ಪಾಸ್ ದುರುಪಯೋಗಪಡಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ಪಂಜಾಬ್ ನ ರಾಜಕಾರಣಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ. 

ಹುಬ್ಬಳ್ಳಿ: ತಂದೆಯ ಅಂತ್ಯಸಂಸ್ಕಾರದ ಕಥೆ ಕಟ್ಟಿ ಪಾಸ್ ದುರ್ಬಳಕೆ ಮಾಡಿಕೊಂಡ ರಾಜಕೀಯ ಪುಡಾರಿ
ರಾಜ್ಯ

ಹುಬ್ಬಳ್ಳಿ: ತಂದೆಯ ಅಂತ್ಯಸಂಸ್ಕಾರದ ಕಥೆ ಕಟ್ಟಿ ಪಾಸ್ ದುರ್ಬಳಕೆ ಮಾಡಿಕೊಂಡ ರಾಜಕೀಯ ಪುಡಾರಿ

ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಅನುಕೂಲವಾಗುವಂತೆ ತುರ್ತು ಪರಿಸ್ಥಿತಿ ಅಗತ್ಯವಿರುವವರಿಗೆ ಜಿಲ್ಲಾಡಳಿತ ಪಾಸ್‌ಗಳನ್ನು ನೀಡುತ್ತಿದೆ. ಆದರೆ, ತಂದೆಯ ಅಂತ್ಯಸಂಸ್ಕಾರದ ಕಥೆ ಕಟ್ಟಿ ರಾಜಕೀಯ ಪುಡಾರಿಯೊಬ್ಬ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ

ಹುಬ್ಬಳ್ಳಿ: ಟ್ರಾವೆಲ್ ಪಾಸ್ ದುರುಪಯೋಗ; ವಿವಾಹಕ್ಕೆ ಹಾಜರಾಗಿದ್ದವರಿಗೆ ಕ್ವಾರಂಟೈನ್
ರಾಜ್ಯ

ಹುಬ್ಬಳ್ಳಿ: ಟ್ರಾವೆಲ್ ಪಾಸ್ ದುರುಪಯೋಗ; ವಿವಾಹಕ್ಕೆ ಹಾಜರಾಗಿದ್ದವರಿಗೆ ಕ್ವಾರಂಟೈನ್

ಟ್ರಾವೆಲ್ ಪಾಸ್ ದುರುಪಯೋಗ ಪಡಿಸಿಕೊಂಡು ವಿವಾಹ ಸಮಾರಂಭಕ್ಕೆ ಹಾಜರಾಗಿದ್ದ ಒಂದೇ ಕುಟುಂಬದ 9 ಮಂದಿಗೆ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗಿದೆ.

ಆನಂದ್ ಸಿಂಗ್ ಪತ್ರಿಕಾ ಪ್ರಕಟಣೆ: ತಮ್ಮ ಹೆಸರಿನ ನಕಲಿ ಲೆಟರ್ ಪ್ಯಾಡ್ ನಂಬದಿರಲು ಮನವಿ 
ರಾಜ್ಯ

ಆನಂದ್ ಸಿಂಗ್ ಪತ್ರಿಕಾ ಪ್ರಕಟಣೆ: ತಮ್ಮ ಹೆಸರಿನ ನಕಲಿ ಲೆಟರ್ ಪ್ಯಾಡ್ ನಂಬದಿರಲು ಮನವಿ 

ತಮ್ಮ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ಬಳಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿರುವುದರ ಬಗ್ಗೆ ವಿಜಯನಗರ ಶಾಸಕ ಆನಂದ್ ಸಿಂಗ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 

ಬಿಜೆಪಿಯಿಂದ ಸಂವಿಧಾನ ಬಾಹಿರ ಕೆಲಸ: ಸಿದ್ದರಾಮಯ್ಯ
ರಾಜಕೀಯ

ಬಿಜೆಪಿಯಿಂದ ಸಂವಿಧಾನ ಬಾಹಿರ ಕೆಲಸ: ಸಿದ್ದರಾಮಯ್ಯ

ಬಹುಮತವಿಲ್ಲದೇ ಸರ್ಕಾರ ರಚಿಸುವುದು ಅಧಿಕ್ಕಾರಕ್ಕೇರುವುದು ಸಂವಿಧಾನ ಬಾಹಿರ. ಬಹುಮತವೇ ಇಲ್ಲದ ಬಿಜೆಪಿ ಅಕ್ರಮಗಳ ಮೂಲಕ ಸರ್ಕಾರ ರಚಿಸುತ್ತಿದ್ದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ.

ಬಿಜೆಪಿಯಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ: ದಿನೇಶ್ ಗುಂಡೂರಾವ್
ರಾಜಕೀಯ

ಬಿಜೆಪಿಯಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ: ದಿನೇಶ್ ಗುಂಡೂರಾವ್

ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷವನ್ನು ಹಣಿಯಲು ಬಿಜೆಪಿ ಪ್ರಯತ್ನಿಸುತ್ನಿದೆ. ಜನರು ಇದನ್ನು ಯಾವತ್ತೂ ಒಪ್ಪುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.