MiG-21

Watch | MiG-21 ಇನ್ನು ನೆನಪು ಮಾತ್ರ! ಭಾರತೀಯ ವಾಯುಪಡೆಯಿಂದ ವಿದಾಯ
ವಿಡಿಯೋ

Watch | MiG-21 ಇನ್ನು ನೆನಪು ಮಾತ್ರ! ಭಾರತೀಯ ವಾಯುಪಡೆಯಿಂದ ವಿದಾಯ

MiG-21 ಇನ್ನು ನೆನಪು ಮಾತ್ರ: ಚಂಡೀಗಢದಲ್ಲಿ ಭಾರತೀಯ ವಾಯುಪಡೆಯಿಂದ ವಿದಾಯ; Video
ದೇಶ

MiG-21 ಇನ್ನು ನೆನಪು ಮಾತ್ರ: ಚಂಡೀಗಢದಲ್ಲಿ ಭಾರತೀಯ ವಾಯುಪಡೆಯಿಂದ ವಿದಾಯ; Video

ಭಾರತದ ವಾಯುಪಡೆಯಲ್ಲಿ ಐತಿಹಾಸಿಕ ಅಧ್ಯಾಯದ ಅಂತ್ಯವನ್ನು ಸೂಚಿಸುವ ನಿವೃತ್ತಿ ಕಾರ್ಯಕ್ರಮದೊಂದಿಗೆ ಮಿಗ್-21 ಕಾರ್ಯಾಚರಣೆಗಳ ಪರಾಕಾಷ್ಠೆ ಇಂದು ನಡೆಯಲಿದೆ.

ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ
ದೇಶ

ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ

ಜಾಗತಿಕವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸೂಪರ್‌ಸಾನಿಕ್ ಜೆಟ್ ಎಂದು ಗುರುತಿಸಲ್ಪಟ್ಟ ಮಿಗ್ -21 ಭಾರತಕ್ಕೆ ಭದ್ರತಾ ಗುರಾಣಿಯನ್ನು ಒದಗಿಸಿದ್ದಲ್ಲದೆ, ಅನೇಕ ಯುದ್ಧಭೂಮಿ ವಿಜಯಗಳಿಗೆ ಅಡಿಪಾಯ ಹಾಕಿತು.

'ಹಾರುವ ಶವಪೆಟ್ಟಿಗೆ'ಗೆ ಗುಡ್ ಬೈ: 2025 ರ ವೇಳೆಗೆ ಎಲ್ಲಾ ಮಿಗ್-21 ನಿವೃತ್ತಿಗೊಳಿಸಲು ಐಎಎಫ್ ಸಜ್ಜು
ದೇಶ

'ಹಾರುವ ಶವಪೆಟ್ಟಿಗೆ'ಗೆ ಗುಡ್ ಬೈ: 2025 ರ ವೇಳೆಗೆ ಎಲ್ಲಾ ಮಿಗ್-21 ನಿವೃತ್ತಿಗೊಳಿಸಲು ಐಎಎಫ್ ಸಜ್ಜು

ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ, ಹಾರಾಡುವ ಶವಪೆಟ್ಟಿಗೆಗಳು ಎಂದು ಕರೆಯಲಾಗುತ್ತಿದ್ದ ರಷ್ಯಾ ನಿರ್ಮಿತ ಮಿಗ್‌- 21 ಯುದ್ಧ ವಿಮಾನಗಳನ್ನು ಹಂತಹಂತವಾಗಿ ಸಂಪೂರ್ಣವಾಗಿ ಸೇವೆಯಿಂದ ಹಿಂಪಡೆಯಲು ಭಾರತೀಯ...

ಜೈಸಲ್ಮೇರ್: ಐಎಎಫ್ ನ ಮಿಗ್-21 ಪತನ; ಪೈಲಟ್ ನಿಧನ
ದೇಶ

ಜೈಸಲ್ಮೇರ್: ಐಎಎಫ್ ನ ಮಿಗ್-21 ಪತನ; ಪೈಲಟ್ ನಿಧನ

ದೇಶದಲ್ಲಿ ವಾಯುಪಡೆಯ ಮತ್ತೊಂದು ವಿಮಾನ ಪತನಗೊಂಡಿದೆ. ಜೈಸಲ್ಮೇರ್ ನಲ್ಲಿ ಡಿ.24 ರಂದು ರಾತ್ರಿ 8 ಗಂಟೆಗೆ ಮಿಗ್-21 ಪತನಗೊಂಡಿದ್ದು ಇತ್ತೀಚಿನ ವರದಿಯ ಪ್ರಕಾರ ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಾರ್ಮಾರ್ ನಲ್ಲಿ ಮಿಗ್-21 ಪತನ: ಪೈಲಟ್ ಗಳು ಸುರಕ್ಷಿತ 
ದೇಶ

ಬಾರ್ಮಾರ್ ನಲ್ಲಿ ಮಿಗ್-21 ಪತನ: ಪೈಲಟ್ ಗಳು ಸುರಕ್ಷಿತ 

ಭಾರತೀಯ ವಾಯುಪಡೆಯ ಮಿಗ್-21 ಫೈಟರ್ ಜೆಟ್ ಗಳು ಬಾರ್ಮಾರ್ ನಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ. 

ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ನಿವೃತ್ತಿ
ದೇಶ

ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ನಿವೃತ್ತಿ

ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ  ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿ ಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು

ಕಾರ್ಗಿಲ್ ಯೋಧರ ಸ್ಮರಣಾರ್ಥ 'ಮಿಸ್ಸಿಂಗ್ ಮ್ಯಾನ್' ಫಾರ್ಮೇಷನ್, ಐಎಎಫ್ ಚೀಫ್ ಧನೋವಾ ನೇತೃತ್ವ
ದೇಶ

ಕಾರ್ಗಿಲ್ ಯೋಧರ ಸ್ಮರಣಾರ್ಥ 'ಮಿಸ್ಸಿಂಗ್ ಮ್ಯಾನ್' ಫಾರ್ಮೇಷನ್, ಐಎಎಫ್ ಚೀಫ್ ಧನೋವಾ ನೇತೃತ್ವ

ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಇಂದು ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ರಚಿಸುವ ಮೂಲಕ ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಹಿಮಾಚಲ ಪ್ರದೇಶ: ಮಿಗ್-21 ಯುದ್ಧ ವಿಮಾನ ಪತನ, ಪೈಲಟ್ ಸಾವು
ದೇಶ

ಹಿಮಾಚಲ ಪ್ರದೇಶ: ಮಿಗ್-21 ಯುದ್ಧ ವಿಮಾನ ಪತನ, ಪೈಲಟ್ ಸಾವು

ಭಾರತೀಯ ವಾಯುಪಡೆಪೈಲಟ್ ಜೆಟ್ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು ಪೈಲಟ್ ನಾಪತ್ತೆಯಾಗಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ.