Middle East

ರಾಜತಾಂತ್ರಿಕ ಸಂಬಂಧದ ಮೇಲೆ ನಕಲಿ ಟ್ವೀಟ್ ಗಳ ಕರಿ ನೆರಳು: ಗಲ್ಫ್ ನಾಯಕರಿಗೆ ಕರೆ ಮಾಡಿದ ಮೋದಿ, ಜೈಶಂಕರ್!
ಇತ್ತೀಚಿನ ದಿನಗಳಲ್ಲಿ ಗಲ್ಫ್ ಅರಬ್ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವ ಕೋಮು ಸಮಸ್ಯೆಯನ್ನು ಸೃಷ್ಟಿಸುವ ನಕಲಿ ಟ್ವೀಟ್ ಗಳು ಭಾರತ- ಅರಬ್ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ಕರಿ ಛಾಯೆ ಆವರಿಸುವ ಆತಂಕ ಉಂಟುಮಾಡಿತ್ತು.

ಸತತ 2 ದಿನ ಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ ನಷ್ಟ!
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಈಕ್ವಿಟಿ ಮಾರುಕಟ್ಟೆ ಮೇಲೆ ಬೀರಿದ್ದು ಹೂಡಿಕೆದಾರರ ಸಂಪತ್ತಿನಲ್ಲಿ 3.11 ಲಕ್ಷದಷ್ಟು ಕುಸಿತ ಕಂಡಿದೆ.

ಬದಲಾಗುತ್ತಿದೆ ಮಧ್ಯ ಪ್ರಾಚ್ಯ; ಖತಾರ್ ಮೇಲಿನ ಬಹಿಷ್ಕಾರ ನೀಡುತ್ತಿದೆ ಹೊಸ ಸಾಕ್ಷ್ಯ !
ಕತಾರ್ ಗೆ ಹೋಗುತ್ತಿದ್ದ ಆಹಾರ ಪದಾರ್ಥಕ್ಕೆ ಕಡಿವಾಣ ಬಿದ್ದಿದೆ . ಕತಾರ್ ನಲ್ಲಿ ಸಣ್ಣ ಮಟ್ಟದ ಸಂಚಲನ ಶುರುವಾಗಿದೆ . ಈ ಸಮಯವನ್ನ ಬಳಸಿಕೊಂಡು ಇರಾನ್ ಕತಾರ್ ದೇಶಕ್ಕೆ ಆಹಾರ ಪದಾರ್ಥದ ನೆರವು...

ಮೋಸ್ಟ್ ವಾಂಟೆಡ್ ಇಸಿಸ್ ಉಗ್ರ ನೀಲ್ ಪ್ರಕಾಶ್ ಬಂಧನ!
ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಪ್ರಮುಖ ಉಗ್ರಗಾಮಿ ಮುಖಂಡ ನೀಲ್ ಪ್ರಕಾಶ್ ನನ್ನು ಮಧ್ಯ ಪ್ರಾಚ್ಯ ಪೊಲೀಸರು ಬಂಧಿಸಿದ್ದಾರೆ.

ತಾರಕ್ಕೇರಿದ ಯೆಮೆನ್ ಬಿಕ್ಕಟ್ಟು; ಅಡೆನ್ ಆತ್ಮಾಹುತಿ ಬಾಂಬ್ ದಾಳಿಗೆ 25ಕ್ಕೂ ಹೆಚ್ಚು ಬಲಿ
ಯೆಮೆನ್ ರಾಜಧಾನಿ ಅಡೆನ್ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...

ಷೇರುಪೇಟೆಗೂ ಲಗ್ಗೆ ಇಟ್ಟ ಇಸಿಸ್ ಉಗ್ರಗಾಮಿ ಸಂಘಟನೆ
ಇಡೀ ವಿಶ್ವಕ್ಕೇ ಭೀತಿ ಹುಟ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇದೀಗ ವಿಶ್ವದ ಆರ್ಥಿಕ ವಲಯದ ಮೇಲೂ ಕಣ್ಣಿಟ್ಟಿದ್ದು, ಷೇರುಮಾರುಕಟ್ಟೆಗೆ ಲಗ್ಗೆ ಇಟ್ಟಿದೆ...

ಆಕಾಶಕ್ಕೇ ಬೇಲಿ ಹಾಕಲು ಹೊರಟ ಮದುವಣಗಿತ್ತಿ..!
ಇಸ್ರೇಲ್ ನ ಖ್ಯಾತ ಸೂಪರ್ ಮಾಡೆಲ್ ಬಾರ್ ರೆಫೇಲಿಯ ಅದ್ಧೂರಿ ವಿವಾಹ ಅಲ್ಲಿನ ಸಾರಿಗೆ ಸಚಿವ ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ) ನಡುವಣ ತಿಕ್ಕಾಟಕ್ಕೆ ಕಾರಣವಾಗಿದೆ...

