Mexico

ಮೆಕ್ಸಿಕೋ ಭೂಕಂಪನ: ಕನಿಷ್ಠ ಆರು ಮಂದಿ ಸಾವು, ಹಲವರಿಗೆ ಗಾಯ
ಅಮೆರಿಕದ ಮೆಕ್ಸಿಕೋ ನಗರದಲ್ಲಿ ಸಂಭವಿಸಿದ್ದ ಭಾರಿ ಭೂಕಂಪನದಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಾವು ಪ್ರೀತಿಗೋಸ್ಕರ ಬದುಕಬೇಕು; ಡೊನಾಲ್ಡ್ ಟ್ರಂಪ್ ನೀತಿಯ ವಿರುದ್ಧ ರಿಷಿ ಕಪೂರ್
ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯನ್ನು ಟೀಕಿಸಿರುವ ಹಿರಿಯ ನಟ ರಿಷಿ ಕಪೂರ್, ನೆರೆಹೊರೆಯವರ ನಡುವೆ ಒಂದೇ ರೀತಿಯ ಸೇತುವೆ ಇರಬೇಕು

ಗೋಡೆ ನಿರ್ಮಾಣಕ್ಕೆ ವೆಚ್ಚ ಭರಿಸುವುದರ ವಿರುದ್ಧ ಅಮೆರಿಕಾಗೆ ಮೆಕ್ಸಿಕೋ ಎಚ್ಚರಿಕೆ
ಮೆಕ್ಸಿಕೋ-ಅಮೆರಿಕಾ ನಡುವೆ ಗೋಡೆ ನಿರ್ಮಿಸುವ ಯೋಜನೆಗೆ ತಗುಲುವ ವೆಚ್ಚವನ್ನು ವಾಪಸ್ ಪಡೆಯಲು ಮೆಕ್ಸಿಕೋಗೆ ರಫ್ತು ಮಾಡುವ ಸರಕುಗಳ ಮೇಲೆ ಏಕಪಕ್ಷೀಯ ತೆರಿಗೆ ವಿಧಿಸುವುದನ್ನು ಮೆಕ್ಸಿಕೋ ವಿರೋಧಿಸಿದೆ.

ಗೋಡೆಗೆ ಬೇಡಿಕೆ ಇಟ್ಟ ಟ್ರಂಪ್ ಗೆ ಮೆಕ್ಸಿಕೋ ಟಾಂಗ್; ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ಅಮೆರಿಕ ಪ್ರವಾಸವೇ ರದ್ದು!
ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸಬೇಕು ಎಂಬ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಾಯಕ್ಕೆ ಮಣಿಯದ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ತಮ್ಮ ಉದ್ದೇಶಿತ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸುವ ಮೂಲಕ ಟ್ರಂಪ್ ಗೆ ಟಾಂಗ್ ನೀಡಿದ್ದಾರೆ.

ಗಡಿಯಲ್ಲಿ ಗೋಡೆಗೆ ಒಪ್ಪದಿದ್ದರೆ ಮೆಕ್ಸಿಕೋ ಭೇಟಿ ರದ್ದುಗೊಳಿಸಲಿರುವ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಒಪ್ಪದೇ ಇದ್ದರೆ ಭೇಟಿಯನ್ನು ರದ್ದುಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೆಕ್ಸಿಕೋ ಸಂಗೀತೋತ್ಸವದಲ್ಲಿ ಶೂಟಿಂಗ್, 5 ಸಾವು, 15 ಮಂದಿಗೆ ಗಾಯ
ಅಮೆರಿಕದ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೆಕ್ಸಿಕೋ ನೈಟ್ ಕ್ಲಬ್ ರೆಸಾರ್ಟ್ ನಲ್ಲಿ ಗುಂಡಿನ ದಾಳಿ; ನಾಲ್ವರ ಸಾವು: ಪೊಲೀಸರು
ಕೆರೆಬಿಯನ್ ತೀರದಲ್ಲಿರುವ ರೆಸಾರ್ಟ್ ಒಂದರಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯೊಬ್ಬ ಕನಿಷ್ಠ ನಾಲ್ಕು ಜನರನ್ನು ಹತ್ಯೆಗೈದಿದ್ದಾನೆ ಮತ್ತು ಒಂಭತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು

ಮೆಕ್ಸಿಕೋದ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 31 ಸಾವು, 70 ಜನರಿಗೆ ಗಾಯ
ಮೆಕ್ಸಿಕೋದ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ 31 ಜನರು ಸಾವನ್ನಪ್ಪಿ 70 ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ...

ವಿಮಾನದಲ್ಲಿ ಹಾವು ನೋಡಿ ಹೌಹಾರಿದ ಪ್ರಯಾಣಿಕರು!
ಪ್ರಯಾಣಿಕ ವಿಮಾನದಲ್ಲಿ ಹಾವು ಕಂಡ ಜನ ಹೆದರಿ ಕಿರುಚಾಡಿದ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.

