Metro

ಸುಮಾರು ಮೂರು ವಾರಗಳ ನಂತರ ದೆಹಲಿ ಮೆಟ್ರೋ ರೈಲು ಸೇವೆ ಪುನಾರಾರಂಭ!
ದೇಶ

ಸುಮಾರು ಮೂರು ವಾರಗಳ ನಂತರ ದೆಹಲಿ ಮೆಟ್ರೋ ರೈಲು ಸೇವೆ ಪುನಾರಾರಂಭ!

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆ ಹಿನ್ನೆಲೆಯಲ್ಲಿ ಸುಮಾರು ಮೂರು ವಾರಗಳ ನಂತರ ಮೆಟ್ರೋ ರೈಲು ಸೇವೆ ಇಂದಿನಿಂದ ಪುನರಾರಂಭವಾಗಿದೆ.

ಬೀದಿಬದಿ ವ್ಯಾಪಾರಿಗಳು, ಮೆಟ್ರೋ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
ರಾಜ್ಯ

ಬೀದಿಬದಿ ವ್ಯಾಪಾರಿಗಳು, ಮೆಟ್ರೋ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಬೀದಿಬದಿ ವ್ಯಾಪಾರಿಗಳು, ಮೆಟ್ರೋ ನಿರ್ಮಾಣ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ 18ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು. 

ನಮ್ಮ ಮೆಟ್ರೋ, ಹೊರವರ್ತುಲ ರಸ್ತೆ ಕಾಮಗಾರಿ ಪೂರ್ಣಕ್ಕೆ 5 ವರ್ಷ ಗಡುವು ನೀಡಿದ ಸಿಎಂ ಯಡಿಯೂರಪ್ಪ
ರಾಜ್ಯ

ನಮ್ಮ ಮೆಟ್ರೋ, ಹೊರವರ್ತುಲ ರಸ್ತೆ ಕಾಮಗಾರಿ ಪೂರ್ಣಕ್ಕೆ 5 ವರ್ಷ ಗಡುವು ನೀಡಿದ ಸಿಎಂ ಯಡಿಯೂರಪ್ಪ

ಮೆಟ್ರೊ ಯೋಜನೆಯ ಹಂತ 2ಎ ಮತ್ತು ಹಂತ 2ಬಿ ಅಡಿ ಕಾಮಗಾರಿಯನ್ನು 5 ವರ್ಷದೊಳಗೆ ಪೂರ್ಣಗೊಳಿಸಿ, ಮೆಟ್ರೊ ರೈಲು ಸಂಚಾರ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ

ಲಾಕ್ ಡೌನ್: ಬಿಎಂಆರ್ ಸಿಎಲ್ ನಿಂದ ಏರ್ ಪೋರ್ಟ್ ಲೈನ್ ಮೆಟ್ರೋ ಟೆಂಡರ್ ಗಡುವು ವಿಸ್ತರಣೆ
ರಾಜ್ಯ

ಲಾಕ್ ಡೌನ್: ಬಿಎಂಆರ್ ಸಿಎಲ್ ನಿಂದ ಏರ್ ಪೋರ್ಟ್ ಲೈನ್ ಮೆಟ್ರೋ ಟೆಂಡರ್ ಗಡುವು ವಿಸ್ತರಣೆ

ಬಹುನಿರೀಕ್ಷಿತ, ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಲೈನ್ ಕಾಮಗಾರಿ ಲಾಕ್ ಡೌನ್ ನಿಂದಾಗಿ ಮತ್ತಷ್ಟು ವಿಳಂಬಗೊಂಡಿದೆ. 

ವಾರಾಂತ್ಯ ಲಾಕ್ ಡೌನ್: ಇಂದು ಸಂಜೆಯಿಂದಲೇ ನಮ್ಮ ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತ
ರಾಜ್ಯ

ವಾರಾಂತ್ಯ ಲಾಕ್ ಡೌನ್: ಇಂದು ಸಂಜೆಯಿಂದಲೇ ನಮ್ಮ ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಕಟ್ಟಿಹಾಕಲು ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಲಾಕ್ ಡೌನ್ ಜಾರಿಯಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ಕರುನಾಡು ಸಂಪೂರ್ಣ ಬಂದ್ ಆಗಲಿದೆ.

ಕೋವಿಡ್ -19 ಹೆಚ್ಚಳ: ದೆಹಲಿಯ ಮೆಟ್ರೋ, ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ 
ದೇಶ

ಕೋವಿಡ್ -19 ಹೆಚ್ಚಳ: ದೆಹಲಿಯ ಮೆಟ್ರೋ, ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ 

ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿರುವ ದೆಹಲಿ ಸರ್ಕಾರ, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಬಂಧಗಳನ್ನು ಹೆಚ್ಚಿಸಿ ಶನಿವಾರ ಹೊಸ ಆದೇಶವನ್ನು ಪ್ರಕಟಿಸಿದೆ.

ಬೆಂಗಳೂರು: ಫೆಬ್ರವರಿ 15ಕ್ಕೆ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆ
ರಾಜ್ಯ

ಬೆಂಗಳೂರು: ಫೆಬ್ರವರಿ 15ಕ್ಕೆ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆ

ಹೆಚ್ಚು ವಿಳಂಬವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್ ಟರ್ಮಿನಲ್) ಮುಂದಿನ ವರ್ಷದ ಫೆಬ್ರವರಿ 15 ರಂದು ಉದ್ಘಾಟನೆ ಮಾಡಲು ಬೆಂಗಳೂರು ರೈಲ್ವೆ ವಿಭಾಗವು ದಿನಾಂಕವನ್ನು ನಿಗದಿಪಡಿಸಿದೆ ಎಂದು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ತಿಳಿಸಿದ್ದಾರೆ. 

ಪಾಕಿಸ್ತಾನದ ಮೊದಲ ಮೆಟ್ರೋ ರೈಲು ಸೇವೆ ಕಾರ್ಯಾರಂಭ
ವಿದೇಶ

ಪಾಕಿಸ್ತಾನದ ಮೊದಲ ಮೆಟ್ರೋ ರೈಲು ಸೇವೆ ಕಾರ್ಯಾರಂಭ

ಪಾಕಿಸ್ತಾನದ ಮೊಟ್ಟಮೊದಲ ಮೆಟ್ರೋ ರೈಲು ಸೇವೆ ಲಾಹೋರ್‌ನಲ್ಲಿ ಭಾನುವಾರ ಆರಂಭಗೊಂಡಿದೆ. ಕಿತ್ತಳೆ ಮಾರ್ಗ ಎಂದು ಹೆಸರಿಸಲಾಗಿರುವ ಈ ಸೇವೆಯನ್ನು ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪೆನಿ ಮತ್ತು ಚೀನಾ ನಾರ್ತ್ ಇಂಡಸ್ಟ್ರೀಸ್ ಕಾರ್ಪೊರೇಷನ್ ನಿರ್ಮಿಸಿದೆ. 

ಯಶವಂತಪುರ ಮೆಟ್ರೋ-ರೈಲು ನಿಲ್ದಾಣಗಳ ಸಂಪರ್ಕಕ್ಕೆ ವ್ಯವಸ್ಥೆ
ರಾಜ್ಯ

ಯಶವಂತಪುರ ಮೆಟ್ರೋ-ರೈಲು ನಿಲ್ದಾಣಗಳ ಸಂಪರ್ಕಕ್ಕೆ ವ್ಯವಸ್ಥೆ

ನಗರದ ಯಶವಂತಪುರದಲ್ಲಿನ ರೈಲು ಮತ್ತು ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣಿಕರಿಗೆ ಬಹುಮಾದರಿ ಸಂಚಾರ ಸೌಲಭ್ಯ ಶೀಘ್ರದಲ್ಲಿಯೇ ದೊರಕಲಿದೆ.