Meta, X, Google and Snapchat

ಭಾರತದಲ್ಲಿ ಮಕ್ಕಳ ಶೋಷಣೆಗೆ ಸಂಬಂಧಿಸಿದ 53 ಲಕ್ಷ ಕಂಟೆಂಟ್ ವಿರುದ್ಧ ಕ್ರಮ; ಗುಪ್ತ ಜಾಹೀರಾತು ತಡೆಯಲು ಮೆಟಾದಿಂದ AI ಬಳಕೆ
ನಿರುಪದ್ರವಿಯಾಗಿ ಕಾಣುವ ಆದರೆ ತನ್ನ ಪ್ಲಾಟ್‌ಫಾರ್ಮ್‌ಗಳ ಹೊರಗೆ ಹೋಸ್ಟ್ ಮಾಡಲಾದ ಮಕ್ಕಳ ಲೈಂಗಿಕ ದೌರ್ಜನ್ಯದ ಕಂಟಂಟ್ ಗೆ ಬಳಕೆದಾರರನ್ನು ರಹಸ್ಯವಾಗಿ ನಿರ್ದೇಶಿಸಬಹುದಾದ ಜಾಹೀರಾತುಗಳನ್ನು...

ಮಕ್ಕಳ ಆನ್‌ಲೈನ್ ಸುರಕ್ಷತೆ: ಹಾನಿಕಾರಕ ವಿಷಯಗಳ ವಿರುದ್ಧ ಕ್ರಮ; ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವರದಿಗೆ Meta ಒಪ್ಪಿಗೆ
ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗೆ ಮಕ್ಕಳ ಆನ್‌ಲೈನ್ ಸುರಕ್ಷತೆ ಮೂಲಭೂತ ಅಗತ್ಯವಾಗಿದ್ದು, ಇದರಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಸರ್ಕಾರಿ ಮೂಲಗಳು ಮಂಗಳವಾರ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿವೆ.

ಬಳಕೆದಾರರ ವಯಸ್ಸು ದೃಢೀಕರಣಕ್ಕೆ ಮುಂದಾದ WhatsApp; ಯಾರು ಮಾಡಬೇಕು ಏಜ್ ವೆರಿಫಿಕೇಶನ್?
ಭಾರತದ 85 ಕೋಟಿ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ. ಆದ್ರೆ, ಹೀಗೆ ಬಳಕೆ ಮಾಡೋ ಅದೆಷ್ಟೋ ಜನ ಹದಿಹರೆಯದವರು ಇದ್ದಾರೆ. ಹಾಗಾಗಿ, ವಾಟ್ಸಾಪ್ ತನ್ನ ಬಳಕೆದಾರರ ವಯಸ್ಸನು ತಳಿಯಲು ಮುಂದಾಗಿದೆ. ಅದರಂತೆ, ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ:

ಯಾಕೋ ಏನೋ ಫೇಸ್‌ಬುಕ್‌ಗೆ ಟೈಮೇ ಸರಿಯಿಲ್ಲ! ಮಹತ್ವದ ಪ್ರಕರಣದಲ್ಲಿ ಮೆಟಾ ಕಂಪನಿಗೆ ಬಿತ್ತು 5,404 ಕೋಟಿ ರೂ ದಂಡ
ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಗೆ ಮಕ್ಕಳ ಮಾನಸಿಕ ಆರೋಗ್ಯ ಹಾನಿ ಪ್ರಕರಣದಲ್ಲಿ ₹5,404 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಕೇಂದ್ರ ಸರ್ಕಾರ ಕ್ಲಾಸ್, ತೀವ್ರ ವಿಚಾರಣೆ
ಗುರುವಾರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್ ಕಪ್ಲಾನ್ ನೇತೃತ್ವದ ತಂಡದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿತು.

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!
ಈ ನಿರ್ಬಂಧಕ್ಕೆ ಕಾರಣವೇನು ಅಥವಾ ಅದನ್ನು ಹೇಗೆ ತೆರವುಗೊಳಿಸಬಹುದು ಎಂಬುದರ ಬಗ್ಗೆ ಕಂಪನಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಮೆಟಾಗೆ ಕಳುಹಿಸಿದ ಇಮೇಲ್‌ಗಳಿಗೆ ಕೇವಲ ಸಾಮಾನ್ಯ ಸ್ವೀಕೃತಿ ಸಂದೇಶಗಳಷ್ಟೇ ಬಂದಿವೆ.

ಪ್ರಧಾನಿ ಮೋದಿ ವಿಡಿಯೋ ವಿವಾದ, ಮಕ್ಕಳ ಅಶ್ಲೀಲ ಚಿತ್ರ: ಮಾರ್ಕ್ ಜುಕರ್‌ಬರ್ಗ್ ಕೊನೆಗೂ ಕ್ಷಮೆಯಾಚನೆ
ಕೇಂದ್ರ ಸರ್ಕಾರ ಮತ್ತು ಮೆಟಾ ನಡುವೆ ನಡೆಯುತ್ತಿರುವ ವಿವಾದದ ನಡುವೆ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ.

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?
ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅದರ ವಿರುದ್ಧ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದ ವಿಡಿಯೋವನ್ನು ಫೇಸ್‌ಬುಕ್‌ನಿಂದ ಸುಮಾರು 5 ರಿಂದ 6 ಗಂಟೆಗಳ ಕಾಲ ತೆಗೆದುಹಾಕಲಾಗಿತ್ತು.

ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿಡಿಯೋ ಬ್ಲಾಕ್; ಅಲ್ಗಾರಿದಮ್ ಬಗ್ಗೆ ಮೆಟಾ ವಿಚಾರಣೆ; ಜುಗರ್‌ಬರ್ಗ್ ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು
ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು 5 ಗಂಟೆಗಳ ಕಾಲ ನಿರ್ಬಂಧಿಸಿದ್ದಕ್ಕಾಗಿ ಸಂಸದೀಯ ಸಮಿತಿಯು ಮೆಟಾ ಸಂಸ್ಥೆಗೆ ಕಠಿಣ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

