Meerut

ಆಸ್ಪತ್ರೆಯ ಐಸಿಯುನಲ್ಲಿ ವೈದ್ಯಕೀಯ ಸಿಬ್ಬಂದಿಗಳಿಂದಲೇ ಮಹಿಳಾ ರೋಗಿಯ ಮೇಲೆ ಗ್ಯಾಂಗ್ ರೇಪ್
ದೇಶ

ಆಸ್ಪತ್ರೆಯ ಐಸಿಯುನಲ್ಲಿ ವೈದ್ಯಕೀಯ ಸಿಬ್ಬಂದಿಗಳಿಂದಲೇ ಮಹಿಳಾ ರೋಗಿಯ ಮೇಲೆ ಗ್ಯಾಂಗ್ ರೇಪ್

ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ಮಹಿಳಾ ರೋಗಿಯ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಐಸಿಯುನಲ್ಲೇ ಸಾಮೂಹಿಕ ಅತ್ಯಾಚಾರ ವೆಸಗಿರುವ ಧಾರುಣ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಮೀರತ್: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಬಿಜೆಪಿ ಕೌನ್ಸಿಲರ್; ವಿಡಿಯೋ ವೈರಲ್
ದೇಶ

ಮೀರತ್: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಬಿಜೆಪಿ ಕೌನ್ಸಿಲರ್; ವಿಡಿಯೋ ವೈರಲ್

ಉತ್ತರ ಪ್ರದೇಶದ ಮೀರತ್ ನಲ್ಲಿ ಬಿಜೆಪಿ ಪಾಲಿಕೆ ಸದಸ್ಯರ ಅಟ್ಟಹಾಸ ಮೆರೆ ಮೀರಿದೆ. ಖಾಕಿ ಸಮವಸ್ತ್ರದಲ್ಲಿದ್ದ ಇನ್ಸ್ ಪೆಕ್ಟರ್ ಮೇಲೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೀರತ್ : ಮುಸ್ಲಿಮ್ ವ್ಯಕ್ತಿಗೆ ವಿಹೆಚ್ ಪಿ ಸದಸ್ಯರಿಂದ ಥಳಿತ :  ವಿಡಿಯೋ ವೈರಲ್ !
ದೇಶ

ಮೀರತ್ : ಮುಸ್ಲಿಮ್ ವ್ಯಕ್ತಿಗೆ ವಿಹೆಚ್ ಪಿ ಸದಸ್ಯರಿಂದ ಥಳಿತ : ವಿಡಿಯೋ ವೈರಲ್ !

ಮುಸ್ಲಿಮ್ ಹುಡುಗನ ಜೊತೆಗೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಪೊಲೀಸ್ ಸಿಬ್ಬಂದಿ ಥಳಿಸಿದ ಘಟನೆ ನಡೆದ ಮಾರನೇ ದಿನವೇ ಮುಸ್ಲಿಮ್ ವ್ಯಕ್ತಿಯೋರ್ವನನ್ನು ವಿಹೆಚ್ ಪಿ ಸದಸ್ಯರು ಥಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಉತ್ತರ ಪ್ರದೇಶ: ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಮನೆ ಮೇಲೆ ಗ್ರೆನೇಡ್ ದಾಳಿ
ದೇಶ

ಉತ್ತರ ಪ್ರದೇಶ: ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಮನೆ ಮೇಲೆ ಗ್ರೆನೇಡ್ ದಾಳಿ

ಮುಜಾಫರ್ ನಗರ್ ದಂಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉತ್ತರ ಪ್ರದೇಶ ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಮೀರತ್ ನಿಉವಾಸದ ಮೇಲೆ ಅಪರಿಚಿತರಿಂದ ಗ್ರೆನೇಡ್ ದಾಳಿ ನಡೆದಿದೆ.

ಮುಸ್ಲಿಮ್ ಯುವಕನ ಜೊತೆ ಕುಳಿತ ಯುವತಿಗೆ ಪೊಲೀಸರಿಂದ ಥಳಿತ : ವಿಡಿಯೋ ವೈರಲ್
ದೇಶ

ಮುಸ್ಲಿಮ್ ಯುವಕನ ಜೊತೆ ಕುಳಿತ ಯುವತಿಗೆ ಪೊಲೀಸರಿಂದ ಥಳಿತ : ವಿಡಿಯೋ ವೈರಲ್

ಮುಸ್ಲಿಮ್ ಯುವಕನ ಜೊತೆ ಕುಳಿತ ಯುವತಿಗೆ ಮೂವರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಥಳಿತದ ವಿಡಿಯೋ ವೈರಲ್ ಆಗಿದೆ.

ಪೆಟ್ರೋಲ್ ಇಲ್ಲದೇ 150 ಕಿ.ಮೀ ಚಲಿಸುವ ವಿಶೇಷ 'ಮೋದಿ ಬೈಕ್', ಕಲ್ಪನೆಯಲ್ಲ.. ಇದು ಸತ್ಯ!
ದೇಶ

ಪೆಟ್ರೋಲ್ ಇಲ್ಲದೇ 150 ಕಿ.ಮೀ ಚಲಿಸುವ ವಿಶೇಷ 'ಮೋದಿ ಬೈಕ್', ಕಲ್ಪನೆಯಲ್ಲ.. ಇದು ಸತ್ಯ!

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಸಾಗುವ ನೂತನ ಬೈಕ್ ವೊಂದನ್ನು ಮೀರತ್ ನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡು ಹಿಡಿದಿದ್ದಾನೆ.

ಉತ್ತರ ಪ್ರದೇಶ : ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲ: ತನ್ನ ವಿರುದ್ಧವೇ ದೂರು ದಾಖಲಿಸಿದ್ದ ಪೊಲೀಸ್ !
ದೇಶ

ಉತ್ತರ ಪ್ರದೇಶ : ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲ: ತನ್ನ ವಿರುದ್ಧವೇ ದೂರು ದಾಖಲಿಸಿದ್ದ ಪೊಲೀಸ್ !

ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೀರತ್ ಮುಖ್ಯ ಠಾಣಾಧಿಕಾರಿ ತನ್ನನ್ನೂ ಸೇರಿದಂತೆ ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ನೆರೆಯವರ ಕಿರುಕುಳದಿಂದ ನನ್ನ ಮಕ್ಕಳನ್ನು ರಕ್ಷಿಸಿ: ನಾಲ್ಕು ಹೆಣ್ಮಕ್ಕಳ ತಂದೆಯಿಂದ ಪ್ರಧಾನಿ, ಯೋಗಿಗೆ ಪತ್ರ!
ದೇಶ

ನೆರೆಯವರ ಕಿರುಕುಳದಿಂದ ನನ್ನ ಮಕ್ಕಳನ್ನು ರಕ್ಷಿಸಿ: ನಾಲ್ಕು ಹೆಣ್ಮಕ್ಕಳ ತಂದೆಯಿಂದ ಪ್ರಧಾನಿ, ಯೋಗಿಗೆ ಪತ್ರ!

ತನ್ನ ನಾಲ್ವರು ಪುತ್ರಿಯರಿಗೆ ಕಿರುಕುಳ ನೀಡುವವರಿಂದ ರಕ್ಷಣೆ ನಿಡಬೇಕೆಂದು ಉತ್ತರ ಪ್ರದೇಶ ಮೀರತ್ ನ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾನೆ!

ಉತ್ತರ ಪ್ರದೇಶ: 'ಮಾಲಿನ್ಯ ನಿಗ್ರಹ'ಕ್ಕೆ ಒಂಬತ್ತು ದಿನಗಳ ಮಹಾಯಾಗ; ಹೋಮಕ್ಕೆ 500 ಕ್ವಿಂಟಾಲ್ ಮರ ಬಳಕೆ
ದೇಶ

ಉತ್ತರ ಪ್ರದೇಶ: 'ಮಾಲಿನ್ಯ ನಿಗ್ರಹ'ಕ್ಕೆ ಒಂಬತ್ತು ದಿನಗಳ ಮಹಾಯಾಗ; ಹೋಮಕ್ಕೆ 500 ಕ್ವಿಂಟಾಲ್ ಮರ ಬಳಕೆ

ವಾಯುಮಾಲಿನ್ಯ ನಿಗ್ರಹಕ್ಕಾಗಿ ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಯಾಗ ಕೈಗೊಳ್ಳಲಾಗಿದೆ...