Mauritius

ಪಿಎನ್ ಬಿ ಹಗರಣ: ವಂಚಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮಾರಿಷಸ್
12 ಸಾವಿರ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿರುವ ವಿದೇಶಿ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾರಿಷಸ್ ಭರವಸೆ ನೀಡಿದೆ.

ಮಾರಿಷಸ್ 50ನೇ ಸ್ವಾತಂತ್ರೋತ್ಸವಕ್ಕೆ ಪ್ರಧಾನಿ ಮೋದಿ ಮುಖ್ಯ ಅತಿಥಿ
ಮಾರಿಷಸ್ ನ 50ನೇ ಸ್ವಾತಂತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ...

ಎಂಹೆಚ್ 370 ಅವಶೇಷ ಮಾರಿಷಸ್ ನಲ್ಲಿ ಪತ್ತೆ: ಮಲೇಷ್ಯಾ ಸರ್ಕಾರದ ಹೇಳಿಕೆ
2014ರ ಮಾರ್ಚ್ ನಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾ ಏರ್ ಲೈನ್ಸ್ ಗೆ ಸೇರಿದ ಎಂಹೆಚ್ 370 ವಿಮಾನದ ಅವಶೇಷಗಳು ಮಾರಿಷಸ್ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಮಲೇಷ್ಯಾ ಸರ್ಕಾರ ಹೇಳಿದೆ.

ಮಾರಿಷಸ್ ಸಮೀಪ ದ್ಪೀಪದಲ್ಲಿ ಶಂಕಿತ ಎಂಹೆಚ್ 370 ವಿಮಾನದ ಅವಶೇಷ ಪತ್ತೆ
ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್ 370 ವಿಮಾನದ ಅವಶೇಷಗಳು ಮಾರಿಷಸ್ ನ ಸಮೀಪದ ದ್ವೀಪವೊಂದರಲ್ಲಿ ಪತ್ತೆಯಾಗಿದೆ ಎಂದು ಹೇಳಾಗುತ್ತಿದೆ.

ಕಪ್ಪುಹಣ ತಡೆಗೆ ಭಾರತ ಮಾರಿಷಸ್ ಮಧ್ಯೆ ಒಪ್ಪಂದ
ಕಪ್ಪುಹಣಕ್ಕೆ ಕಡಿವಾಣ ಹಾಕಲು ಪಣತೊಟ್ಟಿರುವ ಮೋದಿ ಸರ್ಕಾರ ಈಗ ಕಪ್ಪುಹಣ ತಡೆಗೆ ಮಾರಿಷಸ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ...

ಅವಳಿ ತೆರಿಗೆ ವಂಚನೆ ತಡೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಮಾರೀಷಸ್
ಅವಳಿ ತೆರಿಗೆ ವಂಚನೆ ತಡೆ ಒಪ್ಪಂದಕ್ಕೆ ಭಾರತ ಮತ್ತು ಮಾರೀಷಸ್ ರಾಷ್ಟ್ರಗಳು ಸಹಿ ಹಾಕಿವೆ.

