Mauritius

ಮತ್ತಷ್ಟು ಜಾಗತಿಕ ಬಲ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತಕ್ಕೆ ಪೋರ್ಚುಗಲ್, ಮಾರಿಷಸ್ ಬೆಂಬಲ!
ದೇಶ

ಮತ್ತಷ್ಟು ಜಾಗತಿಕ ಬಲ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತಕ್ಕೆ ಪೋರ್ಚುಗಲ್, ಮಾರಿಷಸ್ ಬೆಂಬಲ!

ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಚರ್ಚೆ ವೇಳೆ ಪೋರ್ಚುಗಲ್‌ ಮತ್ತು ಮಾರಿಷಸ್‌ ಭಾರತಕ್ಕೆ ಸ್ಪಷ್ಟ ಬೆಂಬಲ ಘೋಷಿಸಿವೆ.

ಮಾರಿಷಸ್ ನ 'ಅತ್ಯುನ್ನತ ಗೌರವ'ಕ್ಕೆ ಪ್ರಧಾನಿ ಮೋದಿ ಭಾಜನ!
ದೇಶ

ಮಾರಿಷಸ್ ನ 'ಅತ್ಯುನ್ನತ ಗೌರವ'ಕ್ಕೆ ಪ್ರಧಾನಿ ಮೋದಿ ಭಾಜನ!

ಭಾರತ ಮತ್ತು ಮಾರಿಷಸ್ ನಡುವಿನ ಬಾಂಧವ್ಯವನ್ನು ಬಲಪಡಿಸಲು ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವ ಮೊದಲ ಭಾರತೀಯ ಮೋದಿ ಅವರಾಗಿದ್ದಾರೆ.

Watch | ಮಾರಿಷಸ್‌ಗೆ ಮೋದಿ ಆಗಮನ; ಬಿಹಾರಿ ಗೀತ್ ಗವಾಯಿ ಸ್ವಾಗತ!
ವಿಡಿಯೋ

Watch | ಮಾರಿಷಸ್‌ಗೆ ಮೋದಿ ಆಗಮನ; ಬಿಹಾರಿ ಗೀತ್ ಗವಾಯಿ ಸ್ವಾಗತ!

ಮಾರಿಷಸ್‌ಗೆ ಪ್ರಧಾನಿ ಮೋದಿ ಆಗಮನ; ಬಿಹಾರಿ ಸಾಂಪ್ರದಾಯಿಕ ಗೀತ್ ಗವಾಯಿ ಸ್ವಾಗತ
ವಿದೇಶ

ಮಾರಿಷಸ್‌ಗೆ ಪ್ರಧಾನಿ ಮೋದಿ ಆಗಮನ; ಬಿಹಾರಿ ಸಾಂಪ್ರದಾಯಿಕ ಗೀತ್ ಗವಾಯಿ ಸ್ವಾಗತ

ಇಂದು ಮಾರಿಷಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಭಾರತೀಯ ಸಮುದಾಯದ ಮಹಿಳೆಯರು ಬಿಹಾರಿ ಸಾಂಪ್ರದಾಯಿಕ ಗೀತ್ ಗವಾಯಿಯೊಂದಿಗೆ ಸ್ವಾಗತಿಸಲಾಯಿತು.

ಶ್ರೀಲಂಕಾ, ಮಾರಿಷಸ್ ನಲ್ಲೂ ಯುಪಿಐ ಪಾವತಿ ಸೇವೆ ಆರಂಭ: 'ವಿಶೇಷ ದಿನ' ಎಂದ ಪ್ರಧಾನಿ ಮೋದಿ
ವಿದೇಶ

ಶ್ರೀಲಂಕಾ, ಮಾರಿಷಸ್ ನಲ್ಲೂ ಯುಪಿಐ ಪಾವತಿ ಸೇವೆ ಆರಂಭ: 'ವಿಶೇಷ ದಿನ' ಎಂದ ಪ್ರಧಾನಿ ಮೋದಿ

ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ (Unified Payments Interface) ಇಟಲಿ ಬಳಿಕ ಇದೀಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ ತನ್ನ ಸೇವೆ ಆರಂಭಿಸಿದೆ.

ರಾಮ ಮಂದಿರ ಉದ್ಘಾಟನೆ ದಿನ ಹಿಂದೂ ನೌಕರರಿಗೆ 2 ಗಂಟೆ ವಿಶೇಷ ಬ್ರೇಕ್ ನೀಡಿದ ಮಾರಿಷಸ್
ವಿದೇಶ

ರಾಮ ಮಂದಿರ ಉದ್ಘಾಟನೆ ದಿನ ಹಿಂದೂ ನೌಕರರಿಗೆ 2 ಗಂಟೆ ವಿಶೇಷ ಬ್ರೇಕ್ ನೀಡಿದ ಮಾರಿಷಸ್

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭ ವೀಕ್ಷಿಸಲು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಹಿಂದೂ ನೌಕರರಿಗೆ ಎರಡು ಗಂಟೆಗಳ ಕಾಲ ವಿಶೇಷ ರಜೆ ನೀಡಲು ಮಾರಿಷಸ್ ಸರ್ಕಾರ...

ಪಿಎಂ ಮೋದಿ ದೂರದೃಷ್ಟಿ 'ಸಾಗರ' ಸಾಕಾರ: ಭಾರತದಿಂದ ಮಾರಿಷಸ್‌ಗೆ 30 ಟನ್‌ ತಾಂತ್ರಿಕ ಉಪಕರಣ ರವಾನೆ
ದೇಶ

ಪಿಎಂ ಮೋದಿ ದೂರದೃಷ್ಟಿ 'ಸಾಗರ' ಸಾಕಾರ: ಭಾರತದಿಂದ ಮಾರಿಷಸ್‌ಗೆ 30 ಟನ್‌ ತಾಂತ್ರಿಕ ಉಪಕರಣ ರವಾನೆ

ಮಾರಿಷಸ್‌ ದೇಶದ ನೆರವಿಗಾಗಿ ಭಾರತ ವಾಯುಪಡೆಯ ವಿಮಾನವೊಂದು 30 ಟನ್‌  ಪ್ರಮಾಣದ ತಾಂತ್ರಿಕ ಉಪಕರಣಗಳು ಮತ್ತು ವಸ್ತುಗಳನ್ನು ಭಾನುವಾರ ರವಾನಿಸಿದೆ. I

ಭಾರತದ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತು ಹೊಂದಿರುವುದಿಲ್ಲ: ಪಿಎಂ ನರೇಂದ್ರ ಮೋದಿ
ದೇಶ

ಭಾರತದ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತು ಹೊಂದಿರುವುದಿಲ್ಲ: ಪಿಎಂ ನರೇಂದ್ರ ಮೋದಿ

ಮಾರಿಷಸ್ ನ ಸುಪ್ರೀಂ ಕೋರ್ಟ್ ನ ನೂತನ ಕಟ್ಟಡವನ್ನು ಪೋರ್ಟ್ ಲೂಯಿಸ್ ನಲ್ಲಿ ಅಲ್ಲಿನ ಪ್ರಧಾನಿ ಪ್ರವಿಂದ್ ಜುಗ್ನೌತ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಮಾರಿಷಸ್ ಅಭಿವೃದ್ಧಿಗೆ ಭಾರತ ಬದ್ಧ : ಪ್ರಧಾನಿ ಮೋದಿ
ದೇಶ

ಮಾರಿಷಸ್ ಅಭಿವೃದ್ಧಿಗೆ ಭಾರತ ಬದ್ಧ : ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ ನಾಥ್ ಇಂದು ಮಾರಿಷಸ್ ನ ಎರಡು ಮಹತ್ವದ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.