Mathura

ಯೋಗಿಯಿಂದ ಗೋ ಹತ್ಯೆ ನಿಷೇಧ: ಶ್ರೀಕೃಷ್ಣ ಭೂಮಿ ಈಗ ಬೀದಿ ದನಗಳು ಸುತ್ತುವ ತಾಣ!
ದೇಶ

ಯೋಗಿಯಿಂದ ಗೋ ಹತ್ಯೆ ನಿಷೇಧ: ಶ್ರೀಕೃಷ್ಣ ಭೂಮಿ ಈಗ ಬೀದಿ ದನಗಳು ಸುತ್ತುವ ತಾಣ!

ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿದಾಗಿನಿಂದ ಬೀದಿ ದನಗಳು ಹೆಚ್ಚಾಗಿದ್ದು, ಶ್ರೀಕೃಷ್ಣನ ಜನಿಸಿದ ಮಥುರಾದಲ್ಲಿ ಬೀದಿ ದನಗಳ ಸುತ್ತಾಟವನ್ನು ತಡೆಗಟ್ಟಲು ಸಂತಾನ ಹರಣ

ಭಾರತದಲ್ಲಿ ಇದೇ ಮೊದಲು: ಮಥುರಾದಲ್ಲಿ ಆನೆಗಳ ವಿಶೇಷ ಆಸ್ಪತ್ರೆ ನಿರ್ಮಾಣ
ದೇಶ

ಭಾರತದಲ್ಲಿ ಇದೇ ಮೊದಲು: ಮಥುರಾದಲ್ಲಿ ಆನೆಗಳ ವಿಶೇಷ ಆಸ್ಪತ್ರೆ ನಿರ್ಮಾಣ

ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಯೊಂದು ಮಥುರಾದಲ್ಲಿ ಆರಂಭವಾಗಿದೆ...

ಗಂಜಳ, ಸಗಣಿಯಿಂದ ತಯಾರಾದ ಸೋಪು, ಫೇಸ್ ಪ್ಯಾಕ್ ಅಮೇಜಾನ್ ನಲ್ಲಿ ಲಭ್ಯ!
ದೇಶ

ಗಂಜಳ, ಸಗಣಿಯಿಂದ ತಯಾರಾದ ಸೋಪು, ಫೇಸ್ ಪ್ಯಾಕ್ ಅಮೇಜಾನ್ ನಲ್ಲಿ ಲಭ್ಯ!

ಹಸುವಿನ ಮೂತ್ರ (ಗಂಜಳ), ಸಗಣಿಯಿಂದ ತಯಾರಿಸಿದ ಸೋಪು, ಫೇಸ್ ಪ್ಯಾಕ್​, ಶಾಂಪೂ ಹಾಗೂ ಔಷಧೀಯ ವಸ್ತುಗಳು ಶೀಘ್ರವೇ ಅಮೆಜಾನ್ ​ನಲ್ಲಿ ಸಿಗಲಿದೆ.

ಬಿಜೆಪಿ ಶಾಸಕನ ಮೇಲೆ ಕಲ್ಲೆಸೆತ, ತಪ್ಪಿಸಿಕೊಳ್ಳಲು ಜನರ ಬಳಿ ಓಡಿದ ಶಾಸಕ!
ದೇಶ

ಬಿಜೆಪಿ ಶಾಸಕನ ಮೇಲೆ ಕಲ್ಲೆಸೆತ, ತಪ್ಪಿಸಿಕೊಳ್ಳಲು ಜನರ ಬಳಿ ಓಡಿದ ಶಾಸಕ!

ದುಷ್ಕರ್ಮಿಗಳು ಉತ್ತರ ಪ್ರದೇಶದ ಮಥುರಾ ಬಿಜೆಪಿ ಶಾಸಕ ಪೂರಾನ್ ಪ್ರಕಾಶ್ ಮೇಲೆ ಕಲ್ಲೆಸೆದು ದಾಳಿ ಮಾಡಿದ್ದು ಇದರಿಂದ ತಪ್ಪಿಸಿಕೊಳ್ಳಲು ಶಾಸಕರು ಜನರ ಬಳಿಗೆ ಓಡಿ ಹೋಗಿದ್ದಾರೆ...

ಯಾವಾಗ ಬೇಕಾದರೂ ಸಿಎಂ ಆಗಬಹುದು, ಆದರೆ ಆಸಕ್ತಿಯಿಲ್ಲ: ಬಿಜೆಪಿ ಸಂಸದೆ ಹೇಮಮಾಲಿನಿ
ದೇಶ

ಯಾವಾಗ ಬೇಕಾದರೂ ಸಿಎಂ ಆಗಬಹುದು, ಆದರೆ ಆಸಕ್ತಿಯಿಲ್ಲ: ಬಿಜೆಪಿ ಸಂಸದೆ ಹೇಮಮಾಲಿನಿ

ಬಾಲಿವುಡ್ ನ ಕನಸಿನ ರಾಣಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ನಾನು ಯಾವಾಗ ಬೇಕಾದರೂ ಮುಖ್ಯಮಂತ್ರಿ ಆಗಬಹುದು, ಆದರೆ ನನಗೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ...

ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯ ಅಪಹರಣ, ಸಾಮೂಹಿಕ ಅತ್ಯಾಚಾರ
ದೇಶ

ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯ ಅಪಹರಣ, ಸಾಮೂಹಿಕ ಅತ್ಯಾಚಾರ

ಉತ್ತರಪ್ರದೇಶದ ಮಥುರಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಕಾಮುಕರು, ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ...

ಮಥುರಾ: ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಭೀಕರ ಅಪಘಾತ, 3 ಏಮ್ಸ್ ಆಸ್ಪತ್ರೆ ವೈದ್ಯರ ಸಾವು, 4 ವೈದ್ಯರು ಗಂಭೀರ
ದೇಶ

ಮಥುರಾ: ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಭೀಕರ ಅಪಘಾತ, 3 ಏಮ್ಸ್ ಆಸ್ಪತ್ರೆ ವೈದ್ಯರ ಸಾವು, 4 ವೈದ್ಯರು ಗಂಭೀರ

ಮಥುರಾ ಬಳಿಯಿರುವ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ದೆಹಲಿ ಏಮ್ಸ್ ಆಸ್ಪತ್ರೆ ಮೂವರು ವೈದ್ಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶದಲ್ಲಿ ಕೇಸರಿಮಯ; ಸಿಎಂ ಯೋಗಿ ಭೇಟಿ ಹಿನ್ನಲೆಯಲ್ಲಿ ಮಥುರಾ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ!
ದೇಶ

ಉತ್ತರಪ್ರದೇಶದಲ್ಲಿ ಕೇಸರಿಮಯ; ಸಿಎಂ ಯೋಗಿ ಭೇಟಿ ಹಿನ್ನಲೆಯಲ್ಲಿ ಮಥುರಾ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ!

ಉತ್ತರಪ್ರದೇಶ ರಾಜ್ಯದಲ್ಲಿ ಕೇಸರಕ್ರಾಂತಿ ಮುಂದುವರೆದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಥುರಾ ರಾಜ್ಯದ ಗೋಡೆಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ...

ಮಥುರಾದಲ್ಲಿ ಶೀಘ್ರವೇ ಭಗವದ್ಗೀತೆ ಸಂಶೋಧನಾ ಕೇಂದ್ರ ಸ್ಥಾಪನೆ
ದೇಶ

ಮಥುರಾದಲ್ಲಿ ಶೀಘ್ರವೇ ಭಗವದ್ಗೀತೆ ಸಂಶೋಧನಾ ಕೇಂದ್ರ ಸ್ಥಾಪನೆ

ಉತ್ತರ ಪ್ರದೇಶ ಸರ್ಕಾರ ಪುಣ್ಯಕ್ಷೇತ್ರ ಮಥುರಾದಲ್ಲಿ ಶೀಘ್ರವೇ ಭಗವದ್ಗೀತೆ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಿದೆ ಎಂದು ಧಾರ್ಮಿಕ, ಸಂಸ್ಕೃತಿ ಇಲಾಖೆ ಸಚಿವ ಲಕ್ಷ್ಮಿನಾರಾಯನ್ ಚೌಧರಿ ಹೇಳಿದ್ದಾರೆ.