Maoists

ಜಾರ್ಖಂಡ್ ನಲ್ಲಿ ಮಾವೋಗಳ ಮಧ್ಯ ಮಾರಾಮಾರಿ, ನಾಲ್ವರು ಸಾವು
ಜಾರ್ಖಂಡ್ ನ ಖುತಿ ಜಿಲ್ಲೆಯಲ್ಲಿ ಭಾನುವಾರ ಮಾವೋ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಈ ಫರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ...

ಕಮ್ಯುನಿಷ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್
ಕೆಪಿ ಶರ್ಮಾ ಓಲಿ ನೇತೃತ್ವದ ನೇಪಾಳ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಅಲ್ಲಿನ ಕಮ್ಯುನಿಷ್ಟ್ ಪಕ್ಷ (ಸಿಪಿಎನ್) ವಾಪಸ್ ಪಡೆದಿದ್ದು ನೇಪಾಳದ ಸರ್ಕಾರದ ಅಲ್ಪಮತಕ್ಕೆ ಕುಸಿದಿದೆ.

ಯೋಧರು ನಕ್ಸಲರ ನಡುವೆ ಗುಂಡಿನ ಚಕಮಕಿ: 2 ಯೋಧರು ಹುತಾತ್ಮ
ಛತ್ತೀಸ್ ಗಡದ ಕಾಂಕರ್ ಅರಣ್ಯ ಪ್ರದೇಶದಲ್ಲಿ ಯೋಧರು ಹಾಗೂ ನಕ್ಸಲರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು...

ಸುಕ್ಮಾ ಎನ್ಕೌಂಟರ್: ಇಬ್ಬರು ಸಿಆರ್ಪಿಎಫ್ ಪೊಲೀಸರು ಸಾವು
ಭದ್ರತಾ ಸಿಬ್ಬಂದಿ ಹಾಗೂ ಮಾವೋವಾದಿ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಸಿಬ್ಬಂದಿ ಮೃತಪಟ್ಟಿದ್ದು...

ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಪೊಲೀಸರ ಎನ್ ಕೌಂಟರ್: 8 ಮಾವೋವಾದಿಗಳ ಹತ್ಯೆ
ಪೊಲೀಸರೊಂದಿಗೆ ನಡೆದ ಗುಂಡಿನ ಘರ್ಷಣೆಯಲ್ಲಿ 8 ಮಂದಿ ಮಾವೋವಾದಿಗಳು ಸಾವಿಗೀಡಾಗಿರುವ ಘಟನೆ ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಮಂಗಳವಾರ ನಡೆದಿದೆ...

ಪೊಲೀಸ್ ಎನ್ಕೌಂಟರ್: ಮಾವೋವಾದಿ ತೆಲಂಗಾಣ ಕಾರ್ಯದರ್ಶಿ ಹರಿಭೂಷಣ್ ಹತ್ಯೆ?
ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಇಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಮಾವೋವಾದಿಗಳು ಮೃತಪಟ್ಟಿದ್ದು, ಆ ಪೈಕಿ ತೆಲಂಗಾಣ ರಾಜ್ಯ...

ರಸ್ತೆ ಕಾಮಗಾರಿಯಲ್ಲಿ ನಿರತವಾಗಿದ್ದ 8 ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು
ರಸ್ತೆ ಕಾಮಗಾರಿಯಲ್ಲಿದ್ದ ನಿರತವಾಗಿದ್ದ 8 ವಾಹನಗಳಿಗೆ ಶಂಕಿತ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ.

ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲ: ಮಾವೊವಾದಿಗಳಿಂದ ಟಿಡಿಪಿ ಮುಖಂಡನ ಹತ್ಯೆ
ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲ ನೀಡುತ್ತಿದ್ದ ಕಾರಣ ಮಾವೋವಾದಿಗಳು ತೆಲುಗು ದೇಶಂ ಪಕ್ಷದ ಮುಖಂಡರೊಬ್ಬರನ್ನು ಹತ್ಯೆ ಮಾಡಿದ್ದಾರೆ.

ತೆಲಂಗಾಣ: ನಕ್ಸಲರಿಂದ 6 ಟಿಆರ್‌ಎಸ್ ಮುಖಂಡರ ಅಪಹರಣ
ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ ಆರು ಮಂದಿ ಮುಖಂಡರನ್ನು ಕಳೆದ ರಾತ್ರಿ ನಕ್ಸಲರು ಅಪಹರಣ ಮಾಡಿದ್ದಾರೆ...

