ತೆಲಂಗಾಣ: ನಕ್ಸಲರಿಂದ 6 ಟಿಆರ್‌ಎಸ್ ಮುಖಂಡರ ಅಪಹರಣ
ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ ಆರು ಮಂದಿ ಮುಖಂಡರನ್ನು ಕಳೆದ ರಾತ್ರಿ ನಕ್ಸಲರು ಅಪಹರಣ ಮಾಡಿದ್ದಾರೆ...

Published On :
ತೆಲಂಗಾಣ: ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ ಆರು ಮಂದಿ ಮುಖಂಡರನ್ನು ಕಳೆದ ರಾತ್ರಿ ನಕ್ಸಲರು ಅಪಹರಿಸಿದ್ದಾರೆ.
ನಕ್ಸಲರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ಹಾಗೂ ನಕಲಿ ಎನ್ಕೌಂಟರ್ ಸ್ಧಗಿತಕ್ಕೆ ಆಗ್ರಹಿಸಿ ನಕ್ಸಲರು ಟಿಆರ್‌ಎಸ್ ನ ಆರು ಮಂದಿ ಮುಖಂಡರಾದ ರಾಮಕೃಷ್ಣ, ಸುರೇಶ್, ನರಸಿಂಹ, ವೆಂಕಟೇಶ್ವರಲು, ಯು. ರಾಮಕೃಷ್ಣ ಹಾಗೂ ಸತ್ಯನಾರಾಯಣ ಎಂಬುವರನ್ನು ಅಪಹರಿಸಿದ್ದಾರೆ.
ಟಿಆರ್‌ಎಸ್ ಮುಖಂಡರನ್ನು ಅಪಹರಿಸಿರುವ ನಕ್ಸಲರು ಅಪಹರಣ ಸ್ಥಳದಲ್ಲಿ ಪತ್ರವನ್ನು ಇರಿಸಿದ್ದು, ಪತ್ರದಲ್ಲಿ ನಕ್ಸಲರ ನಕಲಿ ಎನ್ಕೌಂಟರ್ ಹಾಗೂ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


