ಅಪಹರಣ

ಪ್ರೇಮ ವಿವಾಹಕ್ಕೆ ಯುವತಿಯ ಕುಟುಂಬಸ್ಥರ ವಿರೋಧ: ಅಪಹರಣಕ್ಕೆ ಯತ್ನ; ರಸ್ತೆ ಅಪಘಾತದಿಂದ ಆರು ಮಂದಿಗೆ ಗಾಯ; Video
ರಾಜ್ಯ

ಪ್ರೇಮ ವಿವಾಹಕ್ಕೆ ಯುವತಿಯ ಕುಟುಂಬಸ್ಥರ ವಿರೋಧ: ಅಪಹರಣಕ್ಕೆ ಯತ್ನ; ರಸ್ತೆ ಅಪಘಾತದಿಂದ ಆರು ಮಂದಿಗೆ ಗಾಯ; Video

ರಾಜಸ್ಥಾನ ಮೂಲದ ಪೂಜಾ (21ವ) ಅದೇ ರಾಜ್ಯದ 23 ವರ್ಷದ ಓಂ ಪ್ರಕಾಶ್ ಅವರನ್ನು ಸುಮಾರು 8-9 ತಿಂಗಳ ಹಿಂದೆ ವಿವಾಹವಾಗಿದ್ದರು. ಕುಟುಂಬದವರ ವಿರೋಧದ ನಡುವೆಯೇ ಇಬ್ಬರೂ ಪ್ರೇಮ ವಿವಾಹವಾಗಿದ್ದು, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಹದಿಹರೆಯದ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ: ಇಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ!
ರಾಜ್ಯ

ಹದಿಹರೆಯದ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ: ಇಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ವರಿತಗತಿ ವಿಶೇಷ ನ್ಯಾಯಾಲಯ-3ರ (Fast Track Special Court-3) ನ್ಯಾಯಾಧೀಶರಾದ ರಾಮ ನಾಯಕ್ ಅವರು, ಮೊದಲನೇ ಆರೋಪಿ ರಾಘವೇಂದ್ರ ಮತ್ತು 3ನೇ ಆರೋಪಿ ಸಾಗರ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ.

Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ
ದೇಶ

Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ

ಮೊದಲ ಘಟನೆ ಕ್ಯಾಮರೂನ್ ಧ್ವಜ ಹೊಂದಿರುವ ಎಂವಿ ಲುತುಫ್ ಹಡಗಿಗೆ ಸಂಬಂಧಿಸಿದೆ. ಆ.17ರಂದು ಸೊಮಾಲಿಯಾದ ಪುಂಟ್‌ಲ್ಯಾಂಡ್ ಕರಾವಳಿ ಬಳಿ ಹಡಗನ್ನು ಅಪಹರಿಸಲಾಗಿದ್ದು, ಅದರಲ್ಲಿದ್ದ 10 ಸಿಬ್ಬಂದಿಯಲ್ಲಿ ಆರು ಮಂದಿ ಭಾರತೀಯರಾಗಿದ್ದರು.

Yemen, Somalia ಕರಾವಳಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಮಂದಿ ಭಾರತೀಯರಿದ್ದ 2 ಹಡಗುಗಳ ಅಪಹರಣ..!
ವಿದೇಶ

Yemen, Somalia ಕರಾವಳಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಮಂದಿ ಭಾರತೀಯರಿದ್ದ 2 ಹಡಗುಗಳ ಅಪಹರಣ..!

ಯೆಮೆನ್‌ನ ಅಲ್ ಮುಕಲ್ಲಾ ನಗರದ ಪೂರ್ವಕ್ಕೆ 136 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ಹಡಗು ಅಪಾಯದ ಸಂದೇಶ ರವಾನಿಸಿತ್ತು ಎಂದು ಸಾಗಣೆ ಹಡಗುಗಳ ಮೇಲ್ವಿಚಾರಣಾ ಸಂಸ್ಥೆ ವ್ಯಾನ್‌ಗಾರ್ಡ್ ತಿಳಿಸಿದೆ.

ಮುಳುವಾಯ್ತು ಇನ್‌ಸ್ಟಾಗ್ರಾಂ ಸ್ನೇಹ: Friendship Day ಪಾರ್ಟಿ, ಅಪ್ರಾಪ್ತೆ ಕಿಡ್ನಾಪ್, 2 ದಿನ ಅತ್ಯಾಚಾರ, ಪತ್ತೆಯಾಗಿದ್ದೇ ರೋಚಕ!
ದೇಶ

ಮುಳುವಾಯ್ತು ಇನ್‌ಸ್ಟಾಗ್ರಾಂ ಸ್ನೇಹ: Friendship Day ಪಾರ್ಟಿ, ಅಪ್ರಾಪ್ತೆ ಕಿಡ್ನಾಪ್, 2 ದಿನ ಅತ್ಯಾಚಾರ, ಪತ್ತೆಯಾಗಿದ್ದೇ ರೋಚಕ!

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ 20 ವರ್ಷದ ವಿದ್ಯಾರ್ಥಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್; Video ವೈರಲ್
ದೇಶ

ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್; Video ವೈರಲ್

ಅಂತರ್ಜಾತಿ ವಿವಾಹವಾದ ಕೇವಲ ಎರಡು ದಿನಗಳಲ್ಲೇ ನವವಿವಾಹಿತೆಯನ್ನು ಪತಿಯ ಮನೆಯಿಂದ ಆಕೆಯ ಸಂಬಂಧಿಕರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಕೇಳಿಬಂದಿದೆ.

ಮುನಿಸು ಮರೆತು ಒಂದಾದ್ರ ಅಪ್ಪ-ಮಗ ? ತಮಿಳು ನಾಡು CM ಜೋಸೆಫ್ ವಿಜಯ್ ಪುತ್ರ ಜೇಸನ್ ಸಂಜಯ್‌ ಹಂಚಿಕೊಂಡ ಬಾಲ್ಯದ ನೆನಪಿನ Video Viral
ದೇಶ

ಮುನಿಸು ಮರೆತು ಒಂದಾದ್ರ ಅಪ್ಪ-ಮಗ ? ತಮಿಳು ನಾಡು CM ಜೋಸೆಫ್ ವಿಜಯ್ ಪುತ್ರ ಜೇಸನ್ ಸಂಜಯ್‌ ಹಂಚಿಕೊಂಡ ಬಾಲ್ಯದ ನೆನಪಿನ Video Viral

ನಟಿ ತ್ರಿಷಾ ಜೊತೆ ಸಂಬಂಧದ ವದಂತಿಗಳ ಜೊತೆಗೆ, ಪತ್ನಿ ಸಂಗೀತಾರಿಂದ ವಿಚ್ಛೇದನ ಹಿನ್ನೆಲೆಯಲ್ಲಿ ಸಿಎಂ ಜೋಸೆಫ್ ವಿಜಯ್ ಪುತ್ರ ಜೇಸನ್ ಸಂಜಯ್ ಹಾಗೂ ಪುತ್ರಿ ದಿವ್ಯ ಸಾಶಾ ಅವರೊಂದಿಗೆ ಸಂಬಂಧ ಹದಗೆಟ್ಟಿದೆ ಎಂಬ ಮಾತುಗಳೂ ಹರಿದಾಡುತ್ತಿವೆ.

'ಅಪ್ಪಾ, ನನ್ನನ್ನು ಕಾಪಾಡಿ': ದೆಹಲಿಯಲ್ಲಿ 10 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ-ಕೊಲೆ, ಪುಟ್ಟ ಮಗುವಿನ ಕೊನೆಯ ಮಾತುಗಳು ವೈರಲ್!
ದೇಶ

'ಅಪ್ಪಾ, ನನ್ನನ್ನು ಕಾಪಾಡಿ': ದೆಹಲಿಯಲ್ಲಿ 10 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ-ಕೊಲೆ, ಪುಟ್ಟ ಮಗುವಿನ ಕೊನೆಯ ಮಾತುಗಳು ವೈರಲ್!

"ಅಪರಾಧ ಎಸಗಿದ ಬಳಿಕವೂ ಆತ ಸಾಮಾನ್ಯವಾಗಿ ವರ್ತಿಸುತ್ತಿದ್ದ. ತಾನು ಇಂತಹ ಭೀಕರ ಕೃತ್ಯ ಎಸಗಿದ್ದೇನೆ ಎನ್ನುವ ಯಾವುದೇ ಆತಂಕ ಅಥವಾ ಪಶ್ಚಾತ್ತಾಪ ಆತನಲ್ಲಿ ಕಂಡುಬಂದಿಲ್ಲ," ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Chhattisgarh: ಪದ್ಮಶ್ರೀ ಪುರಸ್ಕೃತೆ ಅಪಹರಣಕ್ಕೆ ಯತ್ನ; ಪೊಲೀಸರು ರಕ್ಷಿಸಿದ್ದು ಹೇಗೆ?
ದೇಶ

Chhattisgarh: ಪದ್ಮಶ್ರೀ ಪುರಸ್ಕೃತೆ ಅಪಹರಣಕ್ಕೆ ಯತ್ನ; ಪೊಲೀಸರು ರಕ್ಷಿಸಿದ್ದು ಹೇಗೆ?

ಫೂಲ್‌ಬಸನ್ ಬಾಯಿ ಯಾದವ್ 'ಮಾ ಬಾಮಲೇಶ್ವರಿ ಜನಹಿತ್ ಕರೇ ಸಮಿತಿ'ಯ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣ, ಸ್ವಸಹಾಯ ಗುಂಪುಗಳ ರಚನೆ ಮತ್ತು ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದು, 8 ಲಕ್ಷಕ್ಕೂ ಹೆಚ್ಚು ಮಹಿಳೆಯರ ಜೀವನದಲ್ಲಿ ಧನಾತ್ಮಕ ಬದಲಾವಣೆ ತಂದಿದ್ದಾರೆ.