Manohar Parrikar

ಒಆರ್ ಒಪಿ ಪ್ರತಿಭಟನೆ: ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿರುವ  ನಿವೃತ್ತ ಸೈನಿಕರು
ದೇಶ

ಒಆರ್ ಒಪಿ ಪ್ರತಿಭಟನೆ: ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿರುವ ನಿವೃತ್ತ ಸೈನಿಕರು

ಪ್ರತಿಭಟನಾ ನಿರತ ನಿವೃತ್ತ ಸೈನಿಕರು ಈಗ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಲು ನಿರ್ಧರ್ಸಿದ್ದಾರೆ.

ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಷನ್ ಭರವಸೆ ಈಡೇರಿಸುತ್ತೆ: ಪರಿಕ್ಕರ್
ದೇಶ

ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಷನ್ ಭರವಸೆ ಈಡೇರಿಸುತ್ತೆ: ಪರಿಕ್ಕರ್

ಒನ್ ರ್ಯಾಂಕ್ ಒನ್ ಪೆನ್ಷನ್ ಜಾರಿಗೆ ಆಗ್ರಹಿಸಿ ನಿವೃತ್ತ ಯೋಧರು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್...

ಗೋವಾ ಕಾಂಗ್ರೆಸ್ ಅಧಿಕಾರಾವಧಿಯ ಹಗರಣ ಬಯಲಿಗೆಳೆಯಲು ಸಂಪೂರ್ಣ ಸಹಕಾರ: ಮನೋಹರ್ ಪರಿಕ್ಕರ್
ದೇಶ

ಗೋವಾ ಕಾಂಗ್ರೆಸ್ ಅಧಿಕಾರಾವಧಿಯ ಹಗರಣ ಬಯಲಿಗೆಳೆಯಲು ಸಂಪೂರ್ಣ ಸಹಕಾರ: ಮನೋಹರ್ ಪರಿಕ್ಕರ್

ಗೋವಾದಲ್ಲಿ ಈ ಹಿಂದಿದ್ದ ಕಾಂಗ್ರೆಸ್ ಸರಕಾದ ಹಗರಣಗಳನ್ನು ಬಯಲಿಗೆಳೆಯಲು ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಕಾರ್ಗಿಲ್ ವಿಜಯ ದಿನ: ವೀರಯೋಧರಿಗೆ ನಮನ ಸಲ್ಲಿಸಿದ ರಕ್ಷಣಾ ಸಚಿವ
ದೇಶ

ಕಾರ್ಗಿಲ್ ವಿಜಯ ದಿನ: ವೀರಯೋಧರಿಗೆ ನಮನ ಸಲ್ಲಿಸಿದ ರಕ್ಷಣಾ ಸಚಿವ

16 ವರ್ಷಗಳ ಹಿಂದೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ವೀರ ಯೋಧರಿಗೆ ಅಮರ್ ಜವಾನ್ ಜ್ಯೋತಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆಯ ಮುಖ್ಯಸ್ಥರು ಭಾನುವಾರ ನಮನ ಸಲ್ಲಿಸಿದ್ದಾರೆ...

ಅಮೆರಿಕ ಲಂಚ ಪ್ರಕರಣ ನಡೆದಿದ್ದು ಕಾಂಗ್ರೆಸ್ ಇದ್ದಾಗ: ಪರ್ರಿಕರ್
ದೇಶ

ಅಮೆರಿಕ ಲಂಚ ಪ್ರಕರಣ ನಡೆದಿದ್ದು ಕಾಂಗ್ರೆಸ್ ಇದ್ದಾಗ: ಪರ್ರಿಕರ್

ಅಮೆರಿಕದ ಕಂಪನಿಯಿಂದ ಗೋವಾ ಸಚಿವರಿಗೆ ಲಂಚ ಆರೋಪ ಕೇಳಿ ಬಂದ ಬೆನ್ನಲ್ಲೇ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು...

ಗಡಿ  ಸುರಕ್ಷಿತವಾಗಿಡುವ ಸಾಮರ್ಥ್ಯವಿದೆ: ಪಾಕ್ ಅಣ್ವಸ್ತ್ರ ಬೆದರಿಕೆಗೆ  ಮನೋಹರ್ ಪರಿಕ್ಕರ್ ಪ್ರತಿಕ್ರಿಯೆ
ದೇಶ

ಗಡಿ ಸುರಕ್ಷಿತವಾಗಿಡುವ ಸಾಮರ್ಥ್ಯವಿದೆ: ಪಾಕ್ ಅಣ್ವಸ್ತ್ರ ಬೆದರಿಕೆಗೆ ಮನೋಹರ್ ಪರಿಕ್ಕರ್ ಪ್ರತಿಕ್ರಿಯೆ

ತನ್ನ ಗಡಿಯನ್ನು ಸುರಕ್ಷಿತವಾಗಿಡಲು ಭಾರತಕ್ಕೆ ಸಾಮರ್ಥ್ಯವಿದೆ, ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಬೇಕಿಲ್ಲ- ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಶೀಘ್ರದಲ್ಲೇ ಸಮಾನ ವೇತನ, ಸಮಾನ ಪಿಂಚಣಿ ಜಾರಿ: ಮನೋಹರ್ ಪರಿಕ್ಕರ್
ದೇಶ

ಶೀಘ್ರದಲ್ಲೇ ಸಮಾನ ವೇತನ, ಸಮಾನ ಪಿಂಚಣಿ ಜಾರಿ: ಮನೋಹರ್ ಪರಿಕ್ಕರ್

ಮಾಜಿ ಯೋಧರ ಹೋರಾಟಕ್ಕೆ ಇಂದು ಫಲ ದೊರಕಿದ್ದು, ಶೀಘ್ರದಲ್ಲೇ ಸಮಾನ ವೇತನ ಹಾಗೂ ಸಮಾನ ಪಿಂಚಣಿಯನ್ನು ಜಾರಿ ಮಾಡುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗುರುವಾರ ಹೇಳಿದ್ದಾರೆ...

ಬಂಡುಕೋರರ ವಿರುದ್ಧದ ಕಾರ್ಯಾಚರಣೆ ಭಾರತದ ಬದಲಾದ ಮನಸ್ಥಿತಿ ತೋರಿಸುತ್ತೆ: ಪರಿಕ್ಕರ್
ದೇಶ

ಬಂಡುಕೋರರ ವಿರುದ್ಧದ ಕಾರ್ಯಾಚರಣೆ ಭಾರತದ ಬದಲಾದ ಮನಸ್ಥಿತಿ ತೋರಿಸುತ್ತೆ: ಪರಿಕ್ಕರ್

ಮಣಿಪುರದಲ್ಲಿ ಸೈನಿಕರ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಭಾರತೀಯ ಸೇನೆ ಮ್ಯಾನ್ಮಾರ್ ನಲ್ಲಿ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆ....

36 ರಫೇಲ್ ವಿಮಾನ ಮಾತ್ರ ಸಾಕು: ಪರ್ರಿಕರ್
ದೇಶ

36 ರಫೇಲ್ ವಿಮಾನ ಮಾತ್ರ ಸಾಕು: ಪರ್ರಿಕರ್

ಫ್ರಾನ್ಸ್ ನಿಂದ ಕೇವಲ 36 ವಿಮಾನಗಳನ್ನು ಭಾರತ ಖರೀದಿಸಲಿದೆ. ರಕ್ಷಣಾ ಪಡೆಗಳಿಗೆ 126 ವಿಮಾನಗಳು ಅಗತ್ಯವಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್ ತಿಳಿಸಿದ್ದಾರೆ...