Manohar Parrikar

ದಾದ್ರಿಯಂತ ಪ್ರಕರಣಗಳು ಬಿಜೆಪಿ, ಎನ್ ಡಿಎಗೆ ಹಾನಿ: ಮನೋಹರ್ ಪರಿಕ್ಕರ್
ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣದಿಂದ ಎನ್ ಡಿ ಎ ಹಾಗೂ ಬಿಜೆಪಿಗೆ ಹಾನಿ ಉಂಟು ಮಾಡುತ್ತದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ....

ಯುದ್ಧ ಕಾರ್ಯಾಚರಣೆಗಳಲ್ಲಿ ಮಹಿಳೆಯರ ನೇಮಕದ ಬಗ್ಗೆ ರಕ್ಷಣಾ ಸಚಿವರ ಸುಳಿವು
ಸಶಸ್ತ್ರಪಡೆಗಳ ಯುದ್ಧ ಕಾರ್ಯಾಚರಣೆಗಳಲ್ಲಿ ಮಹಿಳೆಯರನ್ನು ನೇಮಕ ಮಾಡುವುದಕ್ಕೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬೆಂಬಲಿಸಿದ್ದಾರೆ.

ಭಾರತೀಯ ನೌಕಾಪಡೆಗೆ ಕ್ಷಿಪಣಿ ನಾಶಕ ಐಎನ್‌ಎಸ್ ಕೊಚ್ಚಿ ಸೇರ್ಪಡೆ
ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲನೀಡುವ ನಿಟ್ಟಿನಲ್ಲಿ ಸ್ವದೇಶಿ ತಂತ್ರಜ್ಞಾನ ಆಧಾರಿತವಾಗಿ ನಿರ್ಮಿತವಾಗಿರುವ ಎರಡನೆ ಐಎನ್‌ಎಸ್ ನೌಕೆ ಎಂಬ ...

ಶಸ್ತ್ರ ಸಂಗ್ರಹಾಗಾರ ವಜ್ರಕೋಶ್ ಶುರು
ಕ್ಷಿಪಣಿ ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ `ವಜ್ರಕೋಶ್' ಕೇಂದ್ರವನ್ನು ಕಾರವಾರ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಬುಧವಾರ ಲೋಕಾರ್ಪಣೆ ಮಾಡಿದರು.

ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಕಷ್ಟ: ಮನೋಹರ್ ಪರಿಕ್ಕರ್
ನಿವೃತ್ತ ಸೈನಿಕರಿಗೆ ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಮಾಡುವುದು ಕಷ್ಟ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ವಾಯುಸೇನೆ ಇ-ಪೋರ್ಟಲ್‍ಗೆ ಚಾಲನೆ
ಡಿಜಿಟಲ್ ಇಂಡಿಯಾ ಭಾಗವಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಹಾಗೂ ಭಾರತೀಯ ವಾಯುಸೇನೆ (ಐಎಎಫ್) ಹೊರತಂದಿರುವ ಇ ಪೋರ್ಟಲ್‍ಗೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಭಾನುವಾರ ಚಾಲನೆ ನೀಡಿದರು...

ಯೋಧರ ಎಲ್ಲ ಬೇಡಿಕೆ ಬಗ್ಗೆ ಹಂತ ಹಂತವಾಗಿ ಪರಿಶೀಲನೆ: ಮನೋಹರ್ ಪರ್ರಿಕರ್
ನಿವೃತ್ತ ಯೋಧರ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಎಲ್ಲ ಬೇಡಿಕೆಗಳು ಈಡೇರಿವೆ ಎಂದು ಹೇಳುವುದಿಲ್ಲ. ಇಷ್ಟಾದ ಮೇಲೂ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಇದಕ್ಕೆಲ್ಲಾ ಹೋರಾಟ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಹೇಳಿದ್ದಾರೆ...

'ಸಮಾನ ಶ್ರೇಣಿ, ಸಮಾನ ಪಿಂಚಣಿ' ಯೋಜನೆ ಜಾರಿ
ಕಡೆಗೂ ಮಾಜಿ ಸೈನಿಕರ ಹೋರಾಟಕ್ಕೆ ಮಣಿದಿರುವ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ 'ಸಮಾನ ಶ್ರೇಣಿ, ಸಮಾನ...

ಒಆರ್ ಒಪಿ ಜಾರಿ ಬಗ್ಗೆ ರಕ್ಷಣಾ ಸಚಿವರ ಸುಳಿವು
ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುಳಿವು ನೀಡಿದ್ದಾರೆ.

