MANGALURU

ಮಂಗಳೂರು: ಕರಾವಳಿ ಪಡೆಗೆ ಐಸಿಜಿಎಸ್ ವಿಕ್ರಮ್ ನೌಕೆ ಸೇರ್ಪಡೆ
ರಾಜ್ಯ

ಮಂಗಳೂರು: ಕರಾವಳಿ ಪಡೆಗೆ ಐಸಿಜಿಎಸ್ ವಿಕ್ರಮ್ ನೌಕೆ ಸೇರ್ಪಡೆ

ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಐಸಿಜಿಎಸ್‌ ವಿಕ್ರಮ್‌ ಹೆಸರಿನ ನೂತನ ಅತ್ಯಾಧುನಿಕ ಗಸ್ತು ನೌಕೆಯನ್ನು ಸೇರ್ಪಡೆಗೊಳಿಸಲಾಯಿತು.

ಸಿದ್ದರಾಮಯ್ಯ ಮಾನನಷ್ಟ  ಬೆದರಿಕೆಗೆ  ಹೆದರುವುದಿಲ್ಲ - ಅಮಿತ್ ಶಾ
ರಾಜಕೀಯ

ಸಿದ್ದರಾಮಯ್ಯ ಮಾನನಷ್ಟ ಬೆದರಿಕೆಗೆ ಹೆದರುವುದಿಲ್ಲ - ಅಮಿತ್ ಶಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಲ್ಲಾಳ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ ಸ್ಟ್ರೀಟ್ , ಕವೂರ್ , ಮಾರಾಕದ ಮೊದಲಾದ ಕಡೆಗಳಲ್ಲಿ ನಿನ್ನೆ ರೋಡ್ ಶೋ ನಡೆಸಿದರು.

ಎಸ್ಎಸ್ಎಲ್ ಸಿ ಫಲಿತಾಂಶ: ಎಂಡೋಸಲ್ಫಾನ್ ಪೀಡಿತರಿಂದ ಅತ್ಯುತ್ತಮ ಸಾಧನೆ
ರಾಜ್ಯ

ಎಸ್ಎಸ್ಎಲ್ ಸಿ ಫಲಿತಾಂಶ: ಎಂಡೋಸಲ್ಫಾನ್ ಪೀಡಿತರಿಂದ ಅತ್ಯುತ್ತಮ ಸಾಧನೆ

ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಹಲವರಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಹಲವು ಎಂಡೋಸಲ್ಫಾನ್ ಪೀಡಿತ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದಿದ್ದಾರೆ.

ಇವಿಎಂಗೆ ಹೊಸ ಅರ್ಥ ಕೊಟ್ಟ ಪ್ರಧಾನಿ ಮೋದಿ
ರಾಜಕೀಯ

ಇವಿಎಂಗೆ ಹೊಸ ಅರ್ಥ ಕೊಟ್ಟ ಪ್ರಧಾನಿ ಮೋದಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು...

ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಶೆಟ್ಟಿಗೀಗ ಗ್ಯಾಂಗ್ ವಾರ್ ನ ಗುಂಗು
ಸಿನಿಮಾ ಸುದ್ದಿ

ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಶೆಟ್ಟಿಗೀಗ ಗ್ಯಾಂಗ್ ವಾರ್ ನ ಗುಂಗು

’ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಗ್ಯಾಂಗ್ ಸ್ಟರ್ ಗಳ ಚಿತ್ರ ನಿರ್ದೇಶಿಸುತ್ತಾರೆನ್ನುವುದನ್ನು ಊಹಿಸಬಲ್ಲಿರಾ?

ಕಾಂಗ್ರೆಸ್ -ಬಿಜೆಪಿ ಎರಡರ ಮೇಲೂ ಮೀನುಗಾರರ ಒಲವು: ವಿಜಯದ ಮಾಲೆ ಯಾರ ಕೊರಳಿಗೆ?
ರಾಜಕೀಯ

ಕಾಂಗ್ರೆಸ್ -ಬಿಜೆಪಿ ಎರಡರ ಮೇಲೂ ಮೀನುಗಾರರ ಒಲವು: ವಿಜಯದ ಮಾಲೆ ಯಾರ ಕೊರಳಿಗೆ?

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಯಾವ ಪಕ್ಷ ಗೆದ್ದರೂ ಕೂಡ ತಮ್ಮ ಬವಣೆಗಳನ್ನು ...

ಕಡಲ ಕಿನಾರೆ ರಾಜಕೀಯ:  ಮತದಾರರಿಗೆ ನಾಯಕರುಗಳ ಭರವಸೆಗಳೇನು?
ರಾಜಕೀಯ

ಕಡಲ ಕಿನಾರೆ ರಾಜಕೀಯ: ಮತದಾರರಿಗೆ ನಾಯಕರುಗಳ ಭರವಸೆಗಳೇನು?

ಕಾರವಾರ, ಕಾರ್ಕಳ ಹಾಗೂ ಮಂಗಳೂರುಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್ ಸಿದ್ಧತೆಯಲ್ಲಿದೆ, ಹಿಂದುತ್ವ ಅಜೆಂಡಾ...

ಚುನಾವಣೆ  ಗೆಲುವಿಗಾಗಿ ಯಾಗಕ್ಕೆ ಮೊರೆ ಹೋದ ಮುಖ್ಯಮಂತ್ರಿ ಕುಟುಂಬ
ರಾಜಕೀಯ

ಚುನಾವಣೆ ಗೆಲುವಿಗಾಗಿ ಯಾಗಕ್ಕೆ ಮೊರೆ ಹೋದ ಮುಖ್ಯಮಂತ್ರಿ ಕುಟುಂಬ

ಮೂಢನಂಬಿಕೆಗಳ ವಿರುದ್ಧ ಮೌಢ್ಯ ನಿಷೇಧ ಕಾಯ್ದೆಯ ಅಸ್ತ್ರ ಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ, ಚುನಾವಣೆ ಗೆಲುವಿಗಾಗಿ ಯಜ್ಞ, ಯಾಗದ ಮೊರೆ ಹೋಗಿದೆ.

'ಹಲವು ಮೊದಲುಗಳ ರಾಜ್ಯ': ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಬಿಡುಗಡೆ
ರಾಜಕೀಯ

'ಹಲವು ಮೊದಲುಗಳ ರಾಜ್ಯ': ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಶುಕ್ರವಾರ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.