Mandya

ಮಂಡ್ಯ: ಶಿಕ್ಷಕರ ಕಿರುಕುಳ, ಶಾಲೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ
ರಾಜ್ಯ

ಮಂಡ್ಯ: ಶಿಕ್ಷಕರ ಕಿರುಕುಳ, ಶಾಲೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ

ಶಿಕ್ಷಕರು ಕಿರುಕುಳ ನಿಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಸೌರ ಶಕ್ತಿಯಿಂದ ಮಂಡ್ಯದ 40 ಮನೆಗಳನ್ನು ಬೆಳಗಿದ ಆಲಿಯಾ ಭಟ್
ಬಾಲಿವುಡ್

ಸೌರ ಶಕ್ತಿಯಿಂದ ಮಂಡ್ಯದ 40 ಮನೆಗಳನ್ನು ಬೆಳಗಿದ ಆಲಿಯಾ ಭಟ್

ಸ್ಯಾಂಡಲ್ ವುಡ್, ಬಾಲಿವುಡ್ ಕೆಲವು ನಟ ನಟಿಯರು ಬಡ ಜನರಿಗೆ ತಮ್ಮ ಕೈ;ಲಾದಷ್ಟು ಸಹಾಯ ನೀಡುವ ಮೂಲಕ ಬೇರೆಯವರಿಗೆ ಮಾದರಿಯಾಗುತ್ತಾರೆ.

ಮಂಡ್ಯ: ಪೋಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು, ಮೂವರು ಪೇದೆಗಳು ಅಮಾನತು
ರಾಜ್ಯ

ಮಂಡ್ಯ: ಪೋಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು, ಮೂವರು ಪೇದೆಗಳು ಅಮಾನತು

ಪೋಲೀಸ್ ಕಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಮೂವರು ಪೇದೆಗಳನ್ನು ಅಮಾನತು ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ತಮಿಳುನಾಡಿಗೆ ನೀರು ಹರಿಸಬೇಕೆಂಬ ಆದೇಶ: ಕಾವೇರಿ ನದಿ ತೀರದ ರೈತರಲ್ಲಿ ಆತಂಕ
ರಾಜ್ಯ

ತಮಿಳುನಾಡಿಗೆ ನೀರು ಹರಿಸಬೇಕೆಂಬ ಆದೇಶ: ಕಾವೇರಿ ನದಿ ತೀರದ ರೈತರಲ್ಲಿ ಆತಂಕ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ 31.24 ಟಿಎಂಸಿ ನೀರನ್ನು...

ರಾಗಿ ಮುದ್ದೆ, ನಾಟಿ ಕೋಳಿ ಸಾರು ಸ್ಪರ್ಧೆ: 3 ಕೆಜಿ ಮುದ್ದೆ ತಿಂದು 'ಮೀಸೆ' ತಿರುವಿದ ಈರೇಗೌಡ
ರಾಜ್ಯ

ರಾಗಿ ಮುದ್ದೆ, ನಾಟಿ ಕೋಳಿ ಸಾರು ಸ್ಪರ್ಧೆ: 3 ಕೆಜಿ ಮುದ್ದೆ ತಿಂದು 'ಮೀಸೆ' ತಿರುವಿದ ಈರೇಗೌಡ

ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ನಡೆದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ....

ಮಂಡ್ಯ: ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ಸಾವು
ರಾಜ್ಯ

ಮಂಡ್ಯ: ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ಸಾವು

: ಆಟವಾಡುತ್ತಿದ್ದಾಗ ಕುಕ್ಕರ್ ವಿಷಲ್ ನುಂಗಿ ಒಂದು ವರ್ಷದ ಮಗು ಸಾವಿಗೀಡಾಗಿರುವ ಮನಕಲಕುವ ಮದ್ದೂರಿನಲ್ಲಿ ನಡೆದಿದೆ. ...

ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನಿ: ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯಿರಿ
ರಾಜ್ಯ

ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನಿ: ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯಿರಿ

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಇಲ್ಲವೇ ಬೇರೆ ವಸ್ತುಗಳ ಬಹುಮಾನ ನೀಡುವುದು ಸಾಮಾನ್ಯ...

ಮಂಡ್ಯ: ನಟ ಹರ್ಷ ಮೇಲೆ ಹೋಟೆಲ್ ನೌಕರರಿಂದ ಹಲ್ಲೆ, ಬಳಿಕ ಗೃಹಬಂಧನ!
ಸಿನಿಮಾ ಸುದ್ದಿ

ಮಂಡ್ಯ: ನಟ ಹರ್ಷ ಮೇಲೆ ಹೋಟೆಲ್ ನೌಕರರಿಂದ ಹಲ್ಲೆ, ಬಳಿಕ ಗೃಹಬಂಧನ!

ರಾಜಾಹುಲಿ, ಗಜಪಡೆ ಚಿತ್ರದ ಖ್ಯಾತಿಯ ನಟ ಹರ್ಷ ಮೇಲೆ ಹೋಟೆಲ್ ವೊಂದರ ಕೆಲಸಗಾರರು ಹಲ್ಲೆ ಮಾಡಿ, ಗೃಹ ಬಂಧನಲ್ಲಿಟ್ಟಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ: ಮಂಡ್ಯದಿಂದ್ ಆರ್.ಅಶೋಕ್ ಸ್ಪರ್ಧೆ?
ರಾಜಕೀಯ

ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ: ಮಂಡ್ಯದಿಂದ್ ಆರ್.ಅಶೋಕ್ ಸ್ಪರ್ಧೆ?

ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ, ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಸಿದ್ಧತೆ ನಡೆಸುತ್ತಿದೆ. ...