Mamta Kulkarni

'ಸೊಂಟ ಬಳುಕಿಸಿದ ಸಾಧ್ವಿ': ವೇದಿಕೆ ಮೇಲೆ ನಟಿ ಮಮತಾ ಕುಲಕರ್ಣಿ ಗ್ಲಾಮರಸ್ ಅವತಾರ ನೋಡಿ ಅಭಿಮಾನಿಗಳು ದಂಗು, Video!
ಬಾಲಿವುಡ್

'ಸೊಂಟ ಬಳುಕಿಸಿದ ಸಾಧ್ವಿ': ವೇದಿಕೆ ಮೇಲೆ ನಟಿ ಮಮತಾ ಕುಲಕರ್ಣಿ ಗ್ಲಾಮರಸ್ ಅವತಾರ ನೋಡಿ ಅಭಿಮಾನಿಗಳು ದಂಗು, Video!

90ರ ದಶಕದ ಟಾಪ್ ನಾಯಕಿಯರಲ್ಲಿ ಒಬ್ಬರಾದ ಮಮತಾ ಕುಲಕರ್ಣಿ ದೊಡ್ಡ ಪರದೆಯಿಂದ ದೂರವಿದ್ದರೂ, ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದ ನಟಿ ಕೆಲ ವರ್ಷಗಳ ಹಿಂದೆ ತಾವು ಸಾಧ್ವಿಯಾಗಿರುವುದಾಗಿ ಘೋಷಿಸಿದರು.

ನಾನು ಮುಸ್ಲಿಮರನ್ನು ತುಂಬಾ ಪ್ರೀತಿಸುತ್ತೇನೆ: ಬಾಲಿವುಡ್ ನಟಿ, ಸ್ವಾಧಿ ಮಮತಾ ಕುಲಕರ್ಣಿ ವಿರುದ್ಧ ಆಕ್ರೋಶ
ದೇಶ

ನಾನು ಮುಸ್ಲಿಮರನ್ನು ತುಂಬಾ ಪ್ರೀತಿಸುತ್ತೇನೆ: ಬಾಲಿವುಡ್ ನಟಿ, ಸ್ವಾಧಿ ಮಮತಾ ಕುಲಕರ್ಣಿ ವಿರುದ್ಧ ಆಕ್ರೋಶ

ಮಮತಾ ಕುಲಕರ್ಣಿ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿದ್ದರು. ಆದಾಗ್ಯೂ, ಅವರು ಸಿನಿಮಾ ಜಗತ್ತನ್ನು ತೊರೆದು ಸಾಧ್ವಿಯಾಗಿದ್ದಾರೆ. ಈಗ ಅವರು ಚಲನಚಿತ್ರಗಳಲ್ಲಿ ನಟಿಸುತ್ತಿದಿದ್ದರೂ ಅವರು ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ.

ನಾಗಾ ಸಾಧುಗಳ ಕಿನ್ನಾರ್ ಅಖಾಡ 'ಮಹಾಮಂಡಲೇಶ್ವರ' ಆಗಿ ಮುಂದುವರೆಯುತ್ತೇನೆ: ಮಮತಾ ಕುಲಕರ್ಣಿ
ದೇಶ

ನಾಗಾ ಸಾಧುಗಳ ಕಿನ್ನಾರ್ ಅಖಾಡ 'ಮಹಾಮಂಡಲೇಶ್ವರ' ಆಗಿ ಮುಂದುವರೆಯುತ್ತೇನೆ: ಮಮತಾ ಕುಲಕರ್ಣಿ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜನವರಿ 24 ರಂದು ಮಮತಾ ಕುಲಕರ್ಣಿ ಅವರನ್ನು ಮಹಾಮಂಡಲೇಶ್ವರ ಆಗಿ ನೇಮಕ ಮಾಡಲಾಗಿತ್ತು.

ಮಹಾಮಂಡಲೇಶ್ವರ ಸ್ಥಾನಕ್ಕೆ ಮಮತಾ ಕುಲಕರ್ಣಿ ರಾಜೀನಾಮೆ! ಹೇಳಿದ್ದು ಹೀಗೆ...
ದೇಶ

ಮಹಾಮಂಡಲೇಶ್ವರ ಸ್ಥಾನಕ್ಕೆ ಮಮತಾ ಕುಲಕರ್ಣಿ ರಾಜೀನಾಮೆ! ಹೇಳಿದ್ದು ಹೀಗೆ...

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿ ವೈರಲ್ ಆದ ನಂತರ ಕಿನ್ನಾರ ಅಖಾಡದದ ಮಹಾಮಂಡಲೇಶ್ವರ ಆದರು.

ಕಿನ್ನರ್ ಅಖಾಡ ಮುಖ್ಯಸ್ಥರಾಗಿ ಮಮತಾ ಕುಲಕರ್ಣಿ ಪಟ್ಟಾಭಿಷೇಕ! ಭುಗಿಲೆದ್ದ ವಿವಾದ
ದೇಶ

ಕಿನ್ನರ್ ಅಖಾಡ ಮುಖ್ಯಸ್ಥರಾಗಿ ಮಮತಾ ಕುಲಕರ್ಣಿ ಪಟ್ಟಾಭಿಷೇಕ! ಭುಗಿಲೆದ್ದ ವಿವಾದ

ಸಾಮಾಜಿಕ ಮಾಧ್ಯಮದಲ್ಲಿ ಇಂದು ನಿನ್ನೆಯ ಪತ್ರವೊಂದನ್ನು ಫೋಸ್ಟ್ ಮಾಡಿರುವ ಅಜಯ್ ದಾಸ್, ಕಿನ್ನರ ಅಖಾಡದ ಮಹಾಮಂಡಳೇಶ್ವರ ಆಗಿ ಮಾಡಿರುವುದರಿಂದ ತ್ರಿಪಾಠಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Mamta Kulkarni: ಸನ್ಯಾಸತ್ವ ಸ್ವೀಕರಿಸಿದ್ದ ನಟಿಗೆ ಅಖಾಡ ಪರಿಷತ್ ನಿಂದ ಗೇಟ್ ಪಾಸ್! ಕಾರಣ ಗೊತ್ತಾ?
ದೇಶ

Mamta Kulkarni: ಸನ್ಯಾಸತ್ವ ಸ್ವೀಕರಿಸಿದ್ದ ನಟಿಗೆ ಅಖಾಡ ಪರಿಷತ್ ನಿಂದ ಗೇಟ್ ಪಾಸ್! ಕಾರಣ ಗೊತ್ತಾ?

ಲೌಕಿಕ ಬದುಕಿಗೆ ವಿದಾಯ ಹೇಳಿ ಸನ್ಯಾಸ್ಯತ್ವ ಸ್ವೀಕರಿಸಿದ್ದ ಮಮತಾ ಕುಲಕರ್ಣಿಯನ್ನು ಕಿನ್ನರ್ ಅಖಾಡ ವಜಾಗೊಳಿಸಿದೆ. ಮಮತಾ ಕುಲಕರ್ಣಿ ಮಾತ್ರವಲ್ಲದೇ ಲಕ್ಷ್ಮಿ ನಾರಾಯಣ್ ತ್ರಿಪಾಠಿಯನ್ನು ಕೂಡ ಅಖಾಡದಿಂದ ವಜಾಗೊಳಿಸಲಾಗಿದೆ.

Watch | ಬಾಲಿವುಡ್‌ ಬೋಲ್ಡ್ ನಟಿ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ!
ವಿಡಿಯೋ

Watch | ಬಾಲಿವುಡ್‌ ಬೋಲ್ಡ್ ನಟಿ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ!

Maha Kumbh Mela: 2000 ಕೋಟಿ ರೂ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಒಂದು ಕಾಲದ ಬಾಲಿವುಡ್‌ ಬೋಲ್ಡ್ ನಟಿ ಈಗ ಸನ್ಯಾಸಿನಿ! Video
ದೇಶ

Maha Kumbh Mela: 2000 ಕೋಟಿ ರೂ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಒಂದು ಕಾಲದ ಬಾಲಿವುಡ್‌ ಬೋಲ್ಡ್ ನಟಿ ಈಗ ಸನ್ಯಾಸಿನಿ! Video

ಮಮತಾ ಕುಲಕರ್ಣಿ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ತಾವು ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಗೆ ಹೋಗುತ್ತಿರುವುದಾಗಿ ಮತ್ತು ಅಲ್ಲಿ ಕುಂಭ ಸ್ನಾನ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದರು.

ಬೋಲ್ಡ್ ನಟಿ ಮಮತಾ ಕುಲಕರ್ಣಿ ಜೀವನಧಾರಿತ ಚಿತ್ರ ತೆರೆಗೆ
ಬಾಲಿವುಡ್

ಬೋಲ್ಡ್ ನಟಿ ಮಮತಾ ಕುಲಕರ್ಣಿ ಜೀವನಧಾರಿತ ಚಿತ್ರ ತೆರೆಗೆ

ತೊಂಬತ್ತರ ದಶಕದಲ್ಲಿ ಬಾಲಿವುಡ್‌ನ ಬೋಲ್ಡ್ ನಟಿ ಮಮತಾ ಕುಲಕರ್ಣಿ ಅವರ ಜೀವನದ ಬಗ್ಗೆ ಚಿತ್ರ ನಿರ್ಮಿಸುವ ಯೋಚನೆ ನಡೆದಿದೆ.