Maldives

ಉಲ್ಪಣಗೊಂಡ ಮಾಲ್ಡೀವ್ಸ್ ರಾಜಕೀಯ ಅಸ್ಥಿರತೆ: ಮಾಜಿ ಅಧ್ಯಕ್ಷ, ಮುಖ್ಯ ನ್ಯಾಯಮೂರ್ತಿ ಬಂಧನ
ಮಾಲ್ಡೀವ್ಸ್'ನಲ್ಲಿನ ರಾಜಕೀಯ ಅಸ್ಥಿರತೆ ಕಾಲ ಕಳೆಯುತ್ತಿದ್ದಂತೆಯೇ ಮತ್ತಷ್ಟು ಉಲ್ಭಣಗೊಳ್ಳುತ್ತಿದ್ದು, ಮಾಲ್ಡೀವ್ಸ್'ನ ಮಾಜಿ ಅಧ್ಯಕ್ಷ ಮೊಮೂನ್ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ...

ರಾಜಕೀಯ ಅಸ್ಥಿರತೆ: ಮಾಲ್ಡೀವ್ಸ್'ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ
ತೀವ್ರ ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಮಾಲ್ಡೀವ್ಸ್ ನಲ್ಲಿ 15 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ...

ರಾಜಕೀಯ ಅಸ್ಥಿರತೆ: ಮಾಲ್ಡೀವ್ಸ್'ಗೆ ತೆರಳದಂತೆ ಭಾರತೀಯರಿಗೆ ಸರ್ಕಾರ ಸೂಚನೆ
ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ನೇತೃತ್ವದ ಮಾಲ್ಡೀವ್ಸ್ ಸರ್ಕಾರ ದೇಶದ ಸುಪ್ರೀಂಕೋರ್ಟ್ ವಿರುದ್ಧ ಸಮರ ಸಾರಿದ್ದು, ದ್ವೀಪ ರಾಷ್ಟ್ರದಲ್ಲಿ ಮಿಲಿಟರಿ ಆಡಳಿತ ಜಾರಿಯಾರುವ ಸಾಧ್ಯತೆಗಳು ದಟ್ಟವಾಗುತ್ತಿದ್ದು...

ಮಾಲ್ಡೀವ್ಸ್ ನಲ್ಲಿ ರಾಜಕೀಯ ಆಸ್ಥಿರತೆ: ಭಾರತ ಮಧ್ಯಪ್ರವೇಶಕ್ಕೆ ಮಾಜಿ ರಾಷ್ಟ್ರಾಧ್ಯಕ್ಷರ ಆಗ್ರಹ
ದ್ವೀಪರಾಷ್ಟ್ರ ಮಾಲ್ಡೀವ್ಸ್ ನಲ್ಲಿ ಉಂಟಾಗಿರುವ ರಾಜಕೀಯ ಆಸ್ಥಿರತೆ ಬಗೆಹರಿಸಲು ಭಾರತ ಕ್ಷಿಪ್ರಗತಿಯಲ್ಲಿ ಮುಂದಾಗುವಂತೆ ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಾಸೀದ್ ಒತ್ತಾಯಿಸಿದ್ದಾರೆ.

ಮಾಲ್ದೀವ್ಸ್ ಅಧ್ಯಕ್ಷರ ಹತ್ಯೆಗೆ ಸಂಚು: ಮಾಜಿ ಉಪಾಧ್ಯಕ್ಷ ಅದೀಬ್ಗೆ 15 ವರ್ಷ ಜೈಲು
ಮಾಲ್ದೀವ್ಸ್ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಮಾಜಿ...

ಭಾರತಕ್ಕೆ ಮಾಲ್ಡೀವ್ಸ್ ಸವಾಲು
ಅತ್ಯುತ್ತಮ ಲಯದಲ್ಲಿರುವ ಭಾರತ ಫುಟ್ಬಾಲ್ ತಂಡ ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟ (ಸ್ಯಾಫ್) ಚಾಂಪಿಯನ್‍ಶಿನ್‍ನ ಫೈನಲ್ ಸುತ್ತಿಗೆ ಪ್ರವೇಶಿಸಲು ಸಂಪೂರ್ಣ ಸಜ್ಜಾಗಿದೆ.

ಮಾಲ್ಡೀವ್ಸ್ ನಲ್ಲಿ ತಾತ್ಕಾಲಿಕ ತುರ್ತು ಪರಿಸ್ಥಿತಿ ಘೋಷಣೆ
ದ್ವೀಪ ರಾಷ್ಟ್ರ ಮಾಲ್ಡೀವ್ಸ್ ನಲ್ಲಿ ಮತ್ತೆ ಅರಾಜಕತೆ ಸೃಷ್ಟಿಯಾದ ಪರಿಣಾಮ ಮೂವತ್ತು ದಿನಗಳ ತಾತ್ಕಾಲಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ...

ಮಾಲ್ಡೀವ್ಸ್ ಅಧ್ಯಕ್ಷ ಗಯೂಮ್ ಕೊಲೆ ಯತ್ನ: ಉಪಾಧ್ಯಕ್ಷ ಅದೀಬ್ ಬಂಧನ
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅಬ್ದುಲ್ ಗಯೂಮ್ ಅವರಿದ್ದ ದೋಣಿ ಸ್ಫೋಟಿಸಿ ಹತ್ಯೆಗೆ ಯತ್ನಿಸಿದ ಆರೋಪ ಮೇಲೆ ಚೀನಾಕ್ಕೆ ತೆರಳಿದ್ದ ಮಾಲ್ಡೀವ್ಸ್‌ನ ಉಪಾಧ್ಯಕ್ಷ...

ಕ್ಲ್ಯೂ ಹಿಡಿದು ಬಂದಳು ಕ್ಲೂನಿಯ ಹೆಂಡತಿ!
ಮಾಲ್ಡೀವ್ಸ್‍ನ ನಿರ್ಜನ ದ್ವೀಪ ಮಾಫುಷಿಯ ಜೈಲಿನಲ್ಲಿ ಬಂಧಿ ಆಗಿದ್ದಾನೆ ಮೊಹ್ಮದ್ ನಶೀದ್. ಈತ ಮಾಲ್ಡೀವ್ಸ್‍ನ ಮಾಜಿ ಅಧ್ಯಕ್ಷ...

