Malaika Arora

ಫೋಟೋಗೆ ಪೋಸ್ ಕೊಡುವ ಆತುರದಲ್ಲಿದ್ದಾಗ ಜಾರಿತು ಬಟ್ಟೆ, ಮುಜುಗರಕ್ಕೀಡಾದ ನಟಿ!
ಕ್ಯಾಮೆರಾಗೆ ಪೋಸ್ ಕೊಡುವಾಗ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಬಟ್ಟೆ ಜಾರಿದ್ದು ಮುಜುಗರಕ್ಕೊಳಗಾಗಿದ್ದಾರೆ.

11 ವರ್ಷ ಚಿಕ್ಕವಯಸ್ಸಿನ ಅರ್ಜುನ್ ಕಪೂರ್ ಜೊತೆ ಪ್ರೀತಿ.. ಪ್ರೇಮ.. ಪ್ರಣಯ..: ನಟಿ ಮಲೈಕಾ ಅರೋರಾ ಹೇಳಿದ್ದೇನು?
ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮಾಜಿ ಪತ್ನಿ ಮಲೈಕಾ ಅರೋರಾ ಖಾನ್ ಮತ್ತೆ ಸುದ್ದಿಯಲ್ಲಿದ್ದು, ಇದೇ ಮೊದಲ ಬಾರಿಗೆ ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಕುರಿತು ಮಾತನಾಡಿದ್ದಾರೆ.

17 ವರ್ಷದ ದಾಂಪತ್ಯಕ್ಕೆಎಳ್ಳುನೀರು: ಕೋರ್ಟ್ ಮೆಟ್ಟಿಲೇರಿದ ಮಲೈಕಾ-ಅರ್ಬಾಜ್ ಖಾನ್
ಬಾಲಿವುಡ್ ನ ಆದರ್ಶ ದಂಪತಿ ಎಂದೇ ಖ್ಯಾತರಾಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 17 ವರ್ಷಗಳ ದಾಂಪತ್ಯಕ್ಕೆ ಎಳ್ಳುನೀರು ಬಿಡಲು ..

ಒಟ್ಟಿಗೆ ಕರ್ವ ಚೌತ್ ಆಚರಣೆ; ಮತ್ತೆ ಒಂದಾದ ಅರ್ಬಾಜ್-ಮಲೈಕಾ?
ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.

ಸೆಕ್ಸಿಯಾಗಿ ಕಾಣಲು ಟಾಯ್ಲೆಟ್ ಪೇಪರ್ ತಿನ್ತಾಳಂತೆ ಮಲೈಕಾ ಅರೋರಾ!
ನಾನು ಸೆಕ್ಸಿ ಆಂಡ್ ಬ್ಯೂಟಿಫುಲ್ ಆಗಿ ಕಾಣಲು ಟ್ಲಾಯೆಟ್ ಪೇಪರ್ ತಿನ್ನುತ್ತೇನೆ, ನನ್ನ ಫಿಟ್‌ನೆಸ್ ಗುಟ್ಟು. ನನ್ನಂತೆ ಕಾಣಲು ನೀವು ಟಾಯ್ಲೆಟ್ ಪೇಪರ್ ತಿನ್ನಿ ಎಂದಿದ್ದಾಳೆ...

ವಿಚ್ಛೇದನ ಖಚಿತಪಡಿಸಿದ ಅರ್ಬಾಜ್ - ಮಲೈಕಾ, ಖಾಸಗಿ ಬದುಕಿಗಾಗಿ ಬೇರ್ಪಡೆ
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರು 17 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದಾರೆ...

ಮಗನ ಸಂಪೂರ್ಣ ಹಕ್ಕು ತನಗೇಬೇಕು ಎಂದ ಮಲೈಕಾ..!
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರ ವಿಚ್ಛೇದನ ವಿಚಾರ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಹೊಸ ವಿಚಾರವೆಂದರೆ ಈ ದಪಂತಿಗಳಿಗೆ ಓರ್ವ ಪುತ್ರನಿದ್ದು, ಪುತ್ರನ ಮೇಲಿನ ಸಂಪೂರ್ಣ ಹಕ್ಕು ತಮಗೇ ಬೇಕು ಎಂದು ಮಲೈಕಾ ಅರೋರಾ ಅವರು ಕೇಳಿದ್ದಾರೆ..

ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ; ಸಲೀಂ ಖಾನ್
ತಮ್ಮ ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ ಎಂದು ಅರ್ಬಾಜ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ...

ವಿಚ್ಚೇದನದತ್ತ ಮಲೈಕಾ, ಅರ್ಬಾಜ್ ಜೋಡಿ?
ಕತ್ರೀನಾ-ರಣ್ ಬೀರ್ ಕಪೂರ್ ಮತ್ತು ಫರ್ಹಾನ್- ಅಧುನಾ ಜೋಡಿ ಬೇರೆಯಾದ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಜೋಡಿ ವಿಚ್ಚೇದನದತ್ತ ಮುಖಮಾಡಿದ್ದಾರೆ ಎಂದು ತಿಳಿದುಬಂದಿದೆ...

