Maharashtra

ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಸುನೇತ್ರ ಪವಾರ್ ನಾಳೆ ಪ್ರಮಾಣ ವಚನ ಸ್ವೀಕಾರ: ಭುಜಬಲ್
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಛಗನ್ ಭುಜಬಲ್, 'ಪ್ರಮಾಣವಚನ ಸಮಾರಂಭ'ವನ್ನು ನಾಳೆ ನಡೆಸಬಹುದೇ ಎಂದು ಎನ್‌ಸಿಪಿ ಕೇಳಿದೆ ಎಂದು ಹೇಳಿದರು.

Watch | ಅಜಿತ್ ಪವಾರ್ ವಿಮಾನ ಅಪಘಾತ! ವಿಮಾನ ಸಿಬ್ಬಂದಿ ಕುಟುಂಬದಲ್ಲಿ ಶೋಕ!

ಮಹಾರಾಷ್ಟ್ರದಲ್ಲಿ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ: ಆರಂಭ ಯಾವಾಗ ಗೊತ್ತಾ..?
2018–19ರಲ್ಲಿ ಅನುಮೋದನೆ ಪಡೆದ ಈ ಸಬ್‌ಮರಿನ್ ಪ್ರವಾಸೋದ್ಯಮ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಸಮುದ್ರದ ಒಳಜಗತ್ತನ್ನು ಸಮೀಪದಿಂದ ನೋಡುವ ಅವಕಾಶವನ್ನು ಒದಗಿಸಲಿದೆ.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರಂತ ಸಾವು: ಬಾರಾಮತಿಯಲ್ಲಿ ತುರ್ತು ATC ತಂಡ ನಿಯೋಜಿಸಿದ IAF
ಬಾರಾಮತಿ ವಿಮಾನ ನಿಲ್ದಾಣವು ಶಾಶ್ವತ ಎಟಿಸಿ ಟವರ್ ಹೊಂದಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಇಳಿಸಲು ಪೈಲಟ್ ಗಳಿಗೆ ತೊಂದರೆಯಾಗುತ್ತಿತ್ತು.

Watch | ಅಜಿತ್ ಪವಾರ್ ನಿಧನ: ಕಣ್ಣೀರಿಟ್ಟ ಪವಾರ್ ಕುಟುಂಬ

Watch | ಅಜಿತ್ ಪವಾರ್ ವಿಮಾನ ಅಪಘಾತ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹೇಳಿದ್ದು...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಅತಂತ್ರದಲ್ಲಿ NCP ಭವಿಷ್ಯ?; ರಾಜಕೀಯ ವಿಶ್ಲೇಷಕರು ಹೇಳೋದೇನು?
ಇದೀಗ ಅಜಿತ್ ಪವಾರ್ ಜೊತೆಗಿದ್ದ 41 ಶಾಸಕರು ಶರದ್ ಪವಾರ್ ಕಡೆಗೆ ವಾಲದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

Watch | ಅಜಿತ್ ಪವಾರ್ ಸಾವು ಆಘಾತಕಾರಿ; ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು!


