Mahadayi

ಮಹಾದಾಯಿ ತೀರ್ಪಿನಲ್ಲಿ ಕರ್ನಾಟಕದ ಅರ್ಜಿ ತಿರಸ್ಕಾರ, ರಾಜ್ಯಕ್ಕೆ ಹಿನ್ನಡೆ
ಮಹಾದಾಯಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯ ತೀರ್ಪು ಪ್ರಕಟಗೊಂಡಿದ್ದು, ಮಹಾದಾಯಿ ನ್ಯಾಯಾಧಿಕರಣ ಕರ್ನಾಟಕದ ಅರ್ಜಿಯನ್ನು ತಿರಸ್ಕರಿಸಿದೆ.

ಮಹಾದಾಯಿ ವಿವಾದ ಶೀಘ್ರ ಇತ್ಯರ್ಥಕ್ಕೆ ನ್ಯಾಯಮಂಡಳಿ ಒಪ್ಪಿಗೆ
ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನ್ಯಾಯಾಧಿಕರಣವು ಒಪ್ಪಿಗೆ...

ಮಹಾದಾಯಿ ಯೋಜನೆ ಸಂಬಂಧ ಮೋದಿ ಮೌನಕ್ಕೆ ಕಾಂಗ್ರೆಸ್ ಆಕ್ರೋಶ
ಬೆಳಗಾವಿಯಲ್ಲಿ ನಡೆದ ರೈತ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ಕಳಸಾ -ಬಂಡೂರಿ ವಿವಾದದ ಬಗ್ಗೆ ಎಲ್ಲಿಯೂ ಮಾತನಾಡದಿರುವುದು ಕಾಂಗ್ರೆಸ್ ಕೆಂಗಣ್ಣಿಗೆ ...

ಮಹದಾಯಿ: ಮಧ್ಯಂತರ ಅರ್ಜಿ ಸಲ್ಲಿಕೆಗೆ ರಾಜ್ಯ ಸಿದ್ಧತೆ
ಮಹದಾಯಿ ಜಲ ವಿವಾದ ಸಂಬಂಧ ಮಂಗಳವಾರದೊಳಗಾಗಿ ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು...

ಸಿಎಂ ಭರವಸೆ ನಂತರವೂ ನಿಂತಿಲ್ಲ ಕಳಸಾ ಹೋರಾಟ
ಜಡ್ಡುಗಟ್ಟಿದ ಕೇಂದ್ರ, ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಬಂಡಾಯದ ನಾಡಿನ ಕುಡಿಯುವ ನೀರಿನ ಹೋರಾಟ ರಾಜಧಾನಿ...

`ಮಹದಾಯಿ ವಿವಾದ ಬಗೆಹರಿಸಲು ಸಿದ್ಧ'
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಮುಖರು ಬರುವುದಾದರೆ ತಾವೂ ಪ್ರಧಾನಿ ಬಳಿಗೆ ತೆರಳಿ ಮಹದಾಯಿ ವಿಚಾರವಾಗಿ...

ಮಹದಾಯಿ ಅರ್ಜಿ ಮಧ್ಯಂತರ ಒಪ್ಪಿಗೆ
ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾ„ಕರಣಕ್ಕೆ ಮಧ್ಯಂತರ ಆದೇಶ ಕೋರಿ ಅರ್ಜಿ ಸಲ್ಲಿಸುವುದಕ್ಕೆ ರಾಜ್ಯದ ಕಾನೂನು ಸಲಹೆಗಾರ ಫಾಲಿ ನಾರಿಮನ್ ಅವರು ಒಪ್ಪಿಗೆ ಸೂಚಿಸಿದ್ದಾರೆ...

ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿ ಕನ್ನಡಿಗರ ಧರಣಿ
ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಸುಮಾರು 300ಕ್ಕೂ...

ಮಹದಾಯಿ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಜೆಡಿಎಸ್ ಸಮರ
ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಸಮರ ಸಾರಿದೆ. ಯೋಜನೆ ವಿಚಾರದಲ್ಲಿ...

