luxury car

'ಡಾನ್ 3' ಚಿತ್ರದ ವಿವಾದದ ನಡುವೆ ₹6.36 ಕೋಟಿ ಮೌಲ್ಯದ ಐಷಾರಾಮಿ ಫೆರಾರಿ ಕಾರು ಖರೀದಿಸಿದ ರಣವೀರ್ ಸಿಂಗ್!
ರಣವೀರ್ ಸಿಂಗ್ ಅವರ ಬಳಿ ಈಗಾಗಲೇ ಸಾಕಷ್ಟು ಕಾರುಗಳಿದ್ದು, ಫೆರಾರಿ 296 GTB ಸೇರ್ಪಡೆಯು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.
'ಲಕ್ಕಿ ಚಾರ್ಮ್' ಪ್ರೇಯಸಿ ಮಹಿಕಾ ಶರ್ಮಾಗೆ ₹1.7 ಕೋಟಿ ಬೆಲೆಯ ಐಷಾರಾಮಿ ಕಾರು ನೀಡಿದ ಹಾರ್ದಿಕ್ ಪಾಂಡ್ಯ!
ಕಾರಿನೊಂದಿಗೆ ಜೋಡಿ ಪೋಸ್ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮನೆಗೆ ಹೊಸ ಐಷಾರಾಮಿ ಕಾರು; ಬೆಲೆ ಎಷ್ಟು ಗೊತ್ತಾ?
ಡಿಸೆಂಬರ್ 30 ರಂದು ರೋಹಿತ್ ಅವರ ಮಗಳು ಸಮೈರಾ ಜನಿಸಿದ್ದರಿಂದ 30ನೇ ಸಂಖ್ಯೆಯನ್ನು ಮತ್ತು ನವೆಂಬರ್ 15 ರಂದು ಅವರ ಮಗ ಅಹಾನ್ ಜನಿಸಿದ್ದರಿಂದ 15ನೇ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ.

BMW ಹಿಟ್ & ರನ್ ಮತ್ತೊಂದು ಪ್ರಕರಣ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಯರು ಸಾವು!
ತಡರಾತ್ರಿ ಅಪಘಾತ ಸಂಭವಿಸಿದ ನಂತರ ಕಾರು ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಐಷಾರಾಮಿ ಕಾರಿನಲ್ಲಿ ಬಂದು ಮೇಕೆ ಕದ್ದು ಕಳ್ಳರು ಪರಾರಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್!
ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಪ್ರಯಾಗರಾಜ್‌ನಲ್ಲಿ ಮೇಕೆಯನ್ನು ಕದ್ದು ವೇಗವಾಗಿ ಪರಾರಿಯಾಗಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. ಮೇಕೆ ಮಾಲೀಕ ಮನ್ಸೂರ್ ಆಲಂ ಮತ್ತು ಸ್ಥಳೀಯರು ಕಾರಿನ ಹಿಂದೆ ಧಾವಿಸಿದರೂ, ಕಳ್ಳರು ಪರಾರಿಯಾಗಿದ್ದಾರೆ. ಕಾರಿನ ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಿವುಡ್ ತಾರೆ ನೋರಾ ಫತೇಹಿಗೆ ಲಕ್ಷುರಿ ಕಾರ್ ಉಡುಗೊರೆ ನೀಡಿದ್ದ ವಂಚಕ ಸುಕೇಶ್: ಇ.ಡಿ ವಿಚಾರಣೆಯಲ್ಲಿ ಬಹಿರಂಗ
ಉದ್ಯಮಿಯ ಪತ್ನಿಗೆ 200 ಕೋಟಿ ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಸುಕೇಶ್ ಮತ್ತು ಆತನ ತಾರಾ ಪತ್ನಿ ಕೇರಳ ಮೂಲದ ಲೀನಾ ಮರಿಯಾರನ್ನು ಪೊಲೀಸರು ಬಂಧಿಸಿದ್ದರು.

ಬೆನ್ಝ್, ಬಿಎಂಡಬ್ಲ್ಯೂ ಕಾರು ಕೇಳಿಲ್ಲ; ಯೂ-ಟರ್ನ್ ಹೊಡೆದ ಸಚಿವ ಜಮೀರ್
ರೈತರ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒದ್ದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ಬೆನ್ಝ್, ಬಿಎಂಡಬ್ಲ್ಯೂ ನಂತರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಹೊಸ ಕಾರು ಖರೀದಿಸಿಕೊಡಿ ಎಂದು...

ಐಷಾರಾಮಿ ವಾಹನ ಗಳಿಗೆ ಜಿಎಸ್ ಟಿ ತೆರಿಗೆ ಹೊರೆ
ಮಧ್ಯಮ ಗಾತ್ರದ ಕಾರುಗಳು, ಎಸ್ ಯುವಿ ಗಳು ಮತ್ತು ಐಷಾರಾಮಿ ಕಾರುಗಳ ಮೇಲೆ ತೆರಿಗೆ ಹೆಚ್ಚಳವಾಗಿದೆ.

ಡೇರಾದಲ್ಲಿ ಐಷಾರಾಮಿ ಕಾರು, ಹಳೆ ನೋಟ್ ಜಪ್ತಿ, ರೂಮ್ ಗಳಿಗೆ ಬೀಗ ಜಡಿದ ಅಧಿಕಾರಿಗಳು
ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಾಬಾ ರಾಮ್ ರಹೀಮ್ ಗುರ್ಮಿತ್ ಸಿಂಗ್ ರ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌಧದ ಆಶ್ರಮದಲ್ಲಿ ...

