Lucknow

ತೀವ್ರ ಮಂಜು, ಭಾರತ-ದ.ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯ ರದ್ದು!
ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದರು.
ಲಖನೌ: ಚಲಿಸುತ್ತಿದ್ದ ಕಾರಿನಲ್ಲಿ 'ನಗ್ನ ಮಹಿಳೆ'ಯ ಸ್ಟಂಟ್ Video ವೈರಲ್; ತೀವ್ರ ಆಕ್ರೋಶ
ಲಖನೌನ ಶಹೀದ್ ಪಾತ್‌ನಲ್ಲಿ ಈ ಘಟನೆ ನಡೆದಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅಜಾಗರೂಕ ವರ್ತನೆ ಬಗ್ಗೆ ತೀವ್ರ ಕಳವಳವನ್ನುಂಟು ಮಾಡಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Lucknow: ಹೋಟೆಲ್ ರೂಂನಲ್ಲಿ ಕೂಡಿ ಹಾಕಿ, Insta ಫ್ರೆಂಡ್ ನಿಂದ ವಿದ್ಯಾರ್ಥಿನಿ ಮೇಲೆ 2 ದಿನ ನಿರಂತರ ಅತ್ಯಾಚಾರ!
ಅಪ್ರಾಪ್ತ ಬಾಲಕಿಯ ಇನ್ಸ್ಟಾಗ್ರಾಮ್ ಸ್ನೇಹಿತನೇ ಆಕೆಯ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ದೌರ್ಜನ್ಯವೆಸಗಿದ್ದಾನೆ..

ಹೈಡ್ರಾಲಿಕ್ ವೈಫಲ್ಯ: ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ವಿಮಾನ ಲಖನೌಗೆ ತುರ್ತು ವಾಪಸ್
132 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತ ವಿಮಾನವು ರಾತ್ರಿ 10:50 ಕ್ಕೆ ಟೇಕ್ ಆಫ್ ಆಯಿತು. ಆದರೆ ಆಕಾಶದಲ್ಲಿದ್ದಾಗ ಹೈಡ್ರಾಲಿಕ್ ವೈಫಲ್ಯ ಕಾಣಿಸಿಕೊಂಡಿದೆ.

Historic: ಕೆ.ಎಲ್ ರಾಹುಲ್, ಸಾಯಿ ಸುದರ್ಶನ್ ಭರ್ಜರಿ ಶತಕ; 412 ರನ್ ಚೇಸ್ ಮಾಡಿದ 'ಭಾರತ ಎ' ತಂಡ!
1-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಆರನೇ ಬಾರಿಗೆ ಅತ್ಯಂತ ಹೆಚ್ಚಿನ ರನ್ ಚೇಸಿಂಗ್ ಮಾಡಿದ ಪಂದ್ಯ ಇದಾಗಿದೆ.

ಶಿಕ್ಷಣಾಧಿಕಾರಿಗೇ ಬೆಲ್ಟ್ ನಲ್ಲಿ ಬಾರಿಸಿದ headmaster; ಫೈಲ್ ಹರಿದು, ಮೊಬೈಲ್ ಕಸಿದು ಹೈಡ್ರಾಮಾ! Video
ಹಲ್ಲೆ ಮಾಡಿದ ಮುಖ್ಯಶಿಕ್ಷಕರನ್ನು ಮಹಮೂದಾಬಾದ್ ಬ್ಲಾಕ್‌ನ ನಡ್ವಾ ವಿಶೇಶ್ವರ್‌ಗಂಜ್‌ನಲ್ಲಿರುವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬ್ರಿಜೇಂದ್ರ ಕುಮಾರ್ ವರ್ಮಾ ಎಂದು ಗುರುತಿಸಲಾಗಿದೆ.

Amity ಕಾನೂನು ವಿದ್ಯಾರ್ಥಿಗೆ '50- 60 ಬಾರಿ' ಕಪಾಳ ಮೋಕ್ಷ! Video ವೈರಲ್; ಐವರ ವಿರುದ್ಧ FIR!
ಆಗಸ್ಚ್ 26 ರಂದು ಈ ಘಟನೆ ನಡೆದಿದ್ದು,ಅಂದಿನಿಂದಲೂ 101 ಸೆಕೆಂಡ್ ಗಳ ಹಲ್ಲೆ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಿಖರ್ ಮುಖೇಶ್ ಕೇಸರ್ವಾನಿ ಎಂದು ಗುರುತಿಸಲಾಗಿದೆ.

ಲಖನೌ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವು, ಕೆಲವರಿಗೆ ಗಾಯ
ಸ್ಫೋಟದ ನಂತರ ಛಾವಣಿಯ ಒಂದು ಭಾಗ ಕುಸಿದಿದ್ದು, ಕನಿಷ್ಠ ಇಬ್ಬರು ವ್ಯಕ್ತಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಅತ್ಯಾಚಾರ, ವಿಡಿಯೋ ರೆಕಾರ್ಡ್, ಕೆಲಸ ಉಳಿಸಿಕೊಳ್ಳಲು ಇಸ್ಲಾಂ ಮತಾಂತರಕ್ಕೆ ಬೆದರಿಕೆ: Mall ಸೂಪರ್ ವೈಸರ್ Faraz ಬಂಧನ!
ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹಿಂದೂ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಫರ್ಹಾಜ್ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

