Lucknow

ಉತ್ತರ ಪ್ರದೇಶದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿತ, 4 ಮಂದಿಗೆ ಗಾಯ
ವಾರಣಾಸಿ ಮೇಲ್ಸೇತುವೆ ಕುಸಿತ ಪ್ರಕರಣ ಹಸಿರಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿದಿದೆ. ಪರಿಣಾಮ 4 ಮಂದಿ ಗಾಯಗೊಂಡಿದ್ದಾರೆ.

ಏರೋ ಇಂಡಿಯಾ 2019 ಬೆಂಗಳೂರಿನ ಬದಲು ಲಖನೌಗೆ ಸ್ಥಳಾಂತರ?
ಏರೋ ಇಂಡಿಯಾ 2019 ಬೆಂಗಳೂರಿನ ಯೆಲಹಂಕ ವಾಯುನೆಲೆಯಲ್ಲಿ ನಡೆಯುವುದು ಅನುಮಾನವಾಗಿದೆ.

ನಿಖಾ ಹಲಾಲಾ ಹೆಸರಲ್ಲಿ ಗಂಡ, ಆತನ ಸ್ನೇಹಿತರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ದೇಶಾದ್ಯಂತ ತ್ರಿವಳಿ ತಲಾಖ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತಯೇ, ಇದೇ ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲಾ ಹಸೆರಲ್ಲಿ ಪಾಪಿ ಪತಿಯೋರ್ವ ತನ್ನ ಪತ್ನಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ.

ಹಸುಗಳ ತಂಟೆಗೆ ಹೋಗಬೇಡಿ: ಮುಸ್ಲಿಮರಿಗೆ ಎಸ್ ಪಿ ಮುಖಂಡ ಅಜಂಖಾನ್ ಸಲಹೆ
ದೇಶದಲ್ಲಿ ಗೋ ಸಂರಕ್ಷಣೆ ಹೆಸರಲ್ಲಿ ಅಮಾಯಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿರುವಂತೆಯೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹಸುಗಳ ತಂಟೆಗೆ ಹೋಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ.

ತ್ರಿವಳಿ ತಲಾಖ್ ಸಂತ್ರಸ್ತೆ ಮೇಲೆ ಕಲ್ಲು ತೂರಿ, ತಲೆ ಬೋಳಿಸಿದರೆ ನಗದು ಬಹುಮಾನ!
ತ್ರಿವಳಿ ತಲಾಖ್ ಸಂತ್ರಸ್ಥೆಯ ಮೇಲೆ ಕಲ್ಲು ತೂರಾಟ ಮಾಡಿ, ಆಕೆಯ ತಲೆ ಬೋಳಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಎನ್ ಜಿಒವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಲಖನೌ ಪಾಸ್ಪೋರ್ಟ್ ವಿವಾದ: ಅಧಿಕಾರದ ವ್ಯಾಪ್ತಿಯನ್ನು ಮೀರಿದ ಪಾಸ್ಪೋರ್ಟ್ ಅಧಿಕಾರಿ
ಅಂತರ್ಧರ್ಮೀಯ ವಿವಾಹವಾಗಿದ್ದ ದಂಪತಿಗಳಿಗೆ ಪಾಸ್ಪೋರ್ಟ್ ನೀಡುವುವ ಪ್ರಕ್ರಿಯೆ ವೇಳೆ ಕಿರುಕುಳ ಆರೋಪ ನೀಡಿದ್ದ ಪಾಸ್ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ.

ಮಸೀದಿ ಮುಂಭಾಗದಲ್ಲಿ ಲಕ್ಷ್ಮಣನ ವಿಗ್ರಹ, ಲಖನೌಗೆ ಲಕ್ಷ್ಮಣಪುರಿ ಎಂದು ಮರುನಾಮಕರಣ?
ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿರುವ ತೆಲೆ ವಾಲಿ ಮಸೀದಿಯ ಮುಂಭಾಗದಲ್ಲಿ ಲಕ್ಷ್ಮಣನ ವಿಗ್ರಹ ಪ್ರತಿಷ್ಠಾಪನೆಗೆ ಯೋಗಿ ಸರ್ಕಾರದ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.

'ತಾಜ್ ಮಹಲ್ ಕೆಡವೋಣ, ಮೊದಲ ಏಟು ಸಿಎಂ ಯೋಗಿ ಹಾಕಲಿ, ಎರಡನೇ ಏಟು ನಾನು ಹಾಕುತ್ತೇನೆ': ಅಜಂ ಖಾನ್
ತಾಜ್ ಮಹಲ್ ನ ಮೊದಲ ಇಟ್ಟಿಗೆಯನ್ನು ಸಿಎಂ ಯೋಗಿ ಆದಿತ್ಯಾನಾಥ್ ಕಿತ್ತು ಹಾಕಿದರೆ ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ಗುಲಾಮ ಗಿರಿಯ ಗುರುತು ನಮಗೇಕೆ ಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವ್ಯಂಗ್ಯ ಮಾಡಿದ್ದಾರೆ.

ಲಖನೌ: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಇಬ್ಬರು ಸಜೀವ ದಹನ
ಉತ್ತರ ಪ್ರದೇಶದ ಲಖೌನನ ಕಕೋರಿಯಲ್ಲಿದ್ದ ಅಕ್ರಮ ಪಟಾಕಿ ಗೋಡೌನ್ ನಲ್ಲಿ ಸೋಮವಾರ ಬಾರಿ ಸ್ಫೋಟ ಸಂಭವಿಸಿದ್ದು...

