LSG

IPL 2025: 300+ Target.. ಹೈದರಾಬಾದ್ ಗರ್ವಭಂಗ..; 'ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ'- LSG ವಿರುದ್ಧದ ಸೋಲಿನ ಬಳಿಕ Heinrich Klaasen ಹೇಳಿಕೆ
ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ತತ್ತರಿಸಿ 300 ಅಲ್ಲ.. 200 ಕೂಡ ದಾಟಲಿಲ್ಲ. ಹೈದರಾಬಾದ್ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

IPL 2025: 300 ರನ್ ಆದ್ರೂ ಬಿಡಲ್ಲ... ನಾವೂ ರನ್ ಹೊಳೆ ಹರಿಸ್ತೀವಿ; Sunrisers Hyderabad ಗೆ Rishabh Pant ಓಪನ್ ಚಾಲೆಂಜ್!
ಟಾಸ್ ವೇಳೆ ಮಾತನಾಡಿರುವ ರಿಷಭ್ ಪಂತ್, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರನ್ ಗಳಿಕೆಯ ವಿಷಯವಾಗಿ ಮಾತನಾಡಿರುವ LSG ನಾಯಕ ಎಷ್ಟೇ ರನ್ ಗಳಿಸಿದರೂ....

IPL 2025: 'ಜಗಳ ಮಾಡಿಲ್ಲಪ್ಪಾ..'; ಸೋಲಿನ ಬಳಿಕ Rishabh Pant ಜೊತೆ ಚರ್ಚೆ; ಸ್ಪಷ್ಟನೆ ಕೊಟ್ಟ LSG ಮಾಲೀಕ Sanjiv Goenka!
ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸುಲಭ ಗೆಲುವು ಸಾಧಿಸುವ ಹಂತದಲ್ಲಿತ್ತು. ಆದರೆ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ತಮ್ಮ ವೀರಾವೇಶದ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಎಲ್‌ಎಸ್‌ಜಿ ಗೆಲುವನ್ನು ಡೆಲ್ಲಿಯತ್ತ ವರ್ಗಾಯಿಸಿ 1 ವಿಕೆಟ್ ರೋಚಕ ಜಯ ಸಾಧಿಸಿದರು.

IPL 2025: 'ಕ್ರೀಸ್ ಬಿಟ್ಟು ಹೋಗೋ ಮುಂದೆ...'; Rishabh Pant ಕೀಟಲೆಗೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು! Video Viral
ಪಂದ್ಯ ಪ್ರತೀ ಓವರ್ ಗೂ ಗೆಲವು ಯಾರಿಗೆ ಎಂಬ ಪ್ರಶ್ನೆ ಮೂಡಿಸುತ್ತಿತ್ತು. ಆದರೆ ಇಷ್ಟು ಗಂಭೀರವಾಗಿದ್ದ ಪಂದ್ಯದ ನಡುವೆಯೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದು ಮಾತ್ರ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್.

IPL 2025: ಅಶುತೋಷ್ ಆರ್ಭಟ; LSG ವಿರುದ್ಧ Delhi Capitals ಗೆ ಒಂದು ವಿಕೆಟ್ ರೋಚಕ ಜಯ!

IPL 2025: Rishabh Pant ಆರು ಎಸೆತಕ್ಕೆ ಡಕೌಟ್; LSG ನಾಯಕನಿಗೆ ಮುಜುಗರ! ಲಕ್ನೋ 209-8
ಐಪಿಎಲ್ ಆಟಗಾರರ ಹರಾಜಿನಲ್ಲಿ ಬರೊಬ್ಬರಿ 27 ಕೋಟಿ ರೂ ಗೆ ಬಿಕರಿಯಾಗಿದ್ದರು. ಕೆಎಲ್ ರಾಹುಲ್ ರನ್ನು ಕೈ ಬಿಟ್ಟಿದ್ದ ಲಕ್ನೋ ತಂಡ ರಿಷಬ್ ಪಂತ್ ರನ್ನು 27 ಕೋಟಿ ರೂ ಗಳಿಗೆ ಖರೀದಿ ಮಾಡಿ ನಾಯಕನ ಜವಾಬ್ದಾರಿ ಕೂಡ ನೀಡಿತ್ತು.

'Worst IPL franchise.. ನಿಮಗೆ ಮನುಷ್ಯತ್ವವೇ ಇಲ್ಲ..'; David Miller ''heartbreak” ವಿಡಿಯೋಗೆ ಅಭಿಮಾನಿಗಳ ಆಕ್ರೋಶ
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ''bigger heartbreak” ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು ಈ ವಿಡಿಯೋಗೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

IPL 2025: KKR v/s LSG ಪಂದ್ಯ ಕೊಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರ! ಇದೇ ಕಾರಣ
ಈ ಪಂದ್ಯವನ್ನು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಆಗಿ ರಿಷಬ್ ಪಂತ್ ನೇಮಕ; 'ಅತ್ಯುತ್ತಮ ಆಟಗಾರ' ಎಂದ LSG ಮಾಲೀಕ ಸಂಜೀವ್ ಗೋಯೆಂಕಾ
ಪಂತ್ ಅವರನ್ನು ಖರೀದಿಸಲು ಆರಂಭದಲ್ಲಿ ಎಲ್‌ಎಸ್‌ಜಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು.

