LSG vs KKR

IPL 2026: 'ನನ್ನ ತಂದೆ ಮದುವೆಯಾಗುವ ಮೊದಲೇ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದೆ' ಎಂದ LSG ಆಪತ್ಭಾಂಧವ ಮುಕುಲ್ ಚೌಧರಿ!
ಒತ್ತಡ ಯಾವಾಗಲೂ ಇರುತ್ತದೆ, ಆದರೆ ದೇವರು ನಮಗೆ ಈ ಅವಕಾಶವನ್ನು ನೀಡಿದ್ದಾನೆ ಮತ್ತು ನಾನು ನನ್ನಿಂದ ಸಾಧ್ಯವಾದಷ್ಟು ಮಾಡಲು ಪ್ರಯತ್ನಿಸುತ್ತೇನೆ.

IPL 2025: ದಿಗ್ವೇಶ್ ರಾಠಿಗೆ ಎರಡು ಬಾರಿ ದಂಡ; ಹಿರಿಯ ಆಟಗಾರರ ವರ್ತನೆ ಇದಕ್ಕಿಂತ ಕೆಟ್ಟದಾಗಿರುತ್ತದೆ ಎಂದ ಸೈಮನ್ ಡೌಲ್
ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ಮೊದಲು ಸೈನ್-ಆಫ್ ಆಚರಣೆಯನ್ನು ಪ್ರಾರಂಭಿಸಿದರು.

IPL 2025: KKR ಸೋಲಿಸಲು ಟಿ20 ವಿಶ್ವಕಪ್ ಮಾದರಿಯ 'ಮಾಸ್ಟರ್ ಪ್ಲ್ಯಾನ್' ಮಾಡಿದ ರಿಷಬ್ ಪಂತ್; ಅಭಿಮಾನಿಗಳು ಹೇಳಿದ್ದೇನು?
13ನೇ ಓವರ್ ಆರಂಭದಲ್ಲಿ ಪಂತ್ ಅವರಿಗೆ ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತು. ಈ ವೇಳೆ ಎಲ್‌ಎಸ್‌ಜಿ ಡಗೌಟ್ ಆತಂಕಕ್ಕೊಳಗಾಯಿತು. ಪಂತ್ ಮೈದಾನದಲ್ಲಿಯೇ ಚಿಕಿತ್ಸೆ ಪಡೆದರು.

LSG vs KKR: ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿದ ಲಕ್ನೋ ಸೂಪರ್ ಜೈಂಟ್ಸ್, ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯ 28ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ.

