LSG vs KKR

IPL 2026, LSG vs KKR: ಇತಿಹಾಸ ಬರೆದ Rinku Singh; 15 ವರ್ಷಗಳ ಹಳೆಯ MS Dhoni ದಾಖಲೆ ಧೂಳಿಪಟ
ಭಾನುವಾರ ಎಲ್‌ಎಸ್‌ಜಿ ವಿರುದ್ಧ ರಿಂಕು ಗಳಿಸಿದ 83 ರನ್‌ಗಳು ಐಪಿಎಲ್ ಇತಿಹಾಸದಲ್ಲಿ ಅವರ ಅತ್ಯಧಿಕ ಮೊತ್ತವಾಗಿದೆ.
IPL 2026: LSG vs KKR ಪಂದ್ಯದ ವೇಳೆ ಫೀಲ್ಡಿಂಗ್‌ಗೆ ಅಡ್ಡಿ; ಔಟ್ ನೀಡಿದ್ದಷ್ಟೇ ಅಲ್ಲ, ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್‌ಗೆ ಭಾರಿ ದಂಡ ವಿಧಿಸಿದ BCCI!
ಕೆಕೆಆರ್ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಮೂರನೇ ಅಂಪೈರ್ ಔಟ್ ನೀಡಿದರು. ಈ ನಿರ್ಧಾರ ಕೂಡಲೇ ವಿವಾದಾತ್ಮಕವಾಗಿ ಪರಿಣಮಿಸಿತು.

IPL 2026: ಸೂಪರ್ ಓವರ್‌ನಲ್ಲಿ ನಿಕೋಲಸ್ ಪೂರನ್ ಕಳಪೆ ಪ್ರದರ್ಶನ; 'ಜಗತ್ತಿನಲ್ಲಿ ಅವರಿಗಿಂತ ದೊಡ್ಡ T20 ಆಟಗಾರ ಬೇರೆ ಯಾರಿಲ್ಲ'- LSG ಕೋಚ್!
'ಸುನೀಲ್ ನರೈನ್ ಆಗ ಬೌಲಿಂಗ್ ಮಾಡಿದ್ದಾರೆಂದು ನಮಗೆ ತಿಳಿದಿತ್ತು ಮತ್ತು ನೀವು ನಿಕಿ ಅವರ ದಾಖಲೆಯನ್ನು ನೋಡಿದರೆ, ಅವರು ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಸುನೀಲ್ ನರೈನ್ ಅವರನ್ನು ನೋಡಿದ್ದಾರೆ. ಆದ್ದರಿಂದ ಅವರು ಇನ್ನೂ ಅತ್ಯುತ್ತಮ ಆಯ್ಕೆ ಎಂದು ನಾವು ಭಾವಿಸಿದೆವು'

IPL 2026: KKR ವಿರುದ್ಧ LSGಗೆ ಹೀನಾಯ ಸೋಲು; ರಿಷಭ್ ಪಂತ್ ಬದಲಿಗೆ ಐಡೆನ್ ಮಾರ್ಕ್ರಮ್‌ರನ್ನು ನಾಯಕನನ್ನಾಗಿ ಮಾಡಿ!
ರಿಷಭ್ ಪಂತ್ ಈವರೆಗೆ ಒಟ್ಟು 65 ಐಪಿಎಲ್ ಪಂದ್ಯಗಳಿಗೆ ನಾಯಕರಾಗಿದ್ದು, ಆ ಪೈಕಿ 31ರಲ್ಲಿ ಅವರು ಪ್ರತಿನಿಧಿಸಿದ್ದ ತಂಡ ಗೆಲುವು ಸಾಧಿಸಿದೆ ಮತ್ತು 32ರಲ್ಲಿ ಸೋಲು ಕಂಡಿದೆ. ಎರಡು ಪಂದ್ಯಗಳು ಟೈ ಆಗಿವೆ.
KKR ವಿರುದ್ಧ ಸೂಪರ್ ಓವರ್‌ನಲ್ಲಿ LSGಗೆ ಸೋಲು; ನಿಕೋಲಸ್ ಪೂರನ್‌ಗೆ ಅವಕಾಶ ನೀಡಿದ್ದು 'ಕ್ರಿಮಿನಲ್ ನಿರ್ಧಾರ' ಎಂದ ಡೇಲ್ ಸ್ಟೇನ್!
ಸೂಪರ್ ಓವರ್‌ನ ಮೂರನೇ ಎಸೆತದಲ್ಲಿ ಮಾರ್ಕ್ರಮ್ ಕೂಡ ಔಟಾದರು. ಇದರಿಂದಾಗಿ ಕೆಕೆಆರ್ ತಂಡಕ್ಕೆ ಕೇವಲ ಎರಡು ರನ್‌ಗಳ ಗುರಿ ಸಿಕ್ಕಿತು. ನಂತರ ರಿಂಕು ಸಿಂಗ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

'ಅವ್ನು ದ್ವಂಸ ಮಾಡ್ತಾನೆ': Mukul Choudhary ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಅರ್ಜುನ್ ತೆಂಡೂಲ್ಕರ್! Video
ಈಡನ್ ಗಾರ್ಡನ್ಸ್‌ನಲ್ಲಿ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಮುಕುಲ್ ಚೌದರಿ 3 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು.

ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಮಾಡ್ತೀನಿ: ಕೊಟ್ಟ ಮಾತು ಉಳಿಸಿಕೊಂಡ ಆಸಿಸ್ ದೈತ್ಯ Justin Langer!
ಈಡನ್ ಗಾರ್ಡನ್ಸ್‌ನಲ್ಲಿ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಮುಕುಲ್ ಚೌದರಿ 3 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು.

ಟೂರ್ನಿಯಿಂದ ವನಿಂದು ಹಸರಂಗ ಔಟ್; ಗೆಲುವಿನ ಖುಷಿಯಲ್ಲಿದ್ದ LSGಗೆ ಸಂಕಷ್ಟ; ಶೀಘ್ರದಲ್ಲೇ ಹೊಸ ಆಟಗಾರನ ಘೋಷಣೆ!
ಈವರೆಗೂ ಐಪಿಎಲ್‌ನಲ್ಲಿ ಆಡಿಲ್ಲದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಅನುಭವಿ ಆಲ್‌ರೌಂಡರ್ ಹಸರಂಗ ಅವರ ಬದಲಿ ಆಟಗಾರನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಕೆಕೆಆರ್ ವಿರುದ್ಧ ಲಕ್ನೋಗೆ ರೋಚಕ ಜಯ: ₹2.6 ಕೋಟಿಗೆ LSG ಪಾಲಾಗಿದ್ದ ಮುಕುಲ್ ಚೌಧರಿ ಯಾರು?
ಆರಂಭದಲ್ಲಿ ಮಧ್ಯಮ ವೇಗಿಯಾಗಿದ್ದರೂ, ವಿಕೆಟ್ ಕೀಪಿಂಗ್‌ಗೆ ಬದಲಾವಣೆಗೊಂಡರು ಮತ್ತು ನಂತರ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಹೆಸರು ಗಳಿಸಿದರು.

