Love Mocktail 2

ಲವ್ ಮಾಕ್ಟೇಲ್ 2 ಚಿತ್ರದ ಟ್ರೈಲರ್
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ್ದಾರೆ.

ಲವ್ ಮಾಕ್ಟೇಲ್-2 ನಿರ್ದೇಶನ ಸವಾಲಿನ ಸಂಗತಿ: ನಟ ಡಾರ್ಲಿಂಗ್ ಕೃಷ್ಣ
ನಟ-ನಿರ್ದೇಶಕ ಕೃಷ್ಣ ಲವ್ ಮಾಕ್ಟೇಲ್-2 ಚಿತ್ರದ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದ್ದು, ಉಳಿದ ಪ್ಯಾಚ್ ವರ್ಕ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಸಿನಿಮಾ ಶೂಟಿಂಗ್ ಪುನರಾರಂಭ
ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.

ಲವ್ ಮಾಕ್ಟೇಲ್-2 ಸಿನಿಮಾ ಎರಡನೇ ಹಾಡು ಮೇ 1 ಕ್ಕೆ ರಿಲೀಸ್
ಲವ್ ಮಾಕ್ಟೇಲ್ 2 ಸಿನಿಮಾದ ಈ ಪ್ರೇಮ ಹಾಡು ಮೇ 1ಕ್ಕೆ ರಿಲೀಸ್ ಆಗಲಿದೆ. ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಾದ ಭಾನುವಾರ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈ ವಿಷಯ ಪ್ರಕಟಿಸಿದ್ದಾರೆ.

'ಲವ್ ಮೋಕ್‌ಟೇಲ್ 2'ನಿಂದ ಹೊರನಡೆದ ಸಂಗೀತ ನಿರ್ದೇಶಕ ರಘು ದೀಕ್ಷಿತ್
ಬಹುನಿರೀಕ್ಷಿತ "ಲವ್ ಮೋಕ್‌ಟೇಲ್ 2" ಗಾಗಿ ನಟ-ನಿರ್ದೇಶಕ- ನಿರ್ಮಾಪಕ ಕೃಷ್ಣ ಟೀಂ ಸೇರಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ತಂಡದಿಂದ ಹೊರಬಂದಿದ್ದಾರೆ.

ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಮೂಲಕ ಸ್ಯಾಂಡಲ್ ವುಡ್ ಪ್ರವೇಶಕ್ಕೆ ರಾಚೆಲ್ ಡೇವಿಡ್ ಸಜ್ಜು!
"ಈ ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಸಮಯದಲ್ಲಿ ನಾನು ಸ್ವೀಕರಿಸಿದ ಅತ್ಯುತ್ತಮ ವಿಷಯವೆಂದರೆ ಅದು 'ಲವ್ ಮಾಕ್ಟೇಲ್ 2' ನಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು" ಎಂದು ಕೃಷ್ಣ ನಿರ್ದೇಶನದ ಚಿತ್ರದ ಬಗ್ಗೆ ನಟಿ ರಾಚೆಲ್ ಡೇವಿಡ್ ಹೇಳಿದರು.

ಡಿಸೆಂಬರ್ ಹೊತ್ತಿಗೆ 'ಲವ್ ಮಾಕ್ ಟೇಲ್ 2' ಚಿತ್ರದ ಶೂಟಿಂಗ್ ಮುಗಿಸುವ ಗುರಿಯಿದೆ: ಡಾರ್ಲಿಂಗ್ ಕೃಷ್ಣ
ಲವ್ ಮಾಕ್ ಟೇಲ್ ಚಿತ್ರದ ಯಶಸ್ಸಿನ ನಂತರ ಅದರ ಸರಣಿಯನ್ನು ತಯಾರಿಸುತ್ತಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮೊದಲ ದೃಶ್ಯದ ನೋಟವನ್ನು ಬಹಿರಂಗಪಡಿಸಿದ್ದಾರೆ. ಗಡ್ಡದ ಲುಕ್ ನಲ್ಲಿ ಆದಿತ್ಯ ಪಾತ್ರದ ಪೋಸ್ಟರ್ ಇದ್ದು ಅದರಲ್ಲಿ ನಾಯಕ ನಟ ಸಂಪೂರ್ಣ ಭಾವಪರವಶರಾಗಿದ್ದಾರೆ.

'ಲವ್ ಮಾಕ್ಟೇಲ್ 2' ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಿದ್ಧ: ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ ತಮ್ಮ "ಲವ್ ಮಾಕ್‌ಟೇಲ್ " ಯಶಸ್ಸಿನ ನಂತರ ಅದರ ಮುಂದುವರಿದ ಭಾಗವನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ.

