lost

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ನಿಷೇಧದಿಂದ ಪಾಕ್ ಗೆ ದೊಡ್ಡ ನಷ್ಟ! ಎರಡು ತಿಂಗಳಲ್ಲಿ ಕಳೆದುಕೊಂಡದ್ದು ಎಷ್ಟು ಗೊತ್ತಾ?
ವಿದೇಶ

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ನಿಷೇಧದಿಂದ ಪಾಕ್ ಗೆ ದೊಡ್ಡ ನಷ್ಟ! ಎರಡು ತಿಂಗಳಲ್ಲಿ ಕಳೆದುಕೊಂಡದ್ದು ಎಷ್ಟು ಗೊತ್ತಾ?

ಏಪ್ರಿಲ್ 22 ರಂದು ಕಾಶ್ಮೀರದಲ್ಲಿ ನಡೆದ ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಭಾರತ ಪರಸ್ಪರರ ವಿಮಾನಗಳಿಗೆ ತಮ್ಮ ವಾಯುಪ್ರದೇಶಗಳನ್ನು ಮುಚ್ಚಿದ್ದವು.

ಸೋಮಣ್ಣ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿಗಳು ಕಾರಣವಲ್ಲ, ಪಕ್ಷದ ನಾಯಕರೇ ಕಾರಣ!
ರಾಜಕೀಯ

ಸೋಮಣ್ಣ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿಗಳು ಕಾರಣವಲ್ಲ, ಪಕ್ಷದ ನಾಯಕರೇ ಕಾರಣ!

ಕಾಂಗ್ರೆಸ್‌ ಗ್ಯಾರಂಟಿಗಳಿಂದ ವಿ ಸೋಮಣ್ಣ ಸೋತಿಲ್ಲ. ಬದಲಾಗಿ ಪಕ್ಷದ ನಾಯಕರಿಂದಲೇ ಸೋಲು ಅನುಭವಿಸಿದರು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಪಾಕ್ ಅಂತರಾಷ್ಟ್ರೀಯ ಬೆಂಬಲ ಕಳೆದುಕೊಂಡಿದೆ: ಪಾಕ್ ಮಾಜಿ ರಾಯಭಾರಿ
ವಿದೇಶ

ಕಾಶ್ಮೀರ ವಿಚಾರದಲ್ಲಿ ಪಾಕ್ ಅಂತರಾಷ್ಟ್ರೀಯ ಬೆಂಬಲ ಕಳೆದುಕೊಂಡಿದೆ: ಪಾಕ್ ಮಾಜಿ ರಾಯಭಾರಿ

ಇನ್ನುಮುಂದೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಬೆಂಬಲ ಸಿಗುವುದಿಲ್ಲ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ...

ನಾರ್ವೆ ಚೆಸ್ ಟೂರ್ನಿ: ವಿಶ್ವನಾಥನ್  ಆನಂದ್ ಗೆ 5ನೇ ಸ್ಥಾನ
ಕ್ರೀಡೆ

ನಾರ್ವೆ ಚೆಸ್ ಟೂರ್ನಿ: ವಿಶ್ವನಾಥನ್ ಆನಂದ್ ಗೆ 5ನೇ ಸ್ಥಾನ

ಮಾಜಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ನಾರ್ವೆ ಚೆಸ್ ಟೂರ್ನಿಯ ಪೂರ್ವಭಾವಿ ಸುತ್ತಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ...

ಸಲ್ಮಾನ್ ಖಾನ್ ಹಿಟ್ ಆಂಡ್ ರನ್ ಪ್ರಕರಣದ ದಾಖಲೆ ಭಸ್ಮ
ದೇಶ

ಸಲ್ಮಾನ್ ಖಾನ್ ಹಿಟ್ ಆಂಡ್ ರನ್ ಪ್ರಕರಣದ ದಾಖಲೆ ಭಸ್ಮ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 2002ರ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ. ಏಕೆಂದರೆ...

ಒಮರ್ ಅಬ್ದುಲ್ಲಾಗೆ ಒಂದು ಕಡೆ ಸೋಲು, ಮತ್ತೊಂದು ಕಡೆ ಗೆಲುವು
ಪ್ರಧಾನ ಸುದ್ದಿ

ಒಮರ್ ಅಬ್ದುಲ್ಲಾಗೆ ಒಂದು ಕಡೆ ಸೋಲು, ಮತ್ತೊಂದು ಕಡೆ ಗೆಲುವು

ಸೋಲಿನ ಭೀತಿಯಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು...

ವಿಶ್ವ ಸೂಪರ್ ಸೀರಿಸ್: ಭಾರತ ಹೋರಾಟ ಅಂತ್ಯ
ಕ್ರೀಡೆ

ವಿಶ್ವ ಸೂಪರ್ ಸೀರಿಸ್: ಭಾರತ ಹೋರಾಟ ಅಂತ್ಯ

ಚೈನೀಸ್ ತೈಪೇನ ತೈ ತುಂಗ್ಸ್ ವಿರುದ್ಧ 21-11, 13-21, 9-21 ಅಂತರದ ಸೋಲನುಭವಿಸಿದರು...

ಸೈನಾ ನೆಹ್ವಾಲ್ ಕನಸು ಭಗ್ನ
ಕ್ರೀಡೆ

ಸೈನಾ ನೆಹ್ವಾಲ್ ಕನಸು ಭಗ್ನ

ತೈ ಸರಸರನೆ ಅಂಕಗಳನ್ನು 21ಕ್ಕೇರಿಸಿಕೊಂಡು ಸೈನಾ ಅವರನ್ನು ಸೋಲಿಸಿದರು...