Looking back 2024

ಹಿನ್ನೋಟ 2024: ಬೆಚ್ಚಿಬೀಳಿಸುವ ಕೆಲವು ಭಯಾನಕ ವಿಮಾನ ಅಪಘಾತಗಳಿಗೆ ಜಗತ್ತು ಸಾಕ್ಷಿ!

ಹಿನ್ನೋಟ 2024: ಈ ವರ್ಷ ಸದ್ದು ಮಾಡಿದ ಸ್ಯಾಂಡಲ್‌ವುಡ್ ಹೀರೋಗಳು

ಹಿನ್ನೋಟ 2024: ಸುಪ್ರೀಂ ಕೋರ್ಟ್ ನ 10 ಮಹತ್ವದ ತೀರ್ಪುಗಳು
2025ನೇ ಇಸವಿಗೆ ಕಾಲಿಡುತ್ತಿದ್ದೇವೆ. 2024ನೇ ವರ್ಷದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪುಗಳನ್ನು ಒಮ್ಮೆ ಮನನ ಮಾಡಿಕೊಳ್ಳೋಣ.

ಹಿನ್ನೋಟ 2024: ಕೆಲವು ಅನಾರೋಗ್ಯಕರ ಘಟನೆಗಳ ಮಧ್ಯೆ ಆರೋಗ್ಯ ಇಲಾಖೆಯ ಜನಪರ ಉಪಕ್ರಮಗಳು
ಆರೋಗ್ಯ ಇಲಾಖೆಯು 2024 ರಲ್ಲಿ ಗಮನಾರ್ಹ ಬೆಳವಣಿಗೆಗಳನ್ನು ಕಂಡಿತು.

ಹಿನ್ನೋಟ 2024: ಭಾರೀ ಮಳೆ, ಭೂಕುಸಿತ, ಪ್ರವಾಹಕ್ಕೆ ಸುದ್ದಿಯಾದ ಕರ್ನಾಟಕ
ಬಯಲು ಪ್ರದೇಶಗಳು ಪ್ರವಾಹಕ್ಕೆ ಸಾಕ್ಷಿಯಾದರೆ, ಕರಾವಳಿ ಪ್ರದೇಶಗಳು ಹೆಚ್ಚುತ್ತಿರುವ ಸಮುದ್ರದ ಸವೆತದಿಂದ ಘಟ್ಟ ಪ್ರದೇಶಗಳು ಭೂಕುಸಿತವನ್ನು ಈ ವರ್ಷ ಕಂಡಿವೆ.

ಹಿನ್ನೋಟ 2024: ಕ್ರೀಡೆಯಲ್ಲಿ ಭಾರತದ ಸಾಧನೆ: ಇತಿಹಾಸ ನಿರ್ಮಿಸಿದ ಮನು ಭಾಕರ್, ನೀರಜ್ ಚೋಪ್ರಾ, ಗುಕೇಶ್!

ಹಿನ್ನೋಟ 2024: ಈ ವರ್ಷ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರು ಇವರೇ...
2024ನೇ ವರ್ಷವು ಮುಗಿದು 2025ಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿದೆ ಮತ್ತು ಬಲಿಷ್ಠವಾದ ಬೌಲಿಂಗ್ ಕೂಡ ತಂಡದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದೆ. 2024 ರಲ್ಲಿ ಭಾರತದ ಪರ ಅಗ್ರ ವಿಕೆಟ್ ಪಡೆದವರ ಪಟ್ಟಿ ಇಲ್ಲಿದೆ...

2024: ಭಾರತೀಯರು ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದ ವಿಷಯಗಳು ಯಾವುದು ಗೊತ್ತಾ?
ಈ ವರ್ಷ ಭಾರತದಲ್ಲಿ ಹೆಚ್ಚಿನ ಮಂದಿ ಕ್ರೀಡೆ ಮತ್ತು ಮನರಂಜನಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ, ವರ್ತಮಾನ ವಿದ್ಯಾಮಾನಗಳನ್ನು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಮೀಮ್ಸ್ ಗಳ ಬಗ್ಗೆ ವ್ಯಾಪಕವಾಗಿ ಹುಡುಕಾಟ ನಡೆಸಿದ್ದಾರೆ.

