Looking Back 2020

ಹಿನ್ನೋಟ 2020: ಇಡೀ ವರ್ಷ ಜಿದ್ದಾಜಿದ್ದಿಯಲ್ಲೇ ಸುದ್ದಿ ಮಾಡಿದ ಕಂಗನಾ ರಣಾವತ್; ಮುಂಬಯಿ, ದೀಪಿಕಾ, ಜಯಾ ಬಚ್ಚನ್ ಯಾರನ್ನೂ ಬಿಡಲಿಲ್ಲ!
ಕಂಗನಾ ರಣಾವತ್, 2020 ನೇ ಇಸವಿಯಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ನಟ ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿತು. ಕಂಗನಾ ಮಾಡಿದ ಸದ್ದಿನ ವಿವಾದಗಳ ಸುದ್ದಿಯ ಒಂದು ಝಲಕ್ ಇಲ್ಲಿದೆ.

ಹಿನ್ನೋಟ 2020: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳಿವರು!
ಹಿರಿತೆರೆ ಹಾಗೂ ಕಿರುತೆರೆ ಈ ವರ್ಷ ಮದುವೆಯ ಸಂಭ್ರಮದಲ್ಲಿದೆ. 2020ರಲ್ಲಿ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ವೈರಸ್, ಲಾಕ್ಡೌನ್ ನಿಂದಾಗಿ ಹಲವರ ಭರ್ಜರಿ ಮದುವೆಯ ಪ್ಲ್ಯಾನ್ ಗಳು ಉಲ್ಟಾ ಆಗಿತ್ತಾದರೂ, ಕೆಲವೇ ಕೆಲವರ ಸಾಕ್ಷಿಯಾಗಿ ದಾಂಪತ್ಯ ಜೀನನಕ್ಕೆ ಕಾಲಿಟ್ಟಿದ್ದಾರೆ.

ಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!
ಹಳೆಯ ವರ್ಷದ ಖುಷಿಯ ಜೊತೆ ದುಃಖಗಳ ಭಾರವನ್ನೂ ಹೊತ್ತು ಹೊಸ ವರ್ಷಕ್ಕೆ ಅಡಿ ಇಡಬೇಕಾಗುತ್ತದೆ. ಕೆಲವರ ಸಾವು ಮನಸ್ಸಿಗೆ ಭಾರವೆನಿಸುತ್ತವೆ. ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು.

ಹಿನ್ನೋಟ 2020: ನಮ್ಮನ್ನಗಲಿದ ಗಣ್ಯರು, ಪ್ರಮುಖರು
2020ನೇ ಇಸವಿ ಕೊನೆಗೊಳ್ಳುತ್ತಿದ್ದು ಹೊಸ ವರ್ಷಕ್ಕೆ ಕಾಲಿಡಲು ಇಡೀ ವಿಶ್ವವೇ ಸಜ್ಜಾಗುತ್ತಿದೆ. ಆದರೆ, ಕೊರೋನಾ ಮಹಾಮಾರಿ 2020ನೇ ಇಸವಿಯಲ್ಲಿ ಇಡೀ ಪ್ರಪಂಚಕ್ಕೆ ಆತಂಕವನ್ನು ಹುಟ್ಟಿಹಾಕಿದೆ. ಅಲ್ಲದೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಮೂಲಕ ಜನಜೀವನದ ಮೇಲೆ ಸಾಕಷ್ಟು ಗಂಭೀರ ಪರಿಣಾಮಗಳನ್ನು ಬೀರಿದೆ.

ಹಿನ್ನೋಟ 2020: ಕೊರೋನಾ ವಾರಿಯರ್ಸ್ ಪೊಲೀಸರಿಗೆ ಇದು ಅತ್ಯಂತ ಕಠಿಣ ವರ್ಷ!
2020 ಕೊರೋನಾ ವಾರಿಯರ್ಸ್ ಪೊಲೀಸರ ಪಾಲಿಗೆ ಅತ್ಯಂತ ಕಠಿಣ ವರ್ಷವಾಗಿತ್ತು. ಮಾರ್ಚ್ ತಿಂಗಳು ಬರುತ್ತಿದ್ದಂತೆ ಇದಕ್ಕಿದ್ದಂತೆ ಅವರ ಪಾತ್ರದಲ್ಲಿ ಬದಲಾವಣೆಯಾಯಿತು.

ಹಿನ್ನೋಟ 2020: ಕನ್ನಡ ಚಿತ್ರರಂಗಕ್ಕೂ ಕೊರೋನಾ ಕರಿನೆರಳು; ಒಟಿಟಿಯಲ್ಲಿ ಕೆಲವೇ ಚಿತ್ರಗಳ ಬಿಡುಗಡೆ!
2020 ವರ್ಷ ಮನರಂಜನಾ ಕ್ಷೇತ್ರ ಅತ್ಯಂತ ಸಮಸ್ಯೆಗಳನ್ನು ಎದುರಿಸಿದ ಕ್ಷೇತ್ರವಾಗಿದ್ದು, ಲಾಕ್ ಡೌನ್ ಕಾರಣದಿಂದಾಗಿ ಹೊಸ ಸಿನಿಮಾಗಳನ್ನು ಮಾಲ್-ಥಿಯೇಟರ್ ಗಳಲ್ಲಿ ನೋಡುವ ಜನರಿಗೆ ನಿರಾಶೆ ಉಂಟಾಗಿತ್ತು.

ಹಿನ್ನೋಟ 2020: ಮಾದಕ ವಸ್ತು, ಭೂಗತ, ಸೈಬರ್ ಕ್ರೈಮ್ ಲೋಕ ಮತ್ತಷ್ಟು ಸಕ್ರಿಯ!
ಪ್ರತಿವರ್ಷದಂತೆ 2020ಕೂಡ ಹೊಸ ನಿರೀಕ್ಷೆ, ಕನಸುಗಳೊಂದಿಗೆ ಆರಂಭವಾಗಿತ್ತು. ಹೊಸ ವರ್ಷ ಆರಂಭವಾಗಿ ಎರಡೇ ತಿಂಗಳಲ್ಲಿ ಕೊರೋನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟು ಸಾಮಾನ್ಯ ಜನರ ಜೀವನವನ್ನು ಹಿಂಡಿಹಿಪ್ಪೆ ಮಾಡಿತ್ತು.

ಹಿನ್ನೋಟ 2020: ಹರ್ಡ್ ಇಮ್ಯುನಿಟಿ ಯಿಂದ ರೂಪಾಂತರಿತ ಕೊರೋನಾ ವೈರಸ್; ಲಾಕ್ ಡೌನ್ ನಲ್ಲಿ ನಮ್ಮ ಜೀವನದ ಭಾಗವಾದ ಪದಗಳು!
ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗುತ್ತಿದ್ದು, 2020 ಏಕೈಕ ವಿಚಾರವಾಗಿ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು.

ಹಿನ್ನೋಟ 2020: ಕೊರೋನಾ ಹೊಡೆತದಿಂದಾಗಿ ಒಟಿಟಿಯಲ್ಲಿ ರಿಲೀಸ್ ಆದ ಸೌತ್ ಇಂಡಿಯಾ ಸಿನಿಮಾಗಳು!
2020 ಚಿತ್ರರಂಗಕ್ಕೆ ಸಂಕಷ್ಟದ ವರ್ಷ ಎಂದರೆ ತಪ್ಪಾಗಲಾರದು. ಹೌದು ಕೊರೋನಾ ಮಹಾಮಾರಿಯ ಹೊಡೆತಕ್ಕೆ ಚಿತ್ರರಂಗ ಅಕ್ಷರಶಃ ನಲುಗಿ ಹೋಗಿದೆ. ಇದರ ನಡುವೆಯೂ ಕೆಲ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು.

