London

ಭಾರತದ ಹೈಕಮಿಶನರ್‌ ಹಾಜರಿದ್ದ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ: ಭುಗಿಲೆದ್ದ ವಿವಾದ
ಪ್ರಧಾನ ಸುದ್ದಿ

ಭಾರತದ ಹೈಕಮಿಶನರ್‌ ಹಾಜರಿದ್ದ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ: ಭುಗಿಲೆದ್ದ ವಿವಾದ

ದೇಶದ ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಹಾಜರಾಗಿದ್ದ ಪುಸ್ತಕ...

ಶೂಟ್ ಔಟ್ ವಿವಾದ: ಭಾರತ ಹಾಕಿ ತಂಡದಿಂದ ಅಧಿಕೃತ ದೂರು
ಕ್ರೀಡೆ

ಶೂಟ್ ಔಟ್ ವಿವಾದ: ಭಾರತ ಹಾಕಿ ತಂಡದಿಂದ ಅಧಿಕೃತ ದೂರು

ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿರುವ ಭಾರತ ಹಾಕಿ ತಂಡ ಈ ಸಂಬಂಧ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಅಧಿಕೃತ ದೂರು ಸಲ್ಲಿಸಿದೆ.

ಚಾಂಪಿಯನ್ಸ್ ಟ್ರೋಫಿ: ಅಂತಿಮ ಘಟ್ಟದಲ್ಲಿ ಮುಗ್ಗರಿಸಿದ ಭಾರತ ಬೆಳ್ಳಿಗೆ ತೃಪ್ತಿ
ಕ್ರೀಡೆ

ಚಾಂಪಿಯನ್ಸ್ ಟ್ರೋಫಿ: ಅಂತಿಮ ಘಟ್ಟದಲ್ಲಿ ಮುಗ್ಗರಿಸಿದ ಭಾರತ ಬೆಳ್ಳಿಗೆ ತೃಪ್ತಿ

ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ 1-3 ಗೋಲುಗಳ ಅಂತರದಿಂದ ಸೋಲನುಭವಿಸಿದ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಜೋ ಕೋಕ್ಸ್ ಹತ್ಯೆ; ಜನಾಭಿಪ್ರಾಯ ಅಭಿಯಾನ ಮುಂದೂಡಿಕೆ
ವಿದೇಶ

ಜೋ ಕೋಕ್ಸ್ ಹತ್ಯೆ; ಜನಾಭಿಪ್ರಾಯ ಅಭಿಯಾನ ಮುಂದೂಡಿಕೆ

ಬ್ರಿಟನ್ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ಹತ್ಯೆ ಬೆನ್ನಲ್ಲೇ ಈ ವಾರ ನಡೆಯಬೇಕಿದ್ದ ಜನಾಭಿಪ್ರಾಯ ಅಭಿಯಾನವನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.

ಬ್ರಿಟನ್ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್​ ಹತ್ಯೆ
ವಿದೇಶ

ಬ್ರಿಟನ್ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್​ ಹತ್ಯೆ

ಜನ ಪ್ರತಿನಿಧಿಯೋರ್ವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಬ್ರಿಟನ್ ನಲ್ಲಿ ನಡೆದಿದ್ದು, ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ..

ಅಂಪೈರ್ ವಿವಾದಾತ್ಮಕ ತೀರ್ಪಿಗೆ ಲಂಕಾ ತಂಡದ ಧ್ವಜ ಪ್ರತಿಭಟನೆ!
ಕ್ರಿಕೆಟ್

ಅಂಪೈರ್ ವಿವಾದಾತ್ಮಕ ತೀರ್ಪಿಗೆ ಲಂಕಾ ತಂಡದ ಧ್ವಜ ಪ್ರತಿಭಟನೆ!

ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ವಿರುದ್ಧ ಶ್ರೀಲಂಕಾ ತಂಡ ಆಟಗಾರರು ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ..

17 ವರ್ಷಗಳ ಹಿಂದಿನ ದ್ರಾವಿಡ್-ಗಂಗೂಲಿ ದಾಖಲೆ ಪತನ
ಕ್ರಿಕೆಟ್

17 ವರ್ಷಗಳ ಹಿಂದಿನ ದ್ರಾವಿಡ್-ಗಂಗೂಲಿ ದಾಖಲೆ ಪತನ

1999ರಲ್ಲಿ ಭಾರತದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ನಿರ್ಮಿಸಿದ್ದ ದಾಖಲೆಯೊಂದು ಕೌಂಟಿ ಕ್ರಿಕೆಟ್ ನಲ್ಲಿ ಪತನವಾಗಿದ್ದು, ನಾಟಿಂಗ್ ಹ್ಯಾಮ್ಯ್ ಶೈರ್ ನ ಕೌಂಟಿ ಕ್ರಿಕೆಟ್ ಆಟಗಾರರು 50 ಓವರ್ ಪಂದ್ಯ ಅತ್ಯಧಿಕ ರನ್ ಗಳ ದಾಖಲೆ ಜೊತೆಯಾಟವಾಡಿದ್ದಾರೆ.

ಇಸಿಸ್ ಉಗ್ರಗಾಮಿಗಳನ್ನು ಮಣಿಸಲು ಬ್ರಿಟೀಷ್ ಯೋಧರಿಗೆ ಸಿಕ್ತು ವಿಶೇಷ ಅಸ್ತ್ರ!
ವಿದೇಶ

ಇಸಿಸ್ ಉಗ್ರಗಾಮಿಗಳನ್ನು ಮಣಿಸಲು ಬ್ರಿಟೀಷ್ ಯೋಧರಿಗೆ ಸಿಕ್ತು ವಿಶೇಷ ಅಸ್ತ್ರ!

ಇಡೀ ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅನ್ನು ಮಣಿಸಲು ಬ್ರಿಟೀಷ್ ಯೋಧರು ವಿಶೇಷ ಅಸ್ತ್ರವೊಂದನ್ನು ಕಂಡುಕೊಂಡಿದ್ದಾರಂತೆ...

ಸರಣಿ ಯಶಸ್ಸಿಗಾಗಿ ಒಂದೇ ಗುಂಪಿನಲ್ಲಿ ಭಾರತ-ಪಾಕ್: ಐಸಿಸಿ
ಕ್ರಿಕೆಟ್

ಸರಣಿ ಯಶಸ್ಸಿಗಾಗಿ ಒಂದೇ ಗುಂಪಿನಲ್ಲಿ ಭಾರತ-ಪಾಕ್: ಐಸಿಸಿ

ಕಣ್ಮರೆಯಾಗುತ್ತದೆ ಎಂದು ಭಾವಿಸಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಇದೀಗ ಮತ್ತೆ ಜೀವ ಪಡೆದುಕೊಂಡಿದ್ದು, ಸರಣಿ ಜೀವಂತಿಕೆಗೆ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೇ ಕಾರಣ ಎಂದು ಐಸಿಸಿ ಒಪ್ಪಿಕೊಂಡಿದೆ.