Lokayukta

ಡಿನೋಟಿಫಿಕೇಷನ್ ಬಿಎಸ್‍ವೈ ವಿರುದ್ಧ ಮತ್ತೊಂದು ಎಫ್ಐಆರ್
ಪ್ರಧಾನ ಸುದ್ದಿ

ಡಿನೋಟಿಫಿಕೇಷನ್ ಬಿಎಸ್‍ವೈ ವಿರುದ್ಧ ಮತ್ತೊಂದು ಎಫ್ಐಆರ್

ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿ ಕಾಚರಕನಹಳ್ಳಿಯಲ್ಲಿ 1 ಎಕರೆ ಡಿನೋಟಿಫಿಕೇಷನ್ ಮಾಡಿದ ಪ್ರಕರಣವೊಂದರಲ್ಲಿ ಪ್ರಾಥಮಿಕ ತನಿಖೆ...

ಲೋಕಾ ನೇಮಕ ಪ್ರಕ್ರಿಯೆ ಶುರು
ಪ್ರಧಾನ ಸುದ್ದಿ

ಲೋಕಾ ನೇಮಕ ಪ್ರಕ್ರಿಯೆ ಶುರು

ಲೋಕಾಯುಕ್ತರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್ .ನಾಯಕ್ ಅವರ ಬಗ್ಗೆ ವಿಶೇಷ ಒಲವು...

ಉ.ಪ್ರ.ಕ್ಕೆ ಲೋಕಾಯುಕ್ತ ನೇಮಕ ಮಾಡಿದ ಸುಪ್ರೀಂ
ದೇಶ

ಉ.ಪ್ರ.ಕ್ಕೆ ಲೋಕಾಯುಕ್ತ ನೇಮಕ ಮಾಡಿದ ಸುಪ್ರೀಂ

ಅಪರೂಪದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ಬುಧವಾರ ತನ್ನ ಸಾಂವಿಧಾನಿಕ ಅಧಿಕಾರ ಬಳಸಿ ಉತ್ತರಪ್ರದೇಶ...

ಅಶ್ವಿನ್‍ರಾವ್ ವಿರುದ್ಧ 5ನೇ ಚಾರ್ಜ್ ಶೀಟ್
ಜಿಲ್ಲಾ ಸುದ್ದಿ

ಅಶ್ವಿನ್‍ರಾವ್ ವಿರುದ್ಧ 5ನೇ ಚಾರ್ಜ್ ಶೀಟ್

ಲೋಕಾಯುಕ್ತ ಕಚೇರಿಯಲ್ಲಿ ನಡೆದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಬುಧವಾರ ಎಸ್‍ಐಟಿ (ವಿಶೇಷ ತನಿಖಾ ತಂಡ) 5ನೇ ಚಾರ್ಜ್‍ಶೀಟ್ ಸಲ್ಲಿಸಿದೆ.

ಸರ್ಕಾರಕ್ಕೆ ಲೋಕಾಯುಕ್ತವೇ ಬೇಕಾಗಿಲ್ಲ: ನ್ಯಾ.ಸಂತೋಷ್ ಹೆಗ್ಡೆ
ಜಿಲ್ಲಾ ಸುದ್ದಿ

ಸರ್ಕಾರಕ್ಕೆ ಲೋಕಾಯುಕ್ತವೇ ಬೇಕಾಗಿಲ್ಲ: ನ್ಯಾ.ಸಂತೋಷ್ ಹೆಗ್ಡೆ

ಲೋಕಾಯುಕ್ತ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದು ಬೇಕಾಗಿಲ್ಲ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾ.ಎಸ್.ಆರ್.ನಾಯಕ್ ಲೋಕಾ ಸಾರಥ್ಯಕ್ಕೆ ಚಿಂತನೆ
ಜಿಲ್ಲಾ ಸುದ್ದಿ

ನ್ಯಾ.ಎಸ್.ಆರ್.ನಾಯಕ್ ಲೋಕಾ ಸಾರಥ್ಯಕ್ಕೆ ಚಿಂತನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್. ಆರ್.ನಾಯಕ್ ಅವರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡುವ ಚಿಂತನೆಗೆ ....

ನೂತನ ಲೋಕಾಯುಕ್ತ ನೇಮಕ: 21 ಕ್ಕೆ ಸಭೆ
ಜಿಲ್ಲಾ ಸುದ್ದಿ

ನೂತನ ಲೋಕಾಯುಕ್ತ ನೇಮಕ: 21 ಕ್ಕೆ ಸಭೆ

ನೂತನ ಲೋಕಾಯುಕ್ತರ ನೇಮಕ ಸಂಬಂಧ ಡಿ. 21ರಂದು ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೂತನ ಲೋಕಾಯುಕ್ತರು?
ಪ್ರಧಾನ ಸುದ್ದಿ

ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೂತನ ಲೋಕಾಯುಕ್ತರು?

ನ್ಯಾಯಮೂರ್ತಿ ವೈ.ಭಾಸ್ಕರ ರಾವ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಲೋಕಾಯುಕ್ತ ಸ್ಥಾನಕ್ಕೆ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ...

ನ್ಯಾ.ಭಾಸ್ಕರ್‍ರಾವ್ ಬಂಧಿಸಿ: ಜೆಡಿಎಸ್
ಜಿಲ್ಲಾ ಸುದ್ದಿ

ನ್ಯಾ.ಭಾಸ್ಕರ್‍ರಾವ್ ಬಂಧಿಸಿ: ಜೆಡಿಎಸ್

ಲೋಕಾಯುಕ್ತಕ್ಕೆ ರಾಜಿನಾಮೆ ಸಲ್ಲಿಸಿರುವ ನ್ಯಾ.ಭಾಸ್ಕರ್‍ರಾವ್ ಅವರನ್ನು ಕೂಡಲೇ ಬಂಧೀಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ...