Lokayukta

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ!
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ.

Watch | ರಾಜ್ಯಾದ್ಯಂತ ಎಂಟು ಕಡೆ ಲೋಕಾಯುಕ್ತ ರೇಡ್; ಕೋಟಿ ಕೋಟಿ ಆಸ್ತಿ ಪತ್ತೆ!

ಲೋಕಾಯುಕ್ತ ವಿರುದ್ಧ ನಿಂದನಾತ್ಮಕ ಹೇಳಿಕೆ: ಬಳ್ಳಾರಿ ವ್ಯಕ್ತಿಗೆ ಜಾಮೀನು ನಿರಾಕರಿಸಿದ ಬೆಂಗಳೂರು ಕೋರ್ಟ್!
ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಪರಾರಿಯಾಗುವ ಸಾಧ್ಯತೆಯಿದೆ. ಆರೋಪಿ ಮತ್ತೆ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಮುಂದುವರಿಸಬಹುದು.

Watch | LPG ಸಿಲಿಂಡರ್ ಅಕ್ರಮವಾಗಿ ಮಾರಾಟ ಮಾಡಿದರೆ ಕಠಿಣ ಕ್ರಮ; ಸುಳ್ಳು ಮಾಹಿತಿ: SSM ವಿರುದ್ಧ BJP ವಾಗ್ದಾಳಿ; ಅಬಕಾರಿ ಉಪಆಯುಕ್ತ ಮನೆಯಲ್ಲಿ 8 ಕೋಟಿ ಅಕ್ರಮ ಆಸ್ತಿ ಪತ್ತೆ!

News wrap 05-03-2026 | ಹೊಸ ತೆರಿಗೆ ಹೇರುವ ಸಾಧ್ಯತೆ; ಸಿಎಂ ಬಜೆಟ್ ಬಗ್ಗೆ R Ashok ಟೀಕೆ; BWSSBಗೆ ಹೆಚ್ಚುವರಿ 60 ನೀರಿನ ಟ್ಯಾಂಕರ್; ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

News Wrap 11-02-26 | Yash ಅಭಿನಯದ Toxic ಚಿತ್ರದ ವಿರುದ್ಧ ಕ್ರೈಸ್ತ ಒಕ್ಕೂಟ ದೂರು; ನಟಿ ಸುಧಾರಾಣಿ Nandini ಉತ್ಪನ್ನಗಳ ನೂತನ ರಾಯಭಾರಿ; Muda Case: 134 ಪ್ರಕರಣ ತನಿಖೆ ಪುನಾರಂಭ!

News Wrap 09-02-26 | Namma Metro ದರ ಹೆಚ್ಚಳ ತಡೆದಿದ್ದು ನಾವೇ: ಡಿಕೆಶಿ; ಖಾಲಿ ಟ್ರಂಕ್ ಹಿಡಿದು BJP ಸಂಸದ ತೇಜಸ್ವಿ ಪ್ರತಿಭಟನೆ; Muda case: ಲಂಚ ಪಡೆದು ಲೋಕಾಯುಕ್ತ 'ಬಿ' ರಿಪೋರ್ಟ್?

Watch | Metro ದರ ಹೆಚ್ಚಳ ತಡೆದಿದ್ದು ನಾವೇ: ಡಿಕೆಶಿ; ಖಾಲಿ ಟ್ರಂಕ್ ಹಿಡಿದು BJP ಸಂಸದ ತೇಜಸ್ವಿ ಪ್ರತಿಭಟನೆ; Muda case: ಕೋಟಿ ಕೋಟಿ ಲಂಚ ಪಡೆದು ಲೋಕಾಯುಕ್ತ 'ಬಿ' ರಿಪೋರ್ಟ್?

ತುಮಕೂರು: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್!
ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ನಾಗೇಶ್ ಎಸ್‌ಕೆ ಎಂಬುವವರಿಂದ ಪಿಎಸ್ಐ ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ, ಒಂದು ಲಕ್ಷ ರೂಪಾಯಿಗೆ ಲಂಚವನ್ನು ಇಳಿಸಲಾಗಿತ್ತು.

