lockdown

ಲಾಕ್ ಡೌನ್ : ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕೇಂದ್ರ ವಿಫಲ- ವೀರಪ್ಪ ಮೊಯ್ಲಿ
ರಾಜಕೀಯ

ಲಾಕ್ ಡೌನ್ : ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕೇಂದ್ರ ವಿಫಲ- ವೀರಪ್ಪ ಮೊಯ್ಲಿ

ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಾಕ್ ಡೌನ್ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಕೋವಿಡ್-19: ಸೋಮವಾರ ಪ್ರಧಾನಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ
ದೇಶ

ಕೋವಿಡ್-19: ಸೋಮವಾರ ಪ್ರಧಾನಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ

ಕೊರೋನಾವೈರಸ್ ಕಾರಣ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿರುವ ಮಧ್ಯೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರ ಸಮಿತಿಯ ಸಭೆ ನಡೆಯಲಿದೆ.

ಕೊಪ್ಪಳ: ಎಣ್ಣೆ ಸಿಗದಿದ್ದಕ್ಕೆ ಬಾರ್‌ಗೆ ಕನ್ನ ಹಾಕಿದ ಕುಡುಕರು!
ರಾಜ್ಯ

ಕೊಪ್ಪಳ: ಎಣ್ಣೆ ಸಿಗದಿದ್ದಕ್ಕೆ ಬಾರ್‌ಗೆ ಕನ್ನ ಹಾಕಿದ ಕುಡುಕರು!

ಕೊರೋನಾ ವೈರಸ್  ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ.  ಇದರಿಂದ ಕಂಗೆಟ್ಟಂತಾಗಿರುವ ಕುಡುಕರು ಕೊಪ್ಪಳದಲ್ಲಿ ಬಾರ್ ಗೆ ಕನ್ನ ಹಾಕಿ, ಸಾವಿರಾರು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

ಮಧ್ಯಪ್ರದೇಶ: ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ದ್ವಿಗಿಜಯ್ ಸಿಂಗ್ ಒತ್ತಾಯ
ದೇಶ

ಮಧ್ಯಪ್ರದೇಶ: ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ದ್ವಿಗಿಜಯ್ ಸಿಂಗ್ ಒತ್ತಾಯ

ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರನ್ನು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಮಧ್ಯೆ ರಾಹುಲ್, ಪ್ರಿಯಾಂಕಾ ವಾದ್ರಾ ಜಾಲಿ ರೈಡ್, ವಿಡಿಯೋ ಅಸಲಿಯತ್ತೇನು?
ದೇಶ

ಲಾಕ್ ಡೌನ್ ಮಧ್ಯೆ ರಾಹುಲ್, ಪ್ರಿಯಾಂಕಾ ವಾದ್ರಾ ಜಾಲಿ ರೈಡ್, ವಿಡಿಯೋ ಅಸಲಿಯತ್ತೇನು?

ಕೊರೋನಾ ವೈರಸ್ ಹರಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ್ದು ದೇಶದ ಜನರು ಮನೆಗಳಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಜಾಲಿ ರೈಡ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ನಿಯಂತ್ರಣ ಕ್ರಮ ಉಲ್ಲಂಘಿಸಿದರೇ ಕಾನೂನು ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ
ರಾಜ್ಯ

ನಿಯಂತ್ರಣ ಕ್ರಮ ಉಲ್ಲಂಘಿಸಿದರೇ ಕಾನೂನು ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ

ಯಾವುದೇ ವ್ಯಕ್ತಿ‌ ನಿಯಂತ್ರಣ ಕ್ರಮ ಉಲ್ಲಂಘಿಸಿದರೆ ರಾಷ್ಟ್ರೀಯ  ವಿಪತ್ತು ಕಾಯ್ದೆ ಅಡಿ  ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್  ರಾವ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಲಾಕ್‌ಡೌನ್‌ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, 3 ಆರೋಪಿಗಳ ಬಂಧನ
ರಾಜ್ಯ

ಬೆಂಗಳೂರು: ಲಾಕ್‌ಡೌನ್‌ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, 3 ಆರೋಪಿಗಳ ಬಂಧನ

ಲಾಕ್‌ಡೌನ್ ವೇಳೆ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಕ್ ಡೌನ್: ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ತಮಿಳುನಾಡಿನ ಇಬ್ಬರು ಮದ್ಯ ವ್ಯಸನಿಗಳು ಸಾವು
ದೇಶ

ಲಾಕ್ ಡೌನ್: ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ತಮಿಳುನಾಡಿನ ಇಬ್ಬರು ಮದ್ಯ ವ್ಯಸನಿಗಳು ಸಾವು

ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಮದ್ಯೆ ಸಿಗದ ಹಿನ್ನೆಲೆಯಲ್ಲಿ ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ಇಬ್ಬರು ವ್ಯಸನಿಗಳು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಪುದುಕೋಟ್ಟೈನ ಕೋಟ್ಟೈಪಟ್ಟಣಂನಲ್ಲಿ ನಡೆದಿದೆ.

ಕೇವಲ ಮನೆ ದೀಪಗಳನ್ನು ಆರಿಸಿ, ಫ್ಯಾನ್, ಎಸಿ, ಕಂಪ್ಯೂಟರ್ ಗಳನ್ನು ಆರಿಸುವುದು ಬೇಡ: ಕೇಂದ್ರ ಸರ್ಕಾರ
ದೇಶ

ಕೇವಲ ಮನೆ ದೀಪಗಳನ್ನು ಆರಿಸಿ, ಫ್ಯಾನ್, ಎಸಿ, ಕಂಪ್ಯೂಟರ್ ಗಳನ್ನು ಆರಿಸುವುದು ಬೇಡ: ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಹಿನ್ನೆಲೆಯಲ್ಲಿ ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಯಿಂದ 9: 09ರ ನಡುವೆ ಕೇವಲ ಮನೆಯ ದೀಪಗಳನ್ನು ಆರಿಸಿ, ಬೀದಿ ದೀಪಗಳು, ಕಂಪ್ಯೂಟರ್, ಟಿವಿ, ಫ್ಯಾನ್, ರೆಫ್ರಿಜಿರೇಟರ್, ಮನೆಯಲ್ಲಿನ ಎಸಿಗಳನ್ನು ಆರಿಸಬಾರದೆಂದು ಇಂಧನ ಸಚಿವಾಲಯ  ಸ್ಪಷ್ಟಪಡಿಸಿದೆ.