lockdown

ಭಾರತದಲ್ಲಿ 40 ಕೋ ಅಸಂಘಟಿತ ವಲಯ ಕಾರ್ಮಿಕರನ್ನು ಬಡತನಕ್ಕೆ ತಳ್ಳಲಿದೆ ಕೊರೋನಾ ಲಾಕ್ ಡೌನ್
ವಿದೇಶ

ಭಾರತದಲ್ಲಿ 40 ಕೋ ಅಸಂಘಟಿತ ವಲಯ ಕಾರ್ಮಿಕರನ್ನು ಬಡತನಕ್ಕೆ ತಳ್ಳಲಿದೆ ಕೊರೋನಾ ಲಾಕ್ ಡೌನ್

ಭಾರತ ದೇಶದಲ್ಲಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಸುಮಾರು 40 ಕೋಟಿ ಕಾರ್ಮಿಕರು ಕೊರೋನಾ ಸೋಂಕಿನ ಆರ್ಥಿಕ ಹೊಡೆತದಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡತನಕ್ಕೆ ಇಳಿಯಬಹುದು ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ.

ಏ.14 ರ ನಂತರವೂ ಮುಂದುವರೆಯಲಿದೆ ಲಾಕ್ ಡೌನ್?: ಸಲಹೆ ಪರಿಗಣಿಸಿರುವ ಕೇಂದ್ರ ಸರ್ಕಾರ!
ದೇಶ

ಏ.14 ರ ನಂತರವೂ ಮುಂದುವರೆಯಲಿದೆ ಲಾಕ್ ಡೌನ್?: ಸಲಹೆ ಪರಿಗಣಿಸಿರುವ ಕೇಂದ್ರ ಸರ್ಕಾರ!

ಏ.14 ರ ನಂತರವೂ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. 

ಲಾಕ್ ಡೌನ್ ನಿಂದ ರಕ್ತದ ಅಭಾವ, ರಕ್ತದಾನ ಮಾಡಲು ಮುಂದೆ ಬರುವವರಿಗೆ ರೆಡ್ ಕ್ರಾಸ್ ನಿಂದ ಪಾಸ್ ವ್ಯವಸ್ಥೆ
ರಾಜ್ಯ

ಲಾಕ್ ಡೌನ್ ನಿಂದ ರಕ್ತದ ಅಭಾವ, ರಕ್ತದಾನ ಮಾಡಲು ಮುಂದೆ ಬರುವವರಿಗೆ ರೆಡ್ ಕ್ರಾಸ್ ನಿಂದ ಪಾಸ್ ವ್ಯವಸ್ಥೆ

ಕೊರೋನಾ ವೈರಸ್ ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದೆ. 

ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ 30 ದಿನದಲ್ಲಿ 406 ಮಂದಿಗೆ ಸೋಂಕು ತಗುಲಿಸಬಹುದು: ಕೇಂದ್ರ ಸರ್ಕಾರ
ದೇಶ

ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ 30 ದಿನದಲ್ಲಿ 406 ಮಂದಿಗೆ ಸೋಂಕು ತಗುಲಿಸಬಹುದು: ಕೇಂದ್ರ ಸರ್ಕಾರ

ಲಾಕ್ ಡೌನ್ ಆದೇಶಗಳು ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಓರ್ವ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ 30 ದಿನಗಳಲ್ಲೇ ಬರೋಬ್ಬರಿ 406 ಮಂದಿಗೆ ಸೋಂಕು ತಗುಲಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಲಾಕ್‌ಡೌನ್‌ ನಡುವೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್!
ರಾಜ್ಯ

ಲಾಕ್‌ಡೌನ್‌ ನಡುವೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್!

ಕೊರೋನಾವೈರಸ್ ಹಾವಳಿ ಅತಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಹಾಕಲಾಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಈ ನಡುವೆ ಮದ್ಯವ್ಯಸನಿಗಳ ಹಿತದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿ ಎಂದು ಹೈಕೋರ್ಟ್ ಗೆ ಅರ್ಜಿ ಹಾಕಿದ್ದ ಹುಬ್ಬಳ್ಳಿ ಮೂಲದ ವೈದ್ಯರೊಬ್ಬರಿಗೆ ನ್ಯಾಯಾಲಯ ಹತ್ತು ಸಾವಿರ ದಂಡ ವಿಧಿಸಿದೆ.

ಏಪ್ರಿಲ್ 14 ನಂತರ ಲಾಕ್‍ಡೌನ್‍ ಮುಂದುವರಿಸದಂತೆ ಪ್ರಧಾನಿ, ಮುಖ್ಯಮಂತ್ರಿಗೆ ಉದ್ಯಮಿಗಳಿಂದ ಮನವಿ
ರಾಜ್ಯ

ಏಪ್ರಿಲ್ 14 ನಂತರ ಲಾಕ್‍ಡೌನ್‍ ಮುಂದುವರಿಸದಂತೆ ಪ್ರಧಾನಿ, ಮುಖ್ಯಮಂತ್ರಿಗೆ ಉದ್ಯಮಿಗಳಿಂದ ಮನವಿ

 ಸದ್ಯ ಜಾರಿಯಲ್ಲಿರುವ ಲಾಕ್‍ಡೌನ್‍ ಅನ್ನು ಏಪ್ರಿಲ್ 14ರ ನಂತರ ಮುಂದುವರಿಸದಂತೆ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. 

ಲಾಕ್‌ಡೌನ್ ವೇಳೆ ವ್ಯಾಯಾಮ ಮಾಡಿ, ಇಲ್ಲದಿದ್ದರೆ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ- ವೈದ್ಯರ ಸಲಹೆ
ಜೀವನಶೈಲಿ

ಲಾಕ್‌ಡೌನ್ ವೇಳೆ ವ್ಯಾಯಾಮ ಮಾಡಿ, ಇಲ್ಲದಿದ್ದರೆ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ- ವೈದ್ಯರ ಸಲಹೆ

ಲಾಕ್ ಡೌನ್ ನಂತಹ ಧೀರ್ಘಾವಧಿ ವೇಳೆಯಲ್ಲಿ ದೈಹಿಕ ವ್ಯಾಯಾಮ ಮಾಡದಿದ್ದರೆ ಇನ್ನಿತರ ಆರೋಗ್ಯದ ಸಮಸ್ಯೆಗಳ ಜೊತೆಗೆ ಮೂಳೆ ಹಾಗೂ ಕೀಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ

ಕೋವಿಡ್-19: ಹಾಟ್ ಸ್ಪಾಟ್ ಗಳಲ್ಲಿ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಣೆಗೆ ಕೇಂದ್ರಕ್ಕೆ ಮನವಿ- ಕೆ. ಸುಧಾಕರ್ 
ರಾಜ್ಯ

ಕೋವಿಡ್-19: ಹಾಟ್ ಸ್ಪಾಟ್ ಗಳಲ್ಲಿ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಣೆಗೆ ಕೇಂದ್ರಕ್ಕೆ ಮನವಿ- ಕೆ. ಸುಧಾಕರ್ 

ಲಾಕ್ ಡೌನ್ ತೆರವುಗೊಳಿಸುವ ಸಂಬಂಧ  ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆದರೆ, ಕೋವಿಡ್-19 ಹಾಟ್ ಸ್ಪಾಟ್ ಗಳಲ್ಲಿ ಕನಿಷ್ಠ ಎರಡು ವಾರಗಳವರೆಗೆ ವಿಸ್ತರಿಸುವ ಕಡೆಗೆ ಒಲವು ವ್ಯಕ್ತಪಡಿಸಿದೆ.

ಆರ್ಥಿಕತೆ ಪುನರುಜ್ಜೀವನಗೊಳಿಸಬಹುದು ಆದರೆ, ಜನರ ಜೀವ ಸಾಧ್ಯವಿಲ್ಲ: ಲಾಕ್ ಡೌನ್ ಅವಧಿ ವಿಸ್ತರಿಸಲು ಕೇಂದ್ರಕ್ಕೆ ಕೆಸಿಆರ್ ಮನವಿ
ದೇಶ

ಆರ್ಥಿಕತೆ ಪುನರುಜ್ಜೀವನಗೊಳಿಸಬಹುದು ಆದರೆ, ಜನರ ಜೀವ ಸಾಧ್ಯವಿಲ್ಲ: ಲಾಕ್ ಡೌನ್ ಅವಧಿ ವಿಸ್ತರಿಸಲು ಕೇಂದ್ರಕ್ಕೆ ಕೆಸಿಆರ್ ಮನವಿ

ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬಹುದು. ಆದರೆ, ಜನರ ಜೀವ ಸಾಧ್ಯವಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಅವರು ಹೇಳಿದ್ದಾರೆ.