lockdown

ಸಾಮಾಜಿಕ ಅಂತರ ಎಂದರೇನು? ಲಾಕ್'ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್'ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ!
ರಾಜ್ಯ

ಸಾಮಾಜಿಕ ಅಂತರ ಎಂದರೇನು? ಲಾಕ್'ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್'ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ!

ದೇಶದಾದ್ಯಂತ ಕೊರೋನಾ ವೈರಸ್ ಲಾಕ್'ಡೌನ್ ಜಾರಿಯಲ್ಲಿದ್ದರೂ, ಸಾಮಾಜಿಕ ಅಂತರವೆಂದರೇನು ಎಂಬುದೇ ಅರಿಯದಂತೆ ಸುಮಾರು 500 ಮಂದಿಯನ್ನು ಸೇರಿಸಿಕೊಂಡ ಶಾಸಕರೊಬ್ಬರು ಭರ್ಜರಿ ಬರ್ತ್'ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ. 

ಏಪ್ರಿಲ್ 30 ವರೆಗೆ ಲಾಕ್ ಡೌನ್ ವಿಸ್ತರಣೆ!?: ಸರ್ಕಾರದ ಮುಂದಿನ ಯೋಜನೆಗಳು ಹೀಗಿವೆ...
ದೇಶ

ಏಪ್ರಿಲ್ 30 ವರೆಗೆ ಲಾಕ್ ಡೌನ್ ವಿಸ್ತರಣೆ!?: ಸರ್ಕಾರದ ಮುಂದಿನ ಯೋಜನೆಗಳು ಹೀಗಿವೆ...

ಸರ್ಕಾರದ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಕೊರೋನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನ್ನು ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ.

ಲಾಕ್ ಡೌನ್ ಎಫೆಕ್ಟ್: 280 ಕೋಟಿ ರೂ. ಮೊತ್ತದ ಪಿಎಫ್ ಹಣ ವಿತ್‏ಡ್ರಾ!
ದೇಶ

ಲಾಕ್ ಡೌನ್ ಎಫೆಕ್ಟ್: 280 ಕೋಟಿ ರೂ. ಮೊತ್ತದ ಪಿಎಫ್ ಹಣ ವಿತ್‏ಡ್ರಾ!

ಲಾಕ್ ಡೌನ್ ಪರಿಣಾಮ, 280 ಕೋಟಿ ರೂಪಾಯಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲಾಗಿದೆ ಎಂದು  ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ತಿಳಿಸಿದೆ. 

ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಗುತ್ತಿಗೆ ಆಟಗಾರರ ಬಾಕಿ ಪಾವತಿಸಿದ ಬಿಸಿಸಿಐ
ಕ್ರಿಕೆಟ್

ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಗುತ್ತಿಗೆ ಆಟಗಾರರ ಬಾಕಿ ಪಾವತಿಸಿದ ಬಿಸಿಸಿಐ

ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೂ ಎಲ್ಲಾ ಕೇಂದ್ರ ಗುತ್ತಿಗೆ ಆಟಗಾರರ ತ್ರೈಮಾಸಿಕದ ಬಾಕಿಯನ್ನು ಬಿಸಿಸಿಐ ಪಾವತಿಸಿದೆ.

ರಾಯಬಾಗ: ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ 30 ಜನ ನೆರವಿನ ನಿರೀಕ್ಷೆಯಲ್ಲಿ
ರಾಜ್ಯ

ರಾಯಬಾಗ: ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ 30 ಜನ ನೆರವಿನ ನಿರೀಕ್ಷೆಯಲ್ಲಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ದೇವತೆಯಾಗಿರುವ ಶ್ರೀ ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ವ್ಯಾಪಾರಕ್ಕಾಗಿ ಮಹಾರಾಷ್ಟ್ರದಿಂದ ಆಗಮಿಸಿದ ಜನರು ಲಾಕ್ ಡೌನ್ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿದಿದ್ದು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಲಾಕ್ ಡೌನ್ ಮುಂದುವರಿಕೆ ಪ್ರಶ್ನೆ: ನಾಳೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ದೇಶ

ಲಾಕ್ ಡೌನ್ ಮುಂದುವರಿಕೆ ಪ್ರಶ್ನೆ: ನಾಳೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಕೊರೋನಾ ಲಾಕ್ ಡೌನ್ ಮುಂದಿನ ಮಂಗಳವಾರ ಕೊನೆಯಾಗುತ್ತದೆಯೇ ಇಲ್ಲ ಮುಂದುವರಿಯುತ್ತದೆಯೇ ಎಂದು ತಿಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಬಡವರ ಹಸಿವು ಇಂಗಿಸಲು ಬಂದಿದೆ ದಾಸೋಹ-2020 ಆ್ಯಪ್!
ರಾಜ್ಯ

ಬಡವರ ಹಸಿವು ಇಂಗಿಸಲು ಬಂದಿದೆ ದಾಸೋಹ-2020 ಆ್ಯಪ್!

ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್ ಬಡವರ ಮೇವೆ ಗಂಭೀರ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಬಡವರ ಹಸಿವು ಇಂಗಿಸುವ ಸಲುವಾಗಿ ಸರ್ಕಾರ ದಾಸೋಹ-2020 ಎಂಬ ಹೊಸ ಆ್ಯಪ್ ವೊಂದನ್ನು  ಹೊರತಂದಿದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರವನ್ನೇ ಮನೆಯನ್ನಾಗಿ ಮಾಡಿಕೊಂಡ ವಕೀಲ!
ದೇಶ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರವನ್ನೇ ಮನೆಯನ್ನಾಗಿ ಮಾಡಿಕೊಂಡ ವಕೀಲ!

ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದು,ಉತ್ಕರ ಪ್ರದೇಶದ ಹಪೂರ್ ಜಿಲ್ಲೆಯಲ್ಲಿ ವಕೀಲರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ತಾತ್ಕಾಲಿಕವಾಗಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.

ಲಾಕ್'ಡೌನ್, ಗಡಿ ಬಂದ್ ಮಾಡಿದ್ದರಿಂದ ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗಿದೆ: ಯಡಿಯೂರಪ್ಪ
ರಾಜ್ಯ

ಲಾಕ್'ಡೌನ್, ಗಡಿ ಬಂದ್ ಮಾಡಿದ್ದರಿಂದ ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗಿದೆ: ಯಡಿಯೂರಪ್ಪ

ಲಾಕ್'ಡೌನ್, ಗಡಿಗಳ ಬಂದ್, ವಿವಿಧ ಸಂಸ್ಥೆಗಳಿಂದ ಬಂದ ಸಹಕಾರದಿಂದ ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.